ETV Bharat / sitara

ಪೈಲ್ವಾನ್​​ ಜೊತೆ ಜನ್ಮದಿನ ಆಚರಿಸಿಕೊಂಡ ಸುಲ್ತಾನ್​​​​​!

ಸಲ್ಮಾನ್​ ಖಾನ್​​​ ಬರ್ತ್ ಡೇ ಪಾರ್ಟಿಯಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಲ್ಮಾನ್​ ಖಾನ್​ ಕೂಡ ಕಿಚ್ಚ ಸುದೀಪ್​ ಜೊತೆ ಕೇಕ್​ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

author img

By

Published : Dec 27, 2019, 9:40 PM IST

Salman khan
ಸಲ್ಮಾನ್​ ಖಾನ್​

ಬಾಲಿವುಡ್ ಭಾಯ್​ ಜಾನ್​ ಸಲ್ಮಾನ್ ಖಾನ್ ಇಂದು 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ದಬಾಂಗ್​ 3ರ ಸಕ್ಸಸ್​ ಖುಷಿಯಲ್ಲಿರೋ ಸಲ್ಮಾನ್​ ಖಾನ್​, ತಮ್ಮ ಮುಂಬೈ ನಿವಾಸದಲ್ಲಿ ಭರ್ಜರಿ ಪಾರ್ಟಿ ಅರೇಂಜ್ ಮಾಡಿದ್ದರು.

Salman khan
ಸಲ್ಮಾನ್​ ಖಾನ್​ ಹುಟ್ಟುಹಬ್ಬ ಆಚರಣೆ

ಈ ಪಾರ್ಟಿಯಲ್ಲಿ ಕತ್ರಿನಾ ಕೈಫ್​ ಸೇರಿದಂತೆ ಬಾಲಿವುಡ್​ನ ದಿಗ್ಗಜರೆಲ್ಲಾ ಹಾಜರಾಗಿದ್ದರು. ವಿಶೇಷ ಅಂದ್ರೆ ಈ ವರ್ಷದ ಸಲ್ಲು ಜನ್ಮದಿನಕ್ಕೆ ಕಳೆಕಟ್ಟುವಂತಿದ್ದದ್ದು ದಬಾಂಗ್​ನ ಬಲಿ ಸಿಂಗ್​.

Salman khan
ಕಿಚ್ಚನ ಜೊತೆ ಸಲ್ಲು ಹುಟ್ಟುಹಬ್ಬ

ಸಲ್ಮಾನ್​ ಖಾನ್​​​ ಬರ್ತ್ ಡೇ ಪಾರ್ಟಿಯಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಲ್ಮಾನ್​ ಖಾನ್​ ಕೂಡ ಕಿಚ್ಚ ಸುದೀಪ್​ ಜೊತೆ ಕೇಕ್​ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ದಬಾಂಗ್​ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಮತ್ತು ಕಿಚ್ಚ ಸುದೀಪ್​ ಜೊತೆ ಮಾತನಾಡುತ್ತಲೇ ಸಲ್ಮಾನ್​ ಖಾನ್​ ಕೇಕ್​ ಕಟ್​ ಮಾಡಿ, ಸುದೀಪ್​ಗೂ ಕೇಕ್​ ತಿನ್ನಿಸಿದ್ದಾರೆ. ಸದ್ಯ ಬಾಲಿವುಡ್​ನಲ್ಲಿ ಸುದೀಪ್​ ಹಾಗೂ ಸಲ್ಮಾನ್​ ಖಾನ್​ರ ದಬಾಂಗ್​ ಸ್ನೇಹವನ್ನು ನೋಡಿ ಫ್ಯಾನ್ಸ್​ ಫುಲ್​ ಖುಷ್ ಆಗಿದ್ದಾರೆ.

Intro:Body:ಪೈಲ್ವಾನ್ ಜೊತೆ ಬರ್ತ್ ಡೇ ಸೆಲೆಬ್ರೆಟ್ ಮಾಡಿದ ಸುಲ್ತಾನ್!!

ಬಾಲಿವುಡ್ ಮಜಲ್ ಮ್ಯಾನ್ ಸಲ್ಮಾನ್ ಖಾನ್ ಇಂದು 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ..ಸದ್ಯವದಬಾಂಗ್​ 3 ನ ಸಕ್ಸಸ್ನ ಖುಷಿಯಲ್ಲಿರೋ ಸಲ್ಮಾನ್​ ಖಾನ್​, ತಮ್ಮ ಮುಂಬೈ ನಿವಾಸದಲ್ಲಿ ನಿನ್ನೆ ಭರ್ಜರಿ ಪಾರ್ಟಿ ಅರೆಂಜ್ ಮಾಡಲಾಗಿತ್ತು. ಈ ಪಾರ್ಟಿಗೆ ಕತ್ರಿನಾ ಕೈಫ್​ ಸೇರಿದಂತೆ ಬಾಲಿವುಡ್​ನ ದಿಗ್ಗಜರೆಲ್ಲಾ ಹಾಜರಾಗಿದ್ದರು. ವಿಶೇಷ ಅಂದರೆ, ಈ ವರ್ಷದ ಸಲ್ಲು ಬರ್ತ್​​ಡೇಗೆ ಕಳೆಕಟ್ಟಿದ್ದು ದಬಾಂಗ್​ನ ಬಲಿ ಸಿಂಗ್​.ಹೌದು, ನಿನ್ನೆ ಸಲ್ಮಾನ್​ ಖಾನ್​​​ ಬರ್ತ್ ಡೇ ಪಾರ್ಟಿಯಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಲ್ಮಾನ್​ ಖಾನ್​ ಕಿಚ್ಚ ಸುದೀಪ್​ ಜೊತೆ ವಿಶೇಷವಾಗಿ ಕೇಕ್​ ಕತ್ತರಿಸಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ದಬಾಂಗ್​ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಮತ್ತು ಕಿಚ್ಚ ಸುದೀಪ್​ ಜೊತೆ ಮಾತನಾಡುತ್ತಲೇ ಸಲ್ಮಾನ್​ ಖಾನ್​ ಕೇಕ್​ ಕಟ್​ ಮಾಡಿ, ಸುದೀಪ್​ಗೂ ಕೇಕ್​ ತಿನ್ನಿಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಕೂಡ ಮಿರಮಿರ ಬಣ್ಣದ ಬ್ಲಾಕ್ ಟೀ ಶರ್ಟ್ ನಲ್ಲಿ ಮಿಂಚುತ್ತಿದ್ರು.ಸದ್ಯ ಬಾಲಿವುಡ್ ನಲ್ಲಿ ಸುದೀಪ್​ ಹಾಗೂ ಸಲ್ಮಾನ್​ ಖಾನ್​ರ ದಬಾಂಗ್​ ಸ್ನೇಹವನ್ನು ನೋಡಿ ಫ್ಯಾನ್ಸ್​  ಫುಲ್​ ಖುಷ್ ಆಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.