ETV Bharat / sports

ಹೊನಲು-ಬೆಳಕಿನ ಟೆಸ್ಟ್​​ ಪಂದ್ಯಕ್ಕೆ ಕೊಹ್ಲಿ ಗ್ರೀನ್​​ ಸಿಗ್ನಲ್​​! - ಗಂಗೂಲಿಯನ್ನು ಭೇಟಿ ಮಾಡಿದ ವಿರಾಟ್ ಕೊಹ್ಲಿ

ಗುರುವಾರ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಗಂಗೂಲಿ ಅಹರ್ನಿಶಿ ಟೆಸ್ಟ್ ಪಂದ್ಯದ ವಿಚಾರವನ್ನು ನಾಯಕ ಕೊಹ್ಲಿ ಮುಂದಿಟ್ಟಿದ್ದಾರೆ.

ಗಂಗೂಲಿ ಭೇಟಿ ಮಾಡಿದ ನಾಯಕ ಕೊಹ್ಲಿ
author img

By

Published : Oct 27, 2019, 9:42 AM IST

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಸೌರವ್​ ಗಂಗೂಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಮಾತಿಗೆ ಸದ್ಯ ಕಪ್ತಾನ ಕೊಹ್ಲಿಯ ಬೆಂಬಲ ದೊರೆತಿದೆ.

ಗುರುವಾರ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಗಂಗೂಲಿ ಅಹರ್ನಿಶಿ ಟೆಸ್ಟ್ ಪಂದ್ಯದ ವಿಚಾರವನ್ನು ನಾಯಕ ಕೊಹ್ಲಿ ಮುಂದಿಟ್ಟಿದ್ದಾರೆ.

ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದು ಭಾರತೀಯ ಕ್ರಿಕೆಟ್​ಗೆ ಸಿಕ್ಕ ಬಹುದೊಡ್ಡ ಗೆಲುವು: ಶಾಸ್ತ್ರಿ ಮೊದಲ ಪ್ರತಿಕ್ರಿಯೆ

ತಮ್ಮ ಪ್ರಸ್ತಾವನೆಗೆ ವಿರಾಟ್ ಧನಾತ್ಮಾಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸ್ವತಃ ಗಂಗೂಲಿ ಹೇಳಿದ್ದಾರೆ. ಹಗಲು-ರಾತ್ರಿಯ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಸಮ್ಮತಿ ಇಲ್ಲ ಎನ್ನುವ ಕೆಲ ಮಾಹಿತಿ ಹರಿದಾಡುತ್ತಿದ್ದು, ಅದು ಸತ್ಯಕ್ಕೆ ದೂರವಾದದ್ದು ಎಂದು ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಸಹಮತ ಸೂಚಿಸಿರುವುದರಿಂದ ಪಂದ್ಯ ಆಯೋಜನೆಯ ಮತ್ತಷ್ಟು ಸುಲಭವಾಗಿದೆ ಎಂದು ಗಂಗೂಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅಹರ್ನಿಶಿ ಪಂದ್ಯ ಯಾವಾಗ ನಡೆಯಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಾನು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿರುವ ತನಕ ಹಗಲಿರುಳಿನ ಟೆಸ್ಟ್ ಪಂದ್ಯ ಆಯೋಜನೆಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಕೊಹ್ಲಿ ಭೇಟಿ ಬಳಿಕ ಗಂಗೂಲಿ ಹೇಳಿದ್ದಾರೆ.

Intro:Body:

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಆಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಮಾತಿಗೆ ಸದ್ಯ ಕಪ್ತಾನ ಕೊಹ್ಲಿಯ ಬೆಂಬಲ ದೊರೆತಿದೆ.

ಗುರುವಾರ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಗಂಗೂಲಿ ಅಹರ್ನಿಶಿ ಟೆಸ್ಟ್ ಪಂದ್ಯದ ವಿಚಾರವನ್ನು ನಾಯಕ ಕೊಹ್ಲಿ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಬಿಸಿಸಿಐ ಬಾಸ್ ಪ್ರಸ್ತಾವನೆಗೆ ವಿರಾಟ್ ಧನಾತ್ಮಾಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸ್ವತಃ ಗಂಗೂಲಿ ಹೇಳಿದ್ದಾರೆ. ಹಗಲು-ರಾತ್ರಿಯ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಸಮ್ಮತ ಇಲ್ಲ ಎನ್ನುವ ಕೆಲ ಮಾಹಿತಿ ಹರಿದಾಡುತ್ತಿದ್ದು, ಅದು ಸತ್ಯಕ್ಕೆ ದೂರವಾದದ್ದು ಎಂದು ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಸಹಮತ ಸೂಚಿಸಿರುವುದರಿಂದ ಪಂದ್ಯ ಆಯೋಜನೆಯ ಮತ್ತಷ್ಟು ಸುಲಭವಾಗಿದೆ ಎಂದು ಗಂಗೂಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅಹರ್ನಿಶಿ ಪಂದ್ಯ ಯಾವಾಗ ನಡೆಯಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಾನು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿರುವ ತನಕ ಹಗಲಿರುಳಿನ ಟೆಸ್ಟ್ ಪಂದ್ಯ ಆಯೋಜನೆಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಕೊಹ್ಲಿ ಭೇಟಿ ಬಳಿಕ ಗಂಗೂಲಿ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.