ETV Bharat / sports

ಇಂದಿನಿಂದ ‘ದಾದಾ’ಗಿರಿ ಶುರು : ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ಸ್ವೀಕಾರ - ಬಿಸಿಸಿಐ ಅಧ್ಯಕ್ಷ ಗಂಗೂಲಿ

ಟೀಂ ಇಂಡಿಯಾದ ನಾಯಕತ್ವದ ವಿಚಾರದಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಸೌರವ್ ಗಂಗೂಲಿ. ಕ್ಯಾಪ್ಟನ್‌ ಶಿಪ್‌ಗೆ ಹೊಸ ಮೆರುಗು ತಂದುಕೊಟ್ಟ ಬಂಗಾಳದ ಹುಲಿ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ದಾದಾ ಪಟ್ಟಾಭಿಷೇಕ
author img

By

Published : Oct 23, 2019, 10:00 AM IST

Updated : Oct 23, 2019, 12:05 PM IST

ಮುಂಬೈ: ಟೀಂ ಇಂಡಿಯಾದ ನಾಯಕತ್ವದ ವಿಚಾರದಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಸೌರವ್ ಗಂಗೂಲಿ. ಕ್ಯಾಪ್ಟನ್‌ ಶಿಪ್‌ಗೆ ಹೊಸ ಮೆರುಗು ತಂದುಕೊಟ್ಟ ಬಂಗಾಳದ ಹುಲಿ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಸೌರವ್‌ ಗಂಗೂಲಿ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ 39 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇಂದು ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ, ಸುಪ್ರೀಂಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿಯನ್ನು ಅನೂರ್ಜಿತಗೊಳಿಸಲಾಯಿತು.

Sourav Ganguly
ಸೌರವ್ ಗಂಗೂಲಿ

ದಾದಾ ಅವಿರೋಧ ಆಯ್ಕೆ..!

ಬಿಸಿಸಿಐ ಅಧ್ಯಕ್ಷ ಗಾದಿಗೆ ಸೌರವ್ ಗಂಗೂಲಿ ಇಂದು ಅವಿರೋಧವಾಗಿ ಆಯ್ಕೆಯಾದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಕಾರ್ಯದರ್ಶಿ ಸ್ಥಾನಕ್ಕೆ ಇದೇ ವೇಳೆ ನೇಮಕವಾಗಿದ್ದಾರೆ. ಉತ್ತರಾಖಂಡದ ಮಹಿಮ್ ವರ್ಮಾ ಉಪಾಧ್ಯಕ್ಷ ಪಟ್ಟಕ್ಕೇರಿದರು.

ಗಂಗೂಲಿ ಕಾರ್ಯಾವಧಿ ಕೇವಲ 9 ತಿಂಗಳು:

ಇಂದು ಅಧಿಕೃತವಾಗಿ ಬಿಸಿಸಿಐ ಅಧ್ಯಕ್ಷರಾಗಿ ಹುದ್ದೆಗೇರಿದರೂ ಗಂಗೂಲಿ ಮುಂದಿನ 9 ತಿಂಗಳು ಮಾತ್ರವೇ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಜುಲೈ ತಿಂಗಳಾಂತ್ಯಕ್ಕೆ ಗಂಗೂಲಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

Sourav Ganguly
ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷರ ಕೆಲಸಗಳೇನು ಗೊತ್ತಾ?

