ETV Bharat / sitara

ಕೊನೆಗೂ 'ಕುರುಕ್ಷೇತ್ರ' ಸಿನಿಮಾ ರಿಲೀಸ್‌​ ಡೇಟ್ ಫಿಕ್ಸ್​: 'ಡಿ ಬಾಸ್' ಫ್ಯಾನ್ಸ್ ಪುಲ್ ಥ್ರಿಲ್‌!

ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿರೋ 'ಡಿ ಬಾಸ್'​ ದರ್ಶನ್ ಅಭಿನಯದ 50ನೇ ಹಾಗು ಬಹುತಾರಾಗಣ ಹೊಂದಿರುವ 'ಕುರುಕ್ಷೇತ್ರ' ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಈ ಸಿನಿಮಾ ತೆರೆ ಕಾಣುವ ದಿನ ಕೊನೆಗೂ ನಿಗದಿಯಾಗಿದ್ದು ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

author img

By

Published : Aug 3, 2019, 10:28 PM IST

Updated : Aug 3, 2019, 11:05 PM IST

ಕುರುಕ್ಷೇತ್ರ ಸಿನಿಮಾ

ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಡಿ ಬಾಸ್​ ದರ್ಶನ್ ಅಭಿನಯದ 50ನೇ ಹಾಗೂ ಬಹು ತಾರಾಗಣವಿರುವ 'ಕುರುಕ್ಷೇತ್ರ' ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದು, ಆಗಸ್ಟ್ 9 ರಂದು ತೆರೆ ಕಾಣಲಿದೆ.

'ಕುರುಕ್ಷೇತ್ರ' ಸಿನಿಮಾದ ರಿಲೀಸ್‌​ ಡೇಟ್​ ಮುಂದಕ್ಕೆ ಹೋಗುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದ್ರೆ ಈ ಬೇಸರಕ್ಕೆ ಬ್ರೇಕ್​ ಬಿದ್ದಿದ್ದು,ಬಹು ನಿರೀಕ್ಷಿತ ಚಿತ್ರ ಆಗಸ್ಟ್ 9 ರಂದು ಬೆಳ್ಳಿ ತೆರೆ ಮೇಲೆ ಮೂಡಿ ಬರಲಿದೆ.

'ಕುರುಕ್ಷೇತ್ರ' ಸಿನಿಮಾ ಕನ್ನಡ ಹಾಗು ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದು, ಆಗಸ್ಟ್ 15ಕ್ಕೆ ತಮಿಳು ಹಾಗು ಮಲೆಯಾಳಂ ಭಾಷೆಯಲ್ಲೂ ಬಿಡುಗಡೆಗೊಳ್ಳಲಿದೆ. ಇದಾದ ಒಂದು ವಾರದ ಬಳಿಕ ಮುಂಬೈ ಸೇರಿದಂತೆ ವರ್ಲ್ಡ್​ ವೈಡ್ ಬಿಡುಗಡೆಗೆ ಭರ್ಜರಿ ತಯಾರಿ ನಡೆದಿದೆ.

ಕುರುಕ್ಷೇತ್ರ ಸಿನಿಮಾದ ಕುರಿತು ಸುದ್ದಿಗೋಷ್ಠಿ

'ಕುರುಕ್ಷೇತ್ರ' ಸಿನಿಮಾವನ್ನು ಬರೋಬ್ಬರಿ 3,000 ಥಿಯೇಟರ್​ಗಳಲ್ಲಿ 2D ಹಾಗು 3Dಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಅಂಬರೀಶ್​-ಭೀಷ್ಮನಾಗಿ, ಕೃಷ್ಣನಾಗಿ-ರವಿಚಂದ್ರನ್, ಅಭಿಮನ್ಯುವಾಗಿ-ನಿಖಿಲ್ ಕುಮಾರಸ್ವಾಮಿ, ಶಕುನಿ-ರವಿಶಂಕರ್, ಕುಂತಿ-ಭಾರತಿ ವಿಷ್ಣುವರ್ಧನ್, ದ್ರೌಪತಿ-ಸ್ನೇಹಾ, ದ್ರೋಣಾಚಾರ್ಯ- ಶ್ರೀನಿವಾಸಮೂರ್ತಿ, ಧೃತರಾಷ್ಟ್ರ- ಶ್ರೀನಾಥ್ ಹೀಗೆ ದೊಡ್ಡ ತಾರ ಬಳಗವೇ ಚಿತ್ರದಲ್ಲಿ ಕಾಣಿಸಿಕೊಂಡಿದೆ.

ಈ ವೇಳೆ ದುರ್ಯೋಧನನ ಪಾತ್ರಕ್ಕೆ ದರ್ಶನ್ ಸಿದ್ಧತೆ ಹೇಗಿತ್ತು, ಪ್ರತಿದಿನ ಶೂಟಿಂಗ್ ಸೆಟ್​ನಲ್ಲಿ ಆ ಪಾತ್ರಕ್ಕೆ ರೆಡಿಯಾಗಲು ಎಷ್ಟು ಗಂಟೆ ಬೇಕು, ದರ್ಶನ್ ಕೈಯಲ್ಲಿದ್ದ ಗದೆ, ಕಿರೀಟ ಯಾಕೆ ಈ ಸಿನಿಮಾಕ್ಕೆ ಸ್ಪೆಷಲ್ ಅನ್ನೋದ್ರ ಬಗ್ಗೆ ದಚ್ಚು ಸಾಕಷ್ಟು ವಿಚಾರಗಳನ್ನ ಹಂಚಿಕೊಂಡ್ರು.

ಚಿತ್ರದ ಆಡಿಯೋ ಸಾಂಗ್‌ ರಿಲೀಸ್ ಮಾಡಿದ ಬಳಿಕ, ನಿರ್ಮಾಪಕ ಮುನಿರತ್ನ, ನಟ ದರ್ಶನ್, ನಿರ್ದೇಶಕ ನಾಗಣ್ಣ, ಅರ್ಜುನನ ಪಾತ್ರಧಾರಿ ಸೋನ್ ಸೂದ್, ಭೀಮನ ಪಾತ್ರಧಾರಿ ಡ್ಯಾನಿಶ್ ಅಖ್ತರ್, ಧರ್ಮರಾಯನ ಪಾತ್ರಧಾರಿ ಶಶಿಕುಮಾರ್, ಭಾನುಮತಿ ಪಾತ್ರಧಾರಿ ಮೇಘನಾರಾಜ್, ಶಕುನಿ ಪಾತ್ರಧಾರಿ ರವಿಶಂಕರ್