ETV Bharat / sitara

ಪತ್ನಿಯೊಂದಿಗೆ ವಿದೇಶ ಪ್ರವಾಸ ಎಂಜಾಯ್ ಮಾಡುತ್ತಿರುವ ರಮಣ - ರಷ್ಯಾ ಪ್ರವಾಸ ಎಂಜಾಯ್ ಮಾಡುತ್ತಿರುವ ಸ್ಕಂದ ಅಶೋಕ್

ವಿದೇಶ ಪ್ರವಾಸ ಎಂದರೆ ಸ್ಕಂದ ಅಶೋಕ್​​ಗೆ ಅಚ್ಚುಮೆಚ್ಚು. ಹೀಗಾಗಿ ಕಳೆದ ವರ್ಷ ತಮ್ಮ ಪತ್ನಿಯೊಂದಿಗೆ ಫ್ರಾನ್ಸ್ ದೇಶವನ್ನು ಸುತ್ತಾಡಿದ್ದರು. ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

ಪತ್ನಿಯೊಂದಿಗೆ ಸ್ಕಂದ ಅಶೋಕ್
author img

By

Published : Nov 8, 2019, 7:59 PM IST

ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವ ನಟ-ನಟಿಯರಿಗೆ ಸಮಯವೇ ಸಿಗುವುದಿಲ್ಲ. ಆದ್ರೆ ಧಾರಾವಾಹಿ ಮುಗಿದ ಮೇಲೆ ಮತ್ತೊಂದು ಪ್ರಾಜೆಕ್ಟ್ ಆರಂಭಕ್ಕೂ ಮುನ್ನ ಒಂದು ದೂರದ ದೇಶಕ್ಕೆ ಲಾಂಗ್ ಟ್ರಿಪ್ ಹೋಗಿ ಬರುತ್ತಾರೆ. 'ರಾಧಾರಮಣ' ಧಾರಾವಾಹಿ ಮುಗಿಯುತ್ತಿದ್ದಂತೆ ಸ್ಕಂದ ಅಶೋಕ್ ಕೂಡಾ ವಿದೇಶಕ್ಕೆ ಹಾರಿದ್ದಾರೆ.

ಸ್ಕಂದ ಅಶೋಕ್ ತಮ್ಮ ಪತ್ನಿ ಜೊತೆ ರಷ್ಯಾಕ್ಕೆ ತೆರಳಿದ್ದಾರೆ. ವಿದೇಶ ಪ್ರವಾಸ ಅಂದ್ರೆ ಇವರಿಗೆ ಅಚ್ಚುಮೆಚ್ಚು. ಹೀಗಾಗಿ ಕಳೆದ ವರ್ಷ ತಮ್ಮ ಪತ್ನಿಯೊಂದಿಗೆ ಫ್ರಾನ್ಸ್ ದೇಶವನ್ನು ಸುತ್ತಾಡಿದ್ದರು. ಅಲ್ಲಿನ ಆಹಾರ ಸಂಸ್ಕೃತಿಗೆ ಮಾರು ಹೋಗಿರುವ ಸ್ಕಂದ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣ್ ಆಗಿ ಅಭಿನಯಿಸಿ, ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ಚಿಕ್ಕಮಗಳೂರಿನ ಚಾಕೊಲೇಟ್ ಹುಡುಗ ಸ್ಕಂದ ಅಶೋಕ್ ಅವರ ಅಭಿನಯಕ್ಕೆ ಫಿದಾ ಆಗದವರಿಲ್ಲ.

Skanda Ashok foreign trip, ಪತ್ನಿಯೊಂದಿಗೆ ಸ್ಕಂದ ಅಶೋಕ್ ರಷ್ಯಾ ಪ್ರವಾಸ
ಪತ್ನಿ ಶಿಖಾ ಜೊತೆ ಸ್ಕಂದ ಅಶೋಕ್

'ಚಾರುಲತಾ', 'ಯೂಟರ್ನ್' ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲಿ ಕೂಡಾ ಸ್ಕಂದ ಅಶೋಕ್ ಮಿಂಚಿದ್ದಾರೆ. ಆದರೂ ಅವರು ಮನೆಮಾತಾಗಲು ಕಾರಣ 'ರಾಧಾ ರಮಣ' ಧಾರಾವಾಹಿ. ಸ್ಕಂದ, ರಮಣ್ ಆಗಿ ಯಾವಾಗ ಬದಲಾದರೋ ಆಗಲೇ ಜನರು ಅವರನ್ನು ಸ್ವೀಕರಿಸಿದರು. ಧಾರಾವಾಹಿ ಮುಗಿದು ಸುಮಾರು ತಿಂಗಳು ಕಳೆಯುತ್ತಾ ಬಂದರೂ ಇಂದಿಗೂ ಕೂಡಾ ಅವರು ವೀಕ್ಷಕರ ಪಾಲಿನ ಪ್ರೀತಿಯ ರಮಣ್. ಅಷ್ಟರ ಮಟ್ಟಿಗೆ ಅವರ ಪಾತ್ರ ಕಿರುತೆರೆಪ್ರಿಯರನ್ನು ಸೆಳೆದು ಬಿಟ್ಟಿದೆ. 'ರಾಧಾ ರಮಣ' ಧಾರಾವಾಹಿಯೊಂದಿಗೆ 'ಕಾನೂರಾಯಣ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಸ್ಕಂದ, ಇದೀಗ ರೋಹಿತ್ ರಾವ್ ನಿರ್ದೇಶನದ 'ರಣಾಂಗಣ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