  • ಕ್ರಿಕೆಟ್ ಆಟದ ಪ್ರಚಾರ ಮತ್ತು ಅಭಿವೃದ್ಧಿಗೆ ಅಗತ್ಯವಾದ ಕ್ರಮ ಕೈಗೊಳ್ಳುವುದು.
  • ಕ್ರಿಕೆಟಿಗರ ಕಲ್ಯಾಣ ಮತ್ತು ಕ್ರಿಕೆಟ್ ಆಟದಲ್ಲಿ ಅನೈತಿಕ ಮತ್ತು ಅನ್ಯಾಯದ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವುದು. ಈ ಉದ್ದೇಶಕ್ಕಾಗಿ, ಕೋಚಿಂಗ್​ಗಳನ್ನ ಆಯೋಜಿಸಿ, ಕೋಚಿಂಗ್ ಅಕಾಡೆಮಿಗಳನ್ನು ಸ್ಥಾಪಿಸಿ, ಪಂದ್ಯಾವಳಿ, ಪ್ರದರ್ಶನ ಪಂದ್ಯಗಳು, ಟೆಸ್ಟ್ ಪಂದ್ಯಗಳು, ಏಕದಿನ ಪಂದ್ಯಗಳು, ಟಿ-20 ಮತ್ತು ಇನ್ನಾವುದೇ ಪಂದ್ಯಗಳನ್ನು ನಡೆಸಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳುವುದು.
  • ಕ್ರಿಕೆಟ್ ಆಟ, ಅದರ ಆಡಳಿತ, ಆಡಳಿತದಲ್ಲಿ ಕ್ರೀಡಾಪಟುತ್ವ ಮತ್ತು ವೃತ್ತಿಪರತೆಗಾಗಿ ಶ್ರಮಿಸುವುದು.
  • ಆಟಗಾರರು, ತಂಡದ ಅಧಿಕಾರಿಗಳು, ಅಂಪೈರ್‌ಗಳು ಮತ್ತು ನಿರ್ವಾಹಕರಲ್ಲಿ ಪಾರದರ್ಶಕತೆ ಮತ್ತು ನೈತಿಕ ಮಾನದಂಡಗಳ ತತ್ವಗಳನ್ನು ಬೆಳೆಸುವುದು.
  • ಡೋಪಿಂಗ್, ವಯಸ್ಸಿನ ವಂಚನೆ, ಲೈಂಗಿಕ ಕಿರುಕುಳ ಮತ್ತು ಇತರ ಎಲ್ಲ ರೀತಿಯ ಅಸಮಾನತೆ ಮತ್ತು ತಾರತಮ್ಯಗಳನ್ನು ನಿಷೇಧಿಸುವುದು.
  • ರಾಜ್ಯ, ಪ್ರಾದೇಶಿಕ ಅಥವಾ ಇತರ ಕ್ರಿಕೆಟ್ ಸಂಘಗಳ ರಚನೆ.
  • ಅಂತರ ರಾಜ್ಯ ಮತ್ತು ಇತರ ಪಂದ್ಯಾವಳಿಗಳ ಸಂಘಟನೆ.
  • ಅಗತ್ಯವಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಹಣಕಾಸು ವ್ಯವಹಾರವನ್ನ ವ್ಯವಸ್ಥೆಗೊಳಿಸಿ, ನಿಯಂತ್ರಿಸುವುದು.

Intro:Body:

ಮುಂಬೈ: ಟೀಂ ಇಂಡಿಯಾದ ನಾಯಕತ್ವದ ವಿಚಾರದಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಸೌರವ್ ಗಂಗೂಲಿ. ನಾಯಕತ್ವಕ್ಕೆ ಹೊಸ ಮೆರುಗು ತಂದುಕೊಟ್ಟ ಬಂಗಾಳದ ಹುಲಿ ಇಂದು ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಕ್ರಿಕೆಟಿಗರ ಪಾಲಿನ ಪ್ರೀತಿಯ ದಾದಾ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ 39ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬುಧವಾರ ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದ್ದು ಈ ವೇಳೆ ಸುಪ್ರೀಂ ಕೋರ್ಟ್ ನೇಮಿತ ನಿರ್ವಾಹಕ ಸಮಿತಯನ್ನು ಊರ್ಜಿತಗೊಳಿಸಲಾಗುತ್ತದೆ.

ದಾದಾ ಅವಿರೋಧ ಆಯ್ಕೆ..!

ಬಿಸಿಸಿಐ ಅಧ್ಕ್ಷ ಗಾದಿಗೆ ಸೌರವ್ ಗಂಗೂಲಿ ಇಂದು ಅವಿರೋಧವಾಗಿ ಅಯ್ಕೆಯಾಗಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಕಾರ್ಯದರ್ಶಿ ಸ್ಥಾನಕ್ಕೆ ಇದೇ ವೇಳೆ ನೇಮಕವಾಗಲಿದ್ದಾರೆ. ಉತ್ತರಾಖಂಡದ ಮಹಿಮ್ ವರ್ಮಾ ಉಪಾಧ್ಯಕ್ಷ ಪಟ್ಟಕೇರಲಿದ್ದಾರೆ.

ಗಂಗೂಲಿ ಕಾರ್ಯಾವಧಿ ಕೇವಲ 9 ತಿಂಗಳು:

ಇಂದು ಅಧಿಕೃತವಾಗಿ ಬಿಸಿಸಿಐ ಅಧ್ಯಕ್ಷರಾಗಿ ಹುದ್ದೆಗೇರಿದರೂ ಗಂಗೂಲಿ ಮುಂದಿನ 9 ತಿಂಗಳು ಮಾತ್ರವೇ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಜುಲೈ ತಿಂಗಳಾಂತ್ಯಕ್ಕೆ ಗಂಗೂಲಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ಬಿಸಿಸಿಐ ಅಧ್ಯಕ್ಷರ ಕೆಲಸಗಳೇನು ಗೊತ್ತಾ?

