ETV Bharat / state

ಗ್ರಾಮೀಣ ನೀರು ಸರಬರಾಜು ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ - ಎಸಿಬಿ ದಾಳಿ

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತ ನೈರ್ಮಲ್ಯ ಇಂಜಿನಿಯರ್ ಅಶೋಕ ತೋಪಲಕಟ್ಟಿ ಎಂಬುವವರ ಮೇಲೆ ಎಸಿಬಿ ದಾಳಿಸಿ, ಹಲವಾರು ವಸ್ತುಗಳನ್ನು ವಶಕ್ಕೆ ಪಡೆದು ಶೋಧನಾ ಕಾರ್ಯ ಮುಂದುವರಿಸಿದ್ದಾರೆ.

acb raid
acb raid
author img

By

Published : Oct 22, 2020, 11:44 PM IST

ಬಾಗಲಕೋಟೆ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತ ನೈರ್ಮಲ್ಯ ಇಂಜಿನಿಯರ್ ಅಶೋಕ ತೋಪಲಕಟ್ಟಿ ಎಂಬುವವರ ಮೇಲೆ ಎಸಿಬಿ ದಾಳಿ ನಡೆಸಿದೆ.

5,18,775 ಮೊತ್ತದ ಹೊಸ ಕರನ್ಸಿ ನೋಟಗಳು, 5,15,500 ಮೊತ್ತದ ಹಳೆಯ ನಿಷೇಧಿತ ಕರನ್ಸಿ ನೋಟಗಳು, 64,53,413 ಮೊತ್ತದ 1241 ಗ್ರಾಮ್ ಚಿನ್ನಾಭರಣ, 5,54,274 ಮೊತ್ತದ 8568 ಗ್ರಾಮ್ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಶೋಧನಾ ಕಾರ್ಯ ಮುಂದುವರೆಸಿದ್ದಾರೆ.

ಪತ್ನಿ ಹೆಸರಿನಲ್ಲಿ ಗ್ಯಾಸ್ ಏಜನ್ಸಿ, ವಿವಿಧ ಪ್ರದೇಶದಲ್ಲಿ ನಿವೇಶನ ಹೊಂದಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಗಾವಿ ಉತ್ತರ ವಲಯದ ಅಧಿಕಾರಿ ಮಾರ್ಗದರ್ಶನ ಮೇರೆಗೆ ಎಸಿಬಿ ಡಿವಾಯ್ ಎಸ್ ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.