Intro:Body:ಧಾರಾವಾಹಿಗಳಲ್ಲಿ ನಟಿಸುವ ನಟ-ನಟಿಯರಿಗೆ ಸಮಯವೇ ಸಿಗುವುದಿಲ್ಲ. ಆದರೆ ದಾರವಾಹಿಯ ಮುಗಿದಮೇಲೆ ಏನು ಮಾಡುತ್ತಾರೆ ಅನ್ನೋದಕ್ಕೆ ಸ್ಕಂದ ಅಶೋಕ್ ಉತ್ತಮ ಉದಾಹರಣೆಯನ್ನು ನೀಡಿದ್ದಾರೆ.

ಧಾರಾವಾಹಿ ಮುಗಿದ ಬಳಿಕ ಕೊಂಚ ಬಿಡುವು ತೆಗೆದುಕೊಂಡಿರುವ ಸ್ಕಂದ ಅವರು ಆರಾಮಕ್ಕಾಗಿ ದೂರದ ರಷ್ಯಾಕ್ಕೆ ತೆರಳಿದ್ದಾರೆ. ಹೌದು, ತಮ್ಮ ಮುದ್ದು ಮಡದಿ ಶಿಖಾ ಅವರೊಂದಿಗೆ ರಷ್ಯಾಕ್ಕೆ ತೆರಳಿರುವ ಸ್ಕಂದ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಯೂರೋಪ್ ಪ್ರವಾಸ ಎಂದರೆ ಸ್ಕಂದ ಅಶೋಕ್ ಅಚ್ಚುಮೆಚ್ಚು ಹೀಗಾಗಿ ಕಳೆದ ವರ್ಷ ತಮ್ಮ ಪತ್ನಿಯೊಂದಿಗೆ ಫ್ರಾನ್ಸ್ ದೇಶವನ್ನು ಸುತ್ತಾಡಿದ್ದಾರೆ . ಅಲ್ಲಿನ ಆಹಾರ ಸಂಸ್ಕೃತಿಗೆ ಮಾರು ಹೋಗಿರುವ ಸ್ಕಂದ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣ್ ಆಗಿ ಅಭಿನಯಿಸಿ, ಮೊದಲ ಧಾರಾವಾಹಿ ಯಲ್ಲೇ ಸಾಕಷ್ಡು ಅಭಿಮಾನಿಗಳನ್ನು ಪಡೆದಿರುವ ಚಿಕ್ಕಮಗಳೂರಿನ ಚಾಕಲೇಟ್ ಹುಡುಗ ಸ್ಕಂದ ಅಶೋಕ್ ಅವರ ಅಭಿನಯಕ್ಕೆ ಫಿದಾ ಆಗದವರಿಲ್ಲ!

ಚಾರುಲತಾ, ಯೂ ಟರ್ನ್ ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲಿ ಸ್ಕಂದ ಅಶೋಕ್ ಅವರು ಅಭಿನಯಿಸಿದ್ದರೂ ಅವರು ಮನೆ ಮಾತಾಗಲು ಕಾರಣ ರಾಧಾ ರಮಣ. ಸ್ಕಂದ ರಮಣ್ ಆಗಿ ಅದ್ಯಾವಾಗ ಬದಲಾದರೋ ಆಗಲೇ ಜನ ಅವರನ್ನು ಸ್ವೀಕರಿಸಿದ್ದು! ಧಾರಾವಾಹಿ ಮುಗಿದು ಒಂದು ತಿಂಗಳುಗಳು ಆಗುತ್ತಾ ಬಂದರೂ ಇನ್ನು ಕೂಡಾ ಅವರು ವೀಕ್ಷಕರ ಪಾಲಿನ ಪ್ರೀತಿಯ ರಮಣ್. ಅಷ್ಟರ ಮಟ್ಟಿಗೆ ಅವರ ಪಾತ್ರ ಕಿರುತೆರೆ ಪ್ರಿಯರನ್ನು ಸೆಳೆದು ಬಿಟ್ಟಿದೆ.

ರಾಧಾ ರಮಣ ಧಾರಾವಾಹಿಯೊಂದಿಗೆ ಕಾನೂರಾಯಣ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಸ್ಕಂದ ಇದೀಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ರೋಹಿತ್ ರಾವ್ ನಿರ್ದೇಶನದ ರಣಾಂಗಣ ಸಿನಿಮಾದಲ್ಲಿ ನಾಯಕನಾಗಿ ಬ್ಯುಸಿಯಾಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.