ಟೋಕಿಯೋ: ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಭಾರತದ ಮತ್ತಿಬ್ಬರು ಅಥ್ಲೀಟ್ಸ್ಗಳು ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದು, ಈ ಮೂಲಕ ದೇಶಕ್ಕೆ ಪದಕ ತಂದು ಕೊಡುವ ಭರವಸೆ ಮೂಡಿಸಿದ್ದಾರೆ.
-
Another HISTORIC feat for 🇮🇳@FouaadMirza and #SeigneurMedicott have qualified for the #EquestrianJumping Final event!
— SAIMedia (@Media_SAI) August 2, 2021 " class="align-text-top noRightClick twitterSection" data="
They registered an individual total of 47.20 penalty points.
Watch them in action for the last time in #Tokyo2020 at 5:15 pm!#Olympics#Cheer4India pic.twitter.com/rgLuSiLw4u
">Another HISTORIC feat for 🇮🇳@FouaadMirza and #SeigneurMedicott have qualified for the #EquestrianJumping Final event!
— SAIMedia (@Media_SAI) August 2, 2021
They registered an individual total of 47.20 penalty points.
Watch them in action for the last time in #Tokyo2020 at 5:15 pm!#Olympics#Cheer4India pic.twitter.com/rgLuSiLw4uAnother HISTORIC feat for 🇮🇳@FouaadMirza and #SeigneurMedicott have qualified for the #EquestrianJumping Final event!
— SAIMedia (@Media_SAI) August 2, 2021
They registered an individual total of 47.20 penalty points.
Watch them in action for the last time in #Tokyo2020 at 5:15 pm!#Olympics#Cheer4India pic.twitter.com/rgLuSiLw4u
ಈಕ್ವೆಸ್ಟ್ರಿಯನ್‌ನಲ್ಲಿ (ಕುದುರೆ ಸವಾರಿ) ಭಾರತದ ಫೌದ್ ಮಿರ್ಜಾ ಹಾಗೂ ಸೀಗ್ನೂರ್ ಮೆಡಿಕಾಟ್ ಸಿಂಗಲ್ಸ್ನಲ್ಲಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. 8 ಪೆನಾಲ್ಟಿ ಅಂಕ ಪಡೆದುಕೊಳ್ಳುವ ಮೂಲಕ 47.20 ಸ್ಕೋರ್ ಗಳಿಕೆ ಮಾಡಿ ಈ ಅರ್ಹತೆ ಪಡೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ನಡೆದ ಭಾರತೀಯರ ಮಹಿಳಾ ಹಾಕಿ ಕ್ವಾರ್ಟರ್ ಫೈನಲ್ನಲ್ಲಿ ರಾಣಿ ರಾಂಪಾಲ್ ನೇತೃತ್ವದ ತಂಡ ಗೆಲುವು ಸಾಧಿಸುವ ಮೂಲಕ ಈಗಾಗಲೇ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ಸದ್ಯ ಭಾರತಕ್ಕೆ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಬಂದಿವೆ.