ವೈಜಾಗ್: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮನೀಶ್ ಪಾಂಡೆ ಓರ್ವ ಅದ್ಭುತ ಕ್ಷೇತ್ರ ರಕ್ಷಕ ಎಂಬುದು ಈ ಹಿಂದಿನಿಂದಲೂ ಗೊತ್ತಿರುವ ಸಂಗತಿ. ಅವರು ಮೈದಾನದಲ್ಲಿ ಫಿಲ್ಡಿಂಗ್ ಮಾಡಲು ಇಳಿದ್ರೆ ಯಾವುದೇ ಕ್ಯಾಚ್ ಮಿಸ್ ಆಗಲ್ಲ.
ಇದೀಗ ವೆಸ್ಟ್ ಇಂಡೀಸ್ ವಿರುದ್ಧ ನಾಳೆ ಎರಡನೇ ಏಕದಿನ ಪಂದ್ಯ ನಡೆಯಲಿರುವ ಕಾರಣ ಮನೀಶ್ ಪಾಂಡೆ ಕ್ಷೇತ್ರರಕ್ಷಣೆಯ ಅಭ್ಯಾಸದಲ್ಲಿ ನಿರಂತರವಾಗಿರುವ ವಿಡಿಯೋವನ್ನ ಭಾರತೀಯ ಕ್ರಿಕೆಟ್ ಮಂಡಳಿ ಶೇರ್ ಮಾಡಿದೆ. ಬೌಂಡರಿ ಗೆರೆಯಲ್ಲಿ ನಿಂತು ಕ್ಯಾಚ್ ಹಿಡಿಯುವುದರಲ್ಲಿ ಮನೀಶ್ ಪಾಂಡೆ ನಿರಂತರಾಗಿದ್ದು, ಬೌಂಡರಿ ಲೈನ್ನಲ್ಲಿ ಬರುವ ಕ್ಯಾಚ್ ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬ ತರಬೇತಿ ಪಡೆದುಕೊಂಡಿದ್ದಾರೆ.
-
What happens when @im_manishpandey, one of the best fielders of #TeamIndia gets into a high-intensity session with our fielding coach @coach_rsridhar.... pic.twitter.com/rRvEM8ZU6G
— BCCI (@BCCI) December 17, 2019 " class="align-text-top noRightClick twitterSection" data="
">What happens when @im_manishpandey, one of the best fielders of #TeamIndia gets into a high-intensity session with our fielding coach @coach_rsridhar.... pic.twitter.com/rRvEM8ZU6G
— BCCI (@BCCI) December 17, 2019What happens when @im_manishpandey, one of the best fielders of #TeamIndia gets into a high-intensity session with our fielding coach @coach_rsridhar.... pic.twitter.com/rRvEM8ZU6G
— BCCI (@BCCI) December 17, 2019
ಈಗಾಗಲೇ ಮೈದಾನದಲ್ಲಿ ಪಾಂಡೆ ಅನೇಕ ಸಲ ಥ್ರಿಲ್ಲಿಂಗ್ ಕ್ಯಾಚ್ ಪಡೆದುಕೊಂಡು ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.