ETV Bharat / sports

ಕೊರೊನಾದಿಂದ ಗುಣಮುಖ: ಡೆಲ್ಲಿ ತಂಡ ಸೇರಿಕೊಂಡ ಆಲ್​ರೌಂಡರ್​ ಅಕ್ಸರ್​ ಪಟೇಲ್​! - ಡೆಲ್ಲಿ ಆಟಗಾರ ಅಕ್ಸರ್ ಪಟೇಲ್​

ಡೆಲ್ಲಿ ಕ್ಯಾಪಿಟಲ್ ತಂಡದ ಆಲ್​ರೌಂಡರ್ ಅಕ್ಸರ್ ಪಟೇಲ್​ ಇದೀಗ ಕೊರೊನಾ ಮಹಾಮಾರಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Axar patel
Axar patel
author img

By

Published : Apr 23, 2021, 2:54 PM IST

ಚೆನ್ನೈ: ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಲ್​ರೌಂಡರ್​ ಅಕ್ಸರ್ ಪಟೇಲ್​ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇದೀಗ ಮರಳಿ ತಂಡ ಸೇರಿಕೊಂಡಿದ್ದಾರೆ.

ಏಪ್ರಿಲ್​ 1ರಿಂದಲೂ ಕ್ವಾರಂಟೈನ್​ಗೊಳಗಾಗಿದ್ದ ಅಕ್ಸರ್ ಪಟೇಲ್​ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಆದರೆ, ಇದೀಗ ವರದಿ ನೆಗೆಟಿವ್​ ಬಂದಿರುವ ಕಾರಣ ಅವರು ಹೋಂ ಐಸೋಲೇಷನ್​ ಮುಗಿಸಿ ತಂಡ ಸೇರಿಕೊಂಡಿದ್ದಾರೆ. ಡೆಲ್ಲಿ ತಂಡದ ಪರ ಅಕ್ಸರ್ ಇಲ್ಲಿಯವರೆಗೆ ಯಾವುದೇ ಪಂದ್ಯದಲ್ಲೂ ಭಾಗಿಯಾಗಿಲ್ಲ.

ಅವರು ತಂಡಕ್ಕೆ ವಾಪಸ್​ ಆಗಿರುವ ಬಗ್ಗೆ ಡೆಲ್ಲಿ ಕ್ಯಾಪಿಟಲ್​ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಡೆಲ್ಲಿ ತಂಡದ ವೇಗದ ಬೌಲರ್​ ಅನ್ರಿಚ್ ನಾರ್ಟ್ಜ್ ಬಳಿಕ ಅಕ್ಸರ್ ಪಟೇಲ್​ಗೆ ಕೊರೊನಾ ಕಾಣಿಸಿಕೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.