ETV Bharat / state

ಸಾರ್ವಜನಿಕ ಶೌಚಾಲಯದಲ್ಲೇ ಸಾವನ್ನಪ್ಪಿದ ಸರ್ಕಾರಿ ಬಸ್ ಕಂಡಕ್ಟರ್ - undefined

ಶೌಚಕ್ಕೆಂದು ಸಾರ್ವಜನಿಕ ಶೌಚಾಲಯಕ್ಕೆ ಹೋದ ಬಿಎಂಟಿಸಿ ನೌಕರನೊಬ್ಬ ಶೌಚಾಲಯದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಚಂದಾಪುರ ವೃತ್ತದಲ್ಲಿ ನಡೆದಿದೆ.

ಶೌಚಾಲಯದಲ್ಲೇ ಸಾವನ್ನಪ್ಪಿರುವ ಬಿಎಂಟಿಸಿ ನೌಕರ
author img

By

Published : May 26, 2019, 10:58 PM IST

ಆನೇಕಲ್: ಶೌಚಕ್ಕೆಂದು ಬಸ್ ಚಾಲಕನಿಗೆ ತಿಳಿಸಿ ಹೊರಟ ಕಂಡಕ್ಟರ್ ಎಷ್ಟೊತ್ತಾದರೂ ಬಾರದೇ ಇದ್ದದ್ದನ್ನು ಕಂಡು ಬಂದು ವಿಚಾರಿಸಿದಾಗ ಶೌಚಾಲಯದಲ್ಲೇ ಸಾವನ್ನಪ್ಪಿರುವುದು ಕಂಡುಬಂದಿದೆ.

ಶಿವಮೊಗ್ಗ ಮೂಲದ 34 ವರ್ಷದ ಮಧುಕರ್​ ಸಾವನ್ನಪ್ಪಿರುವ ಸರ್ಕಾರಿ ನೌಕರ. ಆನೇಕಲ್-ಚಂದಾಪುರ ರಸ್ತೆಯ ಇಗ್ಗಲೂರಿನಲ್ಲಿ ವಾಸವಿದ್ದ ಮಧುಕರ್,​ ಅತ್ತಿಬೆಲೆ-ಬನಶಂಕರಿ ಮಾರ್ಗವಾಗಿ ಚಲಿಸುವ ಸೂರ್ಯಸಿಟಿ ಬಿಎಂಟಿಸಿ ಬಸ್​ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.