ಮೆಲ್ಬೋರ್ನ್: ಭಾರತದ ಪರ ಆಸ್ಟ್ರೇಲಿಯನ್ ಓಪನ್ನ ಸಿಂಗಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಏಕೈಕ ಆಟಗಾರನಾಗಿದ್ದ ಸುಮಿತ್ ನಗಾಲ್ ತಮ್ಮ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಸುಮಿತ್ ನಗಾಲ್ ಮಂಗಳವಾರ ನಡೆದ ಪಂದ್ಯದಲ್ಲಿ ಲಿಥುವೇನಿಯಾದ ರಿಕಾರ್ಡಾಸ್ ಬೆರಾಂಕಿಸ್ ವಿರುದ್ಧ 2 ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 2-6,5-7, 3-6 ಸೆಟ್ಗಳ ಅಂತರದಲ್ಲಿ ಸೋಲು ಕಂಡರು. ನಗಾಲ್ ಕಳೆದ ವಾರ ನಡೆದ ಅಭ್ಯಾಸ ಪಂದ್ಯದಲ್ಲೂ ನಗಾಲ್ ವಿಶ್ವದ 72 ನೇ ಕ್ರಮಾಂಕದ ಆಟಗಾರನ ವಿರುದ್ಧ ಸೋತಿದ್ದರು.
-
Just in:
— India_AllSports (@India_AllSports) February 9, 2021 " class="align-text-top noRightClick twitterSection" data="
Sumit Nagal goes down in 1st round of #AusOpen to WR 73 Ricardas Berankis 2-6, 5-7, 3-6.
Sumit won A$100,000 (~ Rs 56 lacs) for the effort.
END of Indian Singles challenge in the tournament. pic.twitter.com/JFh2piKMA9
">Just in:
— India_AllSports (@India_AllSports) February 9, 2021
Sumit Nagal goes down in 1st round of #AusOpen to WR 73 Ricardas Berankis 2-6, 5-7, 3-6.
Sumit won A$100,000 (~ Rs 56 lacs) for the effort.
END of Indian Singles challenge in the tournament. pic.twitter.com/JFh2piKMA9Just in:
— India_AllSports (@India_AllSports) February 9, 2021
Sumit Nagal goes down in 1st round of #AusOpen to WR 73 Ricardas Berankis 2-6, 5-7, 3-6.
Sumit won A$100,000 (~ Rs 56 lacs) for the effort.
END of Indian Singles challenge in the tournament. pic.twitter.com/JFh2piKMA9
23 ವರ್ಷದ ಭಾರತೀಯ ಆಟಗಾರ ಸೋಲು ಕಾಣುವ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಇನ್ನು ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ, ಅಂಕಿತಾ ರೈನಾ ಮತ್ತು ದಿವಿಜ್ ಶರಣ್ ಸ್ಪರ್ಧೆಯಲ್ಲಿ ಉಳಿದಿದ್ದಾರೆ.
ಇದನ್ನು ಓದಿ:ಆಸ್ಟ್ರೇಲಿಯಾ ಓಪನ್.. ಎರಡನೇ ಸುತ್ತು ಪ್ರವೇಶಿಸಿದ ಜೋಕೊವಿಕ್,ಥೀಮ್..