ETV Bharat / sitara

2021ರಿಂದ ಇದನ್ನು ತಿನ್ನುವುದನ್ನೇ ನಿಲ್ಲಿಸ್ತಾರಂತೆ ಮೋಹಕ ತಾರೆ!

ಮೋಹಕ ತಾರೆ ಅಂತಾನೇ ಸ್ಯಾಂಡಲ್​​ವುಡ್​ನಲ್ಲಿ ಹೆಸರು ಮಾಡಿರುವ ನಟಿ ಹೊಸ ವರ್ಷದಿಂದ ಮಾಂಸ ತಿನ್ನುವುದನ್ನೇ ತ್ಯಜಿಸಲಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

author img

By

Published : Dec 30, 2020, 3:13 PM IST

2021ರಿಂದ ಇದನ್ನು ತಿನ್ನುವುದನ್ನೇ ನಿಲ್ಲಿಸ್ತಾರಂತೆ ಮೋಹಕ ತಾರೆ!
2021ರಿಂದ ಇದನ್ನು ತಿನ್ನುವುದನ್ನೇ ನಿಲ್ಲಿಸ್ತಾರಂತೆ ಮೋಹಕ ತಾರೆ!

ಸುಮಾರು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಫ್ಯಾನ್ಸ್​​ನಿಂದ ದೂರ ಉಳಿದಿದ್ದ ಮೋಹಕ ತಾರೆ ರಮ್ಯಾ ಇತ್ತೀಚೆಗೆ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅಲ್ಲದೆ ಹೊಸ ಹೊಸ ವಿಷಯಗಳನ್ನು ಶೇರ್​ ಮಾಡುತ್ತ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ರಮ್ಯಾ 2021ರಿಂದ ಹೊಸ ನಿರ್ಧಾರಕ್ಕೆ ಮುಂದಾಗಿದ್ದಾರೆ.

ramya  who quit eating meat
ರಮ್ಯಾ

ಹೌದು.. ಮೋಹಕ ತಾರೆ ಅಂತಾನೇ ಸ್ಯಾಂಡಲ್​​ವುಡ್​ನಲ್ಲಿ ಹೆಸರು ಮಾಡಿರುವ ನಟಿ ಹೊಸ ವರ್ಷದಿಂದ ಮಾಂಸ ತಿನ್ನುವುದನ್ನೇ ತ್ಯಜಿಸಲಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ramya  who quit eating meat
ರಮ್ಯಾ

ಇದನ್ನೂ ಓದಿ : 'ಫ್ಯಾಂಟಮ್' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಜಾಕ್ವೆಲಿನ್

ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಮಾಡಿರುವ ನಟಿ, 'ಈ ವರ್ಷದ ಆರಂಭದಲ್ಲಿ ನಾನು ಸಸ್ಯಾಹಾರಿಯಾಗಿ ಬದಲಾಗಿದ್ದೇನೆ. ಇದು ನಾನು ತೆಗೆದುಕೊಂಡ ಉತ್ತಮ ನಿರ್ಧಾರ. ಹಲವು ಕಾರಣಗಳಿಗಾಗಿ ದೇಹಕ್ಕೆ ಪ್ರೋಟೀನ್ ಬೇಕು. ಆದರೆ ನಾನು ಮಾಂಸಾಹಾರವಿಲ್ಲದೆ ಚೆನ್ನಾಗಿ ಇರುತ್ತೇನೆ.' ಎಂದಿದ್ದಾರೆ.

ramya  who quit eating meat
ರಮ್ಯಾ

ಬರೀ ಸಸ್ಯಾಹಾರದಲ್ಲಿ ಬದುಕುವುದು ಕಷ್ಟ. ಆದ್ರೆ ನಾನು ಹೆಚ್ಚಾಗಿ ಇಷ್ಟ ಪಡುವ ಐಸ್​ ಕ್ರೀಮ್​​​​ ಸೇರಿದಂತೆ ಬೇರೆ ಪರ್ಯಾಯಗಳು ನನಗೆ ತಿಳಿದಿವೆ ಎಂದಿದ್ದಾರೆ. ಸ್ನೇಹಿತರ ಜೊತೆ ಹೋಟೆಲ್​ ಒಂದರಲ್ಲಿ ಕುಳಿತು ಊಟ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈ ರೀತಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.