ETV Bharat / sports

ಡಿಆರ್​ಎಸ್ ನಿಯಮದ ಬಗ್ಗೆ ಮತ್ತೆ ಅಸಮಧಾನ ಹೊರಹಾಕಿದ ಸಚಿನ್​ ತೆಂಡೂಲ್ಕರ್

ಚೆಂಡು ಯಾವ ಸ್ಟಂಪ್​​ಗೆ ಬಡಿದರೂ ಪರವಾಗಿಲ್ಲ. ಸ್ಟಂಪ್​ನ ಯಾವ ಭಾಗಕ್ಕೆ ತಾಕಿರುವುದನ್ನು ಡಿಆರ್‌ಎಸ್ ನಮಗೆ ತೋರಿಸಿದರೆ, ಆನ್-ಫೀಲ್ಡ್ ಕರೆಯನ್ನು ಲೆಕ್ಕಿಸದೆ ಅದನ್ನು ಔಟ್​ ಎಂದು ನೀಡಬೇಕು ಎಂದು ಟ್ವೀಟ್​ ಮಾಡಿದ್ದಾರೆ.

author img

By

Published : Jul 12, 2020, 3:06 PM IST

ಸಚಿನ್​ ತೆಂಡೂಲ್ಕರ್
ಸಚಿನ್​ ತೆಂಡೂಲ್ಕರ್

ನವದೆಹಲಿ: ಮಾಜಿ ಕ್ರಿಕೆಟಿಗ ಕ್ರಿಕೆಟ್​​ನ ದಂತಕತೆ ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​ ಮತ್ತೆ ಡಿಆರ್​ಎಸ್(ಡಿಸಿಶನ್ ರಿವ್ಯೂ ಸಿಸ್ಟಂ) ​​​ ಬಗ್ಗೆ ಮಾತನಾಡಿದ್ದಾರೆ.

  • What % of the ball hits the stumps doesn’t matter, if DRS shows us that the ball is hitting the stumps, it should be given out, regardless of the on-field call. That's the motive of using technology in Cricket. As we know technology isn’t 100% right but neither are humans.#ENGvWI pic.twitter.com/8At80AtRs5

    — Sachin Tendulkar (@sachin_rt) July 11, 2020 " class="align-text-top noRightClick twitterSection" data=" ">

ಈ ಹಿಂದೆ ಹಲವು ಬಾರಿ ಈ ಕುರಿತು ಮಾತನಾಡಿದ್ದ ಸಚಿನ್​ ಈ ಬಾರಿ ಡಿಆರ್​ಎಸ್​ ಮೂಲಕ ಎಲ್​​ಬಿಎಬ್ಲ್ಯೂ ನೀಡುವ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಎಲ್‌ಬಿಡಬ್ಲ್ಯೂ ನಿರ್ಧಾರದ ಪರಿಶೀಲನೆಗಾಗಿ ತಂಡ ಕರೆ ನೀಡಿದಾಗ ಅಂಪೈರ್ ಕರೆಗೆ ಅಂಟಿಕೊಳ್ಳುವ ನಿಬಂಧನೆಯನ್ನು ದೂರವಿಡುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಸಚಿನ್​ ಒತ್ತಾಯಿಸಿದ್ದಾರೆ.

ಚೆಂಡು ಯಾವ ಸ್ಟಂಪ್​​ಗೆ ಬಡಿದರೂ ಪರವಾಗಿಲ್ಲ. ಸ್ಟಂಪ್​ನ ಯಾವ ಭಾಗಕ್ಕೆ ತಾಕಿರುವುದನ್ನು ಡಿಆರ್‌ಎಸ್ ನಮಗೆ ತೋರಿಸಿದರೆ, ಆನ್-ಫೀಲ್ಡ್ ಕರೆಯನ್ನು ಲೆಕ್ಕಿಸದೆ ಅದನ್ನು ಔಟ್​ ಎಂದು ನೀಡಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಇದು ಕ್ರಿಕೆಟ್​ನಲ್ಲಿ ಬಳೆಸುವ ತಂತ್ರಜ್ಞಾನವಾಗಿದ್ದು, ನನಗೆ ತಿಳಿದಿರುವಂತೆ ಈ ತಂತ್ರಜ್ಞಾನವು 100% ಸರಿಯಾಗಿಲ್ಲ ಎಂದು, ಇದಕ್ಕೆ ವೆಸ್ಟ್ ಇಂಡೀಸ್ ದಂತಕಥೆ ಶ್ರೇಷ್ಠ ಬ್ರಿಯಾನ್ ಲಾರಾ ಅವರ ವೀಡಿಯೊವನ್ನು ಹಾಕಿದ್ದಾರೆ.

ಚೆಂಡು ಸ್ಟಂಪ್​​ಗೆ ಯಾವುದೇ ಯಾಂಗಲ್​​ನಲ್ಲೂ ಬಡಿದರೂ ಅದನ್ನು ಔಟ್​ ಎಂದು ಘೋಷಿಸುವ ಮೂಲಕ, ಬೌಲರ್​ ಪರವಾಗಿ ತೀರ್ಪು ನೀಡಬೇಕು. ಐಸಿಸಿಯ ನಾನು ಒಪ್ಪದ ಒಂದು ವಿಷಯವೆಂದರೆ ಅವರು ಡಿಆರ್​​ಎಸ್​​ನ ಎಲ್ಬಿಡಬ್ಲ್ಯೂ ನಿರ್ಧಾರದಲ್ಲಿ 50% ಕ್ಕಿಂತ ಹೆಚ್ಚು ಚೆಂಡು ಸ್ಟಂಪ್​ಗೆ ಹೊಡೆದರೆ ಮಾತ್ರ ಔಟ್​ ಎಂದು ಹೇಳುತ್ತಾರೆ ಎಂದರು.

ಸಚಿನ್​​ರ ಈ ಟ್ವೀಟ್​​ಗೆ ​​ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀವು ಹೇಳಿರುವುದು ಶೇ.100 ಸತ್ಯ, ಚೆಂಡು ಸ್ಟಂಪ್ ಅ​ ನ್ನ ಸ್ಪರ್ಶಿಸಿದರೆ ಸಾಕು ಅದನ್ನ ಔಟ್​​ ನೀಡಬೇಕು ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.