ETV Bharat / sports

'ಆತ ಇಂದು ಕ್ರಿಕೆಟ್ ಆಡಲ್ಲ.. ಯಾಕಂದರೆ, ನನ್ನ ತಂಗಿ ಜತೆ ಮಲಗಿದ್ದಾನೆ'.. ಫಾಫ್ ಡು ಪ್ಲೆಸಿಸ್ - ಹಾರ್ಡಸ್ ವಿಲ್ಜೋಯೆನ್ ಲೇಟೆಸ್ಟ ನ್ಯೂಸ್

ಮಜಾನ್ಸಿ ಸೂಪರ್​ ಲೀಗ್​ನ ಇಂದಿನ ಪಂದ್ಯದ ವೇಳೆ ಪಾರ್ಲ್ ರಾಕಸ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ನೀಡಿರುವ ಹೇಳಿಕೆ ಸಾಕಷ್ಟು ಸುದ್ದಿ ಮಾಡುತ್ತಿದೆ.

He is sleeping with my sister says Faf du Plessi,ಫಾಫ್ ಡು ಪ್ಲೆಸಿಸ್ ಲೇಟೆಸ್ಟ ನ್ಯೂಸ್
ಫಾಫ್ ಡು ಪ್ಲೆಸಿಸ್
author img

By

Published : Dec 8, 2019, 5:12 PM IST

ಪಾರ್ಲ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ತಂಡದ ವೇಗಿ ಹಾರ್ಡಸ್ ವಿಲ್ಜೋಯೆನ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಯಾಕಂದರೆ, ಅವನು ನನ್ನ ತಂಗಿಯ ಜೊತೆ ಮಲಗಿದ್ದಾನೆ ಎಂದು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡು ಪ್ಲೆಸಿಸ್ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಜಾನ್ಸಿ ಸೂಪರ್ ಲೀಗ್​ನಲ್ಲಿ ಇಂದು ಪಾರ್ಲ್​ ರಾಕ್ಸ್​ ಮತ್ತು ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ ವಿರುದ್ಧ ಪಂದ್ಯ ನಡೆಯುತ್ತಿದೆ. ಟಾಸ್​ ವೇಳೆ ಮೈದಾನಕ್ಕೆ ಆಗಮಿಸಿದ ಪಾರ್ಲ್ ರಾಕ್ಸ್​ ತಂಡದ ನಾಯಕ ಫಾಫ್ ಡು ಪ್ಲೆಸಿಸ್​ಗೆ ತಂಡದಲ್ಲಿ ಯಾವುದಾದರೂ ಬದಲಾವಣೆ ಮಾಡಲಾಗಿದೆಯಾ ಎಂದು ಕೇಳಲಾಯಿತು.

ಈ ವೇಳೆ ಮಾತನಾಡಿದ ಪ್ಲೆಸಿಸ್, ಕೇವಲ ಒಂದು ಬದಲಾವಣೆ ಮಾಡಲಾಗಿದೆ. ವೇಗಿ ಹಾರ್ಡಸ್ ವಿಲ್ಜೋಯೆನ್ ಇಂದು ಕಣಕ್ಕಿಳಿಯುತ್ತಿಲ್ಲ. ಅವನು ನನ್ನ ತಂಗಿಯೊಂದಿಗೆ ಮಲಗಿದ್ದಾನೆ ಯಾಕಂದರೆ, ನಿನ್ನೆಯಷ್ಟೇ ಅವನಿಗೆ ವಿವಾಹವಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಪ್ಲೆಸಿಸ್ ಈ ಹೇಳಿಕೆ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ನಿನ್ನೆಯಷ್ಟೆ ವಿವಾಹವಾಗಿರುವ ದಕ್ಷಿಣ ಆಫ್ರಿಕಾ ತಂಡದ ವೇಗಿ ಹಾರ್ಡಸ್ ವಿಲ್ಜೋಯೆನ್​ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.