ETV Bharat / sports

ಕಿವೀಸ್​ ವಿರುದ್ಧ ಐತಿಹಾಸಿಕ ಟಿ-20 ಸರಣಿ ಜಯ... ಹೊಸ ದಾಖಲೆ ಬರೆದ ಕ್ಯಾಪ್ಟನ್​!

author img

By

Published : Feb 2, 2020, 6:59 PM IST

ಕಿವೀಸ್​ ಪ್ರವಾಸದಲ್ಲಿರುವ ಭಾರತ ತಂಡ ಗೆಲುವಿನ ಓಟ ಮುಂದುವರೆಸಿದ್ದು, 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ವಿಜಯ ಸಾಧಿಸಿ ಸರಣಿ ಕ್ಲೀನ್​ ಸ್ವೀಪ್​ ಮಾಡಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಮೂಲಕ ನಾಯಕ ವಿರಾಟ್​​ ಕೊಹ್ಲಿ ನೂತನ ದಾಖಲೆ ಬರೆದಿದ್ದಾರೆ.

ನಾಯಕ ವಿರಾಟ್​​ ಕೊಹ್ಲಿ ನೂತನ ದಾಖಲೆ, Most bilateral series wins as captain for virat kohli
ನಾಯಕ ವಿರಾಟ್​​ ಕೊಹ್ಲಿ ನೂತನ ದಾಖಲೆ

ಮೌಂಟ್‌ ಮಾಂಗ್ನುಯಿ: ನ್ಯೂಜಿಲೆಂಡ್ ಪ್ರವಾಸದಲ್ಲಿ ಗೆಲುವಿನ ಓಟ ಮುಂದುವರೆಸಿರುವ ಟೀಂ ಇಂಡಿಯಾ 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ವಿಜಯ ಸಾಧಿಸಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಮೂಲಕ ವಿರಾಟ್​​ ಕೊಹ್ಲಿ ನಾಯಕತ್ವದಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ.

Proud, historic, ecstatic; everything was this moment. 😇 #JaiHind 🇮🇳 pic.twitter.com/btPtkPB6oO

— Virat Kohli (@imVkohli) February 2, 2020

ವಿರಾಟ್​ ಕೊಹ್ಲಿ ಒಟ್ಟಾರೆ 15 ಟ್ವೆಂಟಿ-20 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿ ಅತಿಹೆಚ್ಚು ಗೆಲುವು ಕಂಡ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 15 ಸರಣಿಗಳಲ್ಲಿ ಮುಂದಾಳತ್ವ ವಹಿಸಿದವರಲ್ಲಿ ವಿರಾಟ್​ 10 ಸರಣಿ ಗೆದ್ದ ದಾಖಲೆ ಬರೆದರು. ದ.ಆಫ್ರಿಕಾದ ಫಾಫ್​ ಡುಪ್ಲೆಸಿಸ್​​ ನಾಯಕನಾಗಿ 9 ಸರಣಿ ಗೆಲುವು ಕಂಡಿದ್ದರೆ, ಇಂಗ್ಲೆಂಡ್​ನ ಇಯಾನ್​ ಮಾರ್ಗನ್​ 7 ಸರಣಿ ಜಯ ಸಾಧಿಸಿದ ದಾಖಲೆ ಹೊಂದಿದ್ದಾರೆ. ಇನ್ನುಳಿದಂತೆ ವೆಸ್ಟ್​​ ಇಂಡೀಸ್​ನ ಡಾರೆನ್​ ಸಮಿ 6 ಹಾಗೂ ಭಾರತ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ 5 ಟಿ-20 ಸರಣಿ ಗೆದ್ದಿದ್ದಾರೆ.

ನ್ಯೂಜಿಲೆಂಡ್​​ನಲ್ಲಿ ಟಿ-20 ಸರಣಿಯಲ್ಲಿ ಅದ್ಭುತ ನಾಯಕತ್ವದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿರುವ ಕೊಹ್ಲಿ, ಏಕದಿನ ಸರಣಿಯಲ್ಲೂ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಫೆ.5ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ.

ಮೌಂಟ್‌ ಮಾಂಗ್ನುಯಿ: ನ್ಯೂಜಿಲೆಂಡ್ ಪ್ರವಾಸದಲ್ಲಿ ಗೆಲುವಿನ ಓಟ ಮುಂದುವರೆಸಿರುವ ಟೀಂ ಇಂಡಿಯಾ 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ವಿಜಯ ಸಾಧಿಸಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಮೂಲಕ ವಿರಾಟ್​​ ಕೊಹ್ಲಿ ನಾಯಕತ್ವದಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ.

