ಕಾರ್ಡಿಫ್(ಇಂಗ್ಲೆಂಡ್): ನಿನ್ನೆ ನಡೆದ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಬ್ಯಾಟಿಂಗ್ ಮಾಡುವಾಗ ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
- — Thala was Not Out (@BattingInFinal) May 28, 2019 " class="align-text-top noRightClick twitterSection" data="
— Thala was Not Out (@BattingInFinal) May 28, 2019
">— Thala was Not Out (@BattingInFinal) May 28, 2019
ಬಾಂಗ್ಲಾ ತಂಡದ ಆಟಗಾರ ಶಬ್ಬೀರ್ ರೆಹಮಾನ್ 40ನೇ ಓವರ್ನ ಮೊದಲ ಎಸೆತ ಎಸೆಯಲು ಬಂದಾಗ ಧೋನಿ ಅವರನ್ನು ತಡೆದು ನಿಲ್ಲಿಸಿದ್ರು. ಸ್ಕ್ವೇರ್ ಲೆಗ್ ಫೀಲ್ಡರ್ನ್ನು ತನ್ನ ಎಡಗಡೆಗೆ ಬಂದು ನಿಲ್ಲಲು ಹೇಳುವಂತೆ ಧೋನಿ, ಶಬ್ಬೀರ್ಗೆ ಸೂಚಿಸಿದ್ರು. ಧೋನಿ ಹೇಳುತ್ತಿದ್ದಂತೆ ಮರುಯೋಚನೆ ಮಾಡದ ಶಬ್ಬೀರ್ ತನ್ನ ತಂಡದ ನಾಯಕ ಮೊರ್ತಾಜಾರನ್ನು ಕೇಳದೆ, ಸ್ಕ್ವೇರ್ ಲೆಗ್ನಲ್ಲಿರುವ ಫೀಲ್ಡರ್ನ್ನ ಧೋನಿ ಸೂಚಿಸಿದ ಜಾಗದಲ್ಲಿ ನಿಲ್ಲುವಂತೆ ಹೇಳಿದ್ರು.
-
Ms Dhoni so much involves himself in the match so that he can decorate field for the opposition as well !! Incredible Dhoni #Indvsban #iccworldcup2019
— chitransh (@chitransh21) May 28, 2019 " class="align-text-top noRightClick twitterSection" data="
">Ms Dhoni so much involves himself in the match so that he can decorate field for the opposition as well !! Incredible Dhoni #Indvsban #iccworldcup2019
— chitransh (@chitransh21) May 28, 2019Ms Dhoni so much involves himself in the match so that he can decorate field for the opposition as well !! Incredible Dhoni #Indvsban #iccworldcup2019
— chitransh (@chitransh21) May 28, 2019
ಕ್ಯಾಪ್ಟನ್ ಕೂಲ್ ಎಂದೇ ಕರೆಯಲ್ಪಡುವ ಧೋನಿ ಭಾರತ ತಂಡದ ಪರ ಫೀಲ್ಡ್ ಸೆಟ್ ಮಾಡುವುದು ಕಾಮನ್. ಸ್ಟಂಪ್ ಹಿಂದೆ ನಿಂತು ಸ್ಪಿನ್ನರ್ಗಳಿಗೆ ಹೀಗೇ ಬೌಲ್ ಮಾಡಬೇಕು ಎಂದು ಧೋನಿ ಸಮಯೋಚಿತ ಸಲಹೆ ಸೂಚನೆ ನೀಡುತ್ತಿರುತ್ತಾರೆ. ತಂಡದ ನಾಯಕ ವಿರಾಟ್ ಆಗಿದ್ದರೂ, ಮಾಹಿ ಫೀಲ್ಡಿಂಗ್ ಸೆಟ್ ಮಾಡುವುದನ್ನು ನೋಡಿದ್ದೇವೆ.
-
Dhoni even sets field for the opposition team😂😂😂 #INDvBAN
— Aashim (@broken602) May 28, 2019 " class="align-text-top noRightClick twitterSection" data="
">Dhoni even sets field for the opposition team😂😂😂 #INDvBAN
— Aashim (@broken602) May 28, 2019Dhoni even sets field for the opposition team😂😂😂 #INDvBAN
— Aashim (@broken602) May 28, 2019
ಆದರೆ, ಎದುರಾಳಿಗಳ ವಿರುದ್ಧ ಬ್ಯಾಟಿಂಗ್ ಮಾಡುವಾಗಲೂ ಮಾಹಿ ಫೀಲ್ಡಿಂಗ್ ಸೆಟ್ ಮಾಡಿದ್ದು ಎಲ್ಲ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಇದು ಮಾಹಿಯ ದೊಡ್ಡತನವನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಗುಣಗಾನ ಮಾಡುತ್ತಿದ್ದಾರೆ.