ಮೆಲ್ಬೋರ್ನ್: ಸ್ಪಿನ್ ಮಾಂತ್ರಿಕ, ಕ್ರಿಕೆಟ್ ದಂತಕತೆ ಶೇನ್ ವಾರ್ನ್ ನಿಧನವನ್ನು ಕ್ರಿಕೆಟ್ ಲೋಕಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಾರ್ನ್ ಸೇವೆ ಸ್ಮರಿಸಲು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದ ಒಂದು ಸ್ಟ್ಯಾಂಡ್ಗೆ ಅವರ ಹೆಸರನ್ನಿಡಲಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರ ಮಕ್ಕಳು 'ವಾರ್ನಿ ಸ್ಟ್ಯಾಂಡ್' ಅನ್ನು ಅನಾವರಣಗೊಳಿಸಿದರು.
-
Unveiling the official Shane Warne Stand 🙌
— Fox Cricket (@FoxCricket) March 30, 2022 " class="align-text-top noRightClick twitterSection" data="
📝 Live Blog: https://t.co/3YN6OSKJeQ
📺 Watch the #ShaneWarne memorial on @foxtel
CH 501 or stream on @kayosports: https://t.co/ESpheFZeIJ pic.twitter.com/3S50e6yyD5
">Unveiling the official Shane Warne Stand 🙌
— Fox Cricket (@FoxCricket) March 30, 2022
📝 Live Blog: https://t.co/3YN6OSKJeQ
📺 Watch the #ShaneWarne memorial on @foxtel
CH 501 or stream on @kayosports: https://t.co/ESpheFZeIJ pic.twitter.com/3S50e6yyD5Unveiling the official Shane Warne Stand 🙌
— Fox Cricket (@FoxCricket) March 30, 2022
📝 Live Blog: https://t.co/3YN6OSKJeQ
📺 Watch the #ShaneWarne memorial on @foxtel
CH 501 or stream on @kayosports: https://t.co/ESpheFZeIJ pic.twitter.com/3S50e6yyD5
ಶೇನ್ ವಾರ್ನ್ ಮಾರ್ಚ್ 4 ರಂದು ಥಾಯ್ಲೆಂಡ್‌ನಲ್ಲಿ ಹೃದಯಸ್ತಂಭನದಿಂದ ಮೃತಪಟ್ಟಿದ್ದರು. ಆ ಬಳಿಕ ಮೆಲ್ಬೋನ್ ಕ್ರೀಡಾಂಗಣದ ಒಂದು ಸ್ಟ್ಯಾಂಡ್ಗೆ ಶೇನ್ ವಾರ್ನ್ ಹೆಸರಿಡಲು ನಿರ್ಧರಿಸಲಾಗಿತ್ತು. ಅದರಂತೆ ಇಂದು 50 ಸಾವಿರ ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ವಾರ್ನ್ ಅವರ ಮಕ್ಕಳು ತಂದೆಯ ಹೆಸರಿನ ಸ್ಟ್ಯಾಂಡ್ ಉದ್ಘಾಟಿಸಿದರು.
ಈ ವೇಳೆ ಇಡೀ ಕ್ರೀಡಾಂಗಣದಲ್ಲಿ 'ವಾರ್ನಿ ವಾರ್ನಿ' ಎಂಬ ಕೂಗು ಪ್ರತಿಧ್ವನಿಸಿತು. ಇದು ನೆರೆದಿದ್ದವರ ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡಿತು. ಈ ಮೊದಲು ಸ್ಟ್ಯಾಂಡ್ಗೆ ಗ್ರೇಟ್ ಸದರ್ನ್ ಸ್ಟ್ಯಾಂಡ್ ಎನ್ನಲಾಗುತ್ತಿತ್ತು.
ಇದನ್ನೂ ಓದಿ: ಹಸರಂಗ ಮಾರಕ ಬೌಲಿಂಗ್ ದಾಳಿ: ಆರ್ಸಿಬಿ ಗೆಲುವಿಗೆ 129 ರನ್ ಟಾರ್ಗೆಟ್ ನೀಡಿದ ಕೋಲ್ಕತ್ತಾ