ಕ್ರಿಕೆಟ್ ಆಟದ ಪ್ರಚಾರ ಮತ್ತು ಅಭಿವೃದ್ಧಿಗೆ ಅಗತ್ಯವಾದ ಕ್ರಮ ಕೈಗೊಳ್ಳುವುದು.

ಕ್ರಿಕೆಟಿಗರ ಕಲ್ಯಾಣ ಮತ್ತು ಕ್ರಿಕೆಟ್ ಆಟದಲ್ಲಿ ಅನೈತಿಕ ಮತ್ತು ಅನ್ಯಾಯದ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವುದು. ಈ ಉದ್ದೇಶಕ್ಕಾಗಿ, ಕೋಚಿಂಗ್​ಗಳನ್ನ ಆಯೋಜಿಸಿ, ಕೋಚಿಂಗ್ ಅಕಾಡೆಮಿಗಳನ್ನು ಸ್ಥಾಪಿಸಿ, ಪಂದ್ಯಾವಳಿ, ಪ್ರದರ್ಶನ ಪಂದ್ಯಗಳು, ಟೆಸ್ಟ್ ಪಂದ್ಯಗಳು, ಏಕದಿನ ಪಂದ್ಯಗಳು, ಟಿ-20 ಮತ್ತು ಇನ್ನಾವುದೇ ಪಂದ್ಯಗಳನ್ನು ನಡೆಸಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳುವುದು.

ಕ್ರಿಕೆಟ್ ಆಟ, ಅದರ ಆಡಳಿತ, ಆಡಳಿತದಲ್ಲಿ ಕ್ರೀಡಾಪಟುತ್ವ ಮತ್ತು ವೃತ್ತಿಪರತೆಗಾಗಿ ಶ್ರಮಿಸುವುದು.

ಆಟಗಾರರು, ತಂಡದ ಅಧಿಕಾರಿಗಳು, ಅಂಪೈರ್‌ಗಳು ಮತ್ತು ನಿರ್ವಾಹಕರಲ್ಲಿ ಪಾರದರ್ಶಕತೆ ಮತ್ತು ನೈತಿಕ ಮಾನದಂಡಗಳ ತತ್ವಗಳನ್ನು ಬೆಳೆಸುವುದು.

ಡೋಪಿಂಗ್, ವಯಸ್ಸಿನ ವಂಚನೆ, ಲೈಂಗಿಕ ಕಿರುಕುಳ ಮತ್ತು ಇತರ ಎಲ್ಲ ರೀತಿಯ ಅಸಮಾನತೆ ಮತ್ತು ತಾರತಮ್ಯಗಳನ್ನು ನಿಷೇಧಿಸುವುದು.

ರಾಜ್ಯ, ಪ್ರಾದೇಶಿಕ ಅಥವಾ ಇತರ ಕ್ರಿಕೆಟ್ ಸಂಘಗಳ ರಚನೆ.

ಅಂತರ ರಾಜ್ಯ ಮತ್ತು ಇತರ ಪಂದ್ಯಾವಳಿಗಳ ಸಂಘಟನೆ.

ಅಗತ್ಯವಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಹಣಕಾಸು ವ್ಯವಹಾರವನ್ನ ವ್ಯವಸ್ಥೆಗೊಳಿಸಿ, ನಿಯಂತ್ರಿಸುವುದು.

ಬಿಸಿಸಿಐ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಲಿರುವ ಸೌರವ್​ ಗಂಗೂಲಿ ಈ ಎಲ್ಲ ಕರ್ತವ್ಯವನ್ನ ನಿರ್ವಹಿಸಬೇಕಿದೆ. ಈ ಬಗ್ಗೆ ಮಾತನಾಡಿರುವ ಗಂಗೂಲಿ ಪ್ರಥಮ ದರ್ಜೆ ಕ್ರಿಕೆಟಿಗರ ಬಗ್ಗೆ ಗಮನ ಕೊಡುವುದೇ ನನ್ನ ಮೊದಲ ಆಧ್ಯತೆಯಾಗಿದೆ ಎಂದಿದ್ದಾರೆ.

Conclusion:
Last Updated : Oct 23, 2019, 12:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.