ವಿರಾಟ್​ ಕೊಹ್ಲಿ ಒಟ್ಟಾರೆ 15 ಟ್ವೆಂಟಿ-20 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿ ಅತಿಹೆಚ್ಚು ಗೆಲುವು ಕಂಡ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 15 ಸರಣಿಗಳಲ್ಲಿ ಮುಂದಾಳತ್ವ ವಹಿಸಿದವರಲ್ಲಿ ವಿರಾಟ್​ 10 ಸರಣಿ ಗೆದ್ದ ದಾಖಲೆ ಬರೆದರು. ದ.ಆಫ್ರಿಕಾದ ಫಾಫ್​ ಡುಪ್ಲೆಸಿಸ್​​ ನಾಯಕನಾಗಿ 9 ಸರಣಿ ಗೆಲುವು ಕಂಡಿದ್ದರೆ, ಇಂಗ್ಲೆಂಡ್​ನ ಇಯಾನ್​ ಮಾರ್ಗನ್​ 7 ಸರಣಿ ಜಯ ಸಾಧಿಸಿದ ದಾಖಲೆ ಹೊಂದಿದ್ದಾರೆ. ಇನ್ನುಳಿದಂತೆ ವೆಸ್ಟ್​​ ಇಂಡೀಸ್​ನ ಡಾರೆನ್​ ಸಮಿ 6 ಹಾಗೂ ಭಾರತ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ 5 ಟಿ-20 ಸರಣಿ ಗೆದ್ದಿದ್ದಾರೆ.

ನ್ಯೂಜಿಲೆಂಡ್​​ನಲ್ಲಿ ಟಿ-20 ಸರಣಿಯಲ್ಲಿ ಅದ್ಭುತ ನಾಯಕತ್ವದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿರುವ ಕೊಹ್ಲಿ, ಏಕದಿನ ಸರಣಿಯಲ್ಲೂ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಫೆ.5ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ.

Intro:Body:

ಮೌಂಟ್‌ ಮಾಂಗ್ನುಯಿ: ನ್ಯೂಜಿಲೆಂಡ್ ಪ್ರವಾಸದಲ್ಲಿ ಗೆಲುವಿನ ಓಟ ಮುಂದುವರೆಸಿರುವ ಟೀಂ ಇಂಡಿಯಾ 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ವಿಜಯ ಸಾಧಿಸಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಮೂಲಕ ವಿರಾಟ್​​ ಕೊಹ್ಲಿ ನಾಯಕತ್ವದಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ.

ವಿರಾಟ್​ ಕೊಹ್ಲಿ ಒಟ್ಟಾರೆ 15 ಟ್ವೆಂಟಿ-20 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿ ಅತಿಹೆಚ್ಚು ಗೆಲುವು ಕಂಡ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 15 ಸರಣಿಗಳಲ್ಲಿ ನಾಯಕತ್ವ ವಹಿಸಿದವರಲ್ಲಿ ದ.ಆಫ್ರಿಕಾದ ಫಾಫ್​ ಡುಪ್ಲೆಸಿಸ್​​ 9 ಸರಣಿ ಗೆಲುವು ಕಂಡಿದ್ದರೆ, ಇಂಗ್ಲೆಂಡ್​ನ ಇಯಾನ್​ ಮಾರ್ಗನ್​ 7 ಸರಣಿ ಜಯ ಸಾಧಿಸಿದ ದಾಖಲೆ ಹೊಂದಿದ್ದಾರೆ. ಇನ್ನುಳಿದಂತೆ ವೆಸ್ಟ್​​ ಇಂಡೀಸ್​ನ ಡಾರೇನ್​ ಸಮಿ 6 ಹಾಗೂ ಭಾರತ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ 5 ಟಿ-20 ಸರಣಿ ಗೆದ್ದಿದ್ದಾರೆ.  

ನ್ಯೂಜಿಲೆಂಡ್​​ನಲ್ಲಿ ಟಿ-20 ಸರಣಿಯಲ್ಲಿ ಅದ್ಭುತ ನಾಯಕತ್ವದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿರುವ ಕೊಹ್ಲಿ, ಏಕದಿನ ಸರಣಿಯಲ್ಲೂ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಫೆ.5ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.