ಮುಂಬೈ: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಶ್ವಾನ ಪ್ರೇಮಿಯಾಗಿದ್ದು, ತಮ್ಮ ಚೌ ಚೌ ತಳಿಯ 'ಸಿಂಬಾ' ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
-
Pawri of two 🐾 pic.twitter.com/17OJ4RIHz5
— K L Rahul (@klrahul11) March 3, 2021 " class="align-text-top noRightClick twitterSection" data="
">Pawri of two 🐾 pic.twitter.com/17OJ4RIHz5
— K L Rahul (@klrahul11) March 3, 2021Pawri of two 🐾 pic.twitter.com/17OJ4RIHz5
— K L Rahul (@klrahul11) March 3, 2021
ಟ್ವಿಟರ್ನಲ್ಲಿ ತಮ್ಮ ಮುದ್ದಿನ ನಾಯಿಯೊಂದಿಗೆ ಪಾರ್ಟಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, 'ಪಾವ್ರಿ(ಪಾರ್ಟಿ) ಆಫ್ ಟು' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಪೆಟ್ ಲವರ್ ಆಗಿರುವ ರಾಹುಲ್ ಲಾಕ್ಡೌನ್ ಸಂದರ್ಭದಲ್ಲಿ ಸಿಂಬಾ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದಾರೆ. ಮುದ್ದಿನ ನಾಯಿಯೊಂದಿಗೆ ಅವರು ಹೊಂದಿರುವ ಬಾಂಧವ್ಯ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.