ETV Bharat / sports

ರಸೆಲ್ ಅರ್ಧಶತಕ ವ್ಯರ್ಥ: ಟ್ರಿಂಬಾಗೋ ನೈಟ್ ರೈಡರ್ಸ್​ಗೆ ಸತತ 7ನೇ ಜಯ - ಜಮೈಕಾ ತಲವಾಸ್​ -ಟ್ರಿಂಬಾಗೋ ನೈಟ್​ ರೈಡರ್ಸ್​

ಮನ್ರೋ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ಬಲದಿಂದ ಟ್ರಿಂಬಾಗೋ ನೈಟ್​ ರೈಡರ್ಸ್​ ತಂಡ ಸಿಪಿಎಲ್​ 2020ಯಲ್ಲಿ ಸತತ 7ನೇ ಜಯ ಸಾಧಿಸಿದೆ.

ಜಮೈಕಾ ತಲವಾಸ್​ -ಟ್ರಿಂಬಾಗೋ ನೈಟ್​ ರೈಡರ್ಸ್​
ಜಮೈಕಾ ತಲವಾಸ್​ -ಟ್ರಿಂಬಾಗೋ ನೈಟ್​ ರೈಡರ್ಸ್​
author img

By

Published : Sep 1, 2020, 11:47 PM IST

ಟ್ರಿನಿಡಾಡ್​: ಟ್ರಿಂಬಾಗೋ ನೈಟ್​ ರೈಡರ್ಸ್​ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಇಂದು ನಡೆದ ಜಮೈಕಾ ತಲವಾಸ್​ ವಿರುದ್ಧ 19 ರನ್​ಗಳ ಜಯದೊಂದಿಗೆ ಲೀಗ್​ನಲ್ಲಿ ಸತತ 7ನೇ ಜಯ ಸಾಧಿಸಿದೆ.

ಜಮೈಕಾ ಪರ ಬ್ರಾತ್​ವೇಟ್​ 2 ಫಿಡೆಲ್​ ಎಡ್ವರ್ಡ್ಸ್​ ಹಾಗೂ ಸಂದೀಪ್​ ಲಮಿಚ್ಚಾನೆ ತಲಾ ಒಂದು ವಿಕೆಟ್​ ಪಡೆದರು.

ಪಂದ್ಯದ ವಿವರ
ಪಂದ್ಯದ ವಿವರ

185 ನ್​ಗಳ ಗುರಿ ಪಡೆದ ಜಮೈಕಾ ತಲವಾಸ್​ 20 ಓವರ್​ಗಳಲ್ಲಿ 165 ರನ್​ಗಳಿಸಲಷ್ಟೇ ಶಕ್ತವಾಗಿ 19 ರನ್​ಗಳ ಸೋಲು ಕಂಡಿತು. ಕೊನೆಯ ಓವರ್​ವರೆಗೂ ಗೆಲುವಿಗಾಗಿ ಹೋರಾಡಿದ ಆ್ಯಂಡ್ರೆ ರಸೆಲ್​ 23 ಎಸೆತಗಳಲ್ಲಿ 4 ಸಿಕ್ಸರ್​ಹಾಗೂ 5 ಬೌಂಡರಿ ಸಹಿತ 50 ರನ್​ಗಳಿಸಿ ಔಟಾಗದೆ ಉಳಿದರು. ಇವರನ್ನು ಬಿಟ್ಟರೆ ಗ್ಲೆನ್​ ಫಿಲಿಫ್ಸ್​ 31 ಎಸೆತಗಳಲ್ಲಿ 41, ಬ್ರಾತ್​ವೇಟ್​ 16 ಎಸೆತಗಳಲ್ಲಿ 21 ರನ್​ ಸಿಡಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು. ಆರಂಭಿಕ ಬ್ಯಾಟ್ಸ್​ಮನ್​ ಚಡ್ವಿಕ್​ ವಾಲ್ಟನ್​(0) ಮತ್ತು ನಾಯಕ ರೊವ್ಮನ್​ ಪೋವೆಲ್​(2) ಆಸಿಫ್​ ಅಲಿ(7) ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು.

ಟಿಕೆಆರ್​ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಫವಾದ್​ ಅಹ್ಮದ್​​ 2 ವಿಕೆಟ್​ , ನರೈನ್​, ಅಕಿಲ್​ ಹುಸ್ನೈನ್​ ಹಾಗೂ ಖಾರಿ ಪೆರ್ರಿ ಮತ್ತು ಬ್ರಾವೋ ತಲಾ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.