ETV Bharat / sports

ಬರ್ಲಿನ್ ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಭಾರತ ಮೂಲದ ಬಾಲಕ

ಜರ್ಮನಿಯ ಬರ್ಲಿನ್​​ನಲ್ಲಿ ನಡೆದ ಸೈಕ್ಲಿಂಗ್​ ಸ್ಪರ್ಧೆಯಲ್ಲಿ ಭಾರತ ಮೂಲದ ಎಸೊವ್​​ ಅಲ್ಬೆನ್​​ ಚಿನ್ನದ ಪದಕ ಗೆದ್ದಿದ್ದಾರೆ.

author img

By

Published : Jan 29, 2020, 1:15 PM IST

Esow Alben
ಚಿನ್ನ ಗೆದ್ದ ಎಸೊವ್​​ ಅಲ್ಬೆನ್

ಬರ್ಲಿನ್​​ (ಜರ್ಮನಿ): ಬರ್ಲಿನ್​ನಲ್ಲಿ ಆರು ದಿನಗಳ ಕಾಲ ನಡೆದ ಪುರುಷರ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತದಿಂದ ಭಾಗವಹಿಸಿದ್ದ ಸೈಕ್ಲಿಸ್ಟ್​​ ಎಸೊವ್​​ ಅಲ್ಬೆನ್​​ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾನೆ.

18ರ ಹರೆಯದ ಎಸೊವ್​​ ಅಲ್ಬೆನ್​​ ಸೋಮವಾರ ನಡೆದ ಫೈನಲ್​​ ಸುತ್ತಿನಲ್ಲಿ ಚಿನ್ನದ ಪದಕ ಪಡೆದಿದ್ದು, 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ತೋಮಸ್ ಬಾಬೆಕ್ ಎರಡನೇ ಸ್ಥಾನ ಪಡೆದಿದ್ದು, ಜರ್ಮನಿಯ ಮ್ಯಾಕ್ಸಿಮಿಲಿಯನ್ ಲೆವ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

  • India's "Pocket Rocket" Esow Alben just keep getting quicker! Clocked a 12.990 in the 250 m Flying Time Trial at the Berlin Six Day Series! Quickly became a crowd favourite as well. pic.twitter.com/nYWhfQk5H9

    — Suromitro Basu (@Suromitro) January 28, 2020 " class="align-text-top noRightClick twitterSection" data=" ">

ಕೀರಿನ್​​ ಈವೆಂಟ್​​ ಆರು ದಿನಗಳ ಕಾಲ ನಡೆಯುವುದಾಗಿದ್ದು, ಇದು ಟ್ರ್ಯಾಕ್​ ಸೈಕ್ಲಿಂಗ್​ ರೇಸ್​ ಎಂದೇ ಪ್ರಸಿದ್ಧಿ ಪಡೆದಿದೆ. ಈ ಈವೆಂಟ್​ನಲ್ಲಿ ರೈಡರ್​ಗಳು ನಿರ್ದಿಷ್ಟ ವೇಗದ ಮೂಲಕ ಗುರಿಯನ್ನು ತಲುಪುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.