ETV Bharat / sitara

ಅನುಷ್ಕಾ ಶರ್ಮಾರ ಬಾಲ್ಯದ ಫೋಟೋಗೆ ವಿರಾಟ್​​​​ ಕೊಟ್ರು ಸೂಪರ್​​​ ಕಮೆಂಟ್​​​

ಇದೀಗ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ​​ ಮತ್ತೆ ಸುದ್ದಿಯಲ್ಲಿದ್ದಾರೆ. ಯಾಕಂದ್ರೆ, ಅನುಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಂ​​​ನಲ್ಲಿ ಬಾಲ್ಯದ ಕೆಲವು ಫೋಟೋಗಳನ್ನು ಪೋಸ್ಟ್​​ ಮಾಡಿದ್ದು, "ಲಿಟಲ್​ ಮಿ" ಎಂದು ಬರೆದುಕೊಂಡಿದ್ದಾರೆ.

author img

By

Published : Sep 14, 2019, 1:58 PM IST

ಅನುಷ್ಕ ಮತ್ತು ವಿರಾಟ್​​

ಬಾಲಿವುಡ್​ನ ಮೋಸ್ಟ್​​ ಪಾಪ್ಯುಲರ್​​​​ ತಾರೆಯರ ಪೈಕಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ಇವರು ಒಂದಿಲ್ಲೊಂದು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುತ್ತಾರೆ. ಈ ಹಿಂದೆ ಹಲವು ಬಾರಿ ವಿರಾಟ್​​​​ ಕೊಹ್ಲಿ ಜೊತೆ ಇದ್ದ ಪೋಟೋಗಳಿಗೆ ನೆಟ್ಟಿಗರು​​ ಸಖತ್​ ಟ್ರೋಲ್​ ಮಾಡ್ತಾ ಇದ್ರು. ಅದ್ರಲ್ಲು ಆರ್​ಸಿಬಿ ಮ್ಯಾಚ್​​ ಸೋತ ಸಮಯದಲ್ಲಂತೂ ಅನುಷ್ಕಾ ಮತ್ತು ವಿರಾಟ್​ ಕೊಹ್ಲಿ ಸಖತ್​ ಟ್ರೋಲ್​ ಆಗಿದ್ರು.

ಇದೀಗ ಅನುಷ್ಕಾ ಮತ್ತು ವಿರಾಟ್​​ ಮತ್ತೆ ಸುದ್ದಿಯಲ್ಲಿದ್ದಾರೆ. ಯಾಕಂದ್ರೆ, ಅನುಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಂ​​​ನಲ್ಲಿ ಬಾಲ್ಯದ ಕೆಲವು ಫೋಟೋಗಳನ್ನು ಪೋಸ್ಟ್​​ ಮಾಡಿದ್ದು, "ಲಿಟಲ್​ ಮಿ" ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗೆ ಮೊದಲು ಕಮೆಂಟ್​​​​​ ಮಾಡಿರುವ ವಿರಾಟ್​​ ಕೊಹ್ಲಿ "ಹಾರ್ಟ್​"​ ಎಂದಿದ್ದಾರೆ. ಈ ಕಮೆಂಟ್​​ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸುದ್ದಿಯಾಗುತ್ತಿದೆ.

ಇನ್ನು ಈ ಫೋಟೋಗೆ ಅಭಿಮಾನಿಗಳಿಂದ ಲೈಕ್​ಗಳ ಮಹಾಪೂರವೇ ಹರಿದು ಬರುತ್ತಿದೆ. ಕೇವಲ ಅಭಿಮಾನಿಗಳಲ್ಲದೆ ಬಾಲಿವುಡ್​ನ ಹಲವು ತಾರೆಯರು ಈ ಪಿಕ್​ ಲೈಕ್​ ಮಾಡಿದ್ದಾರೆ.

Intro:Body:

for Girish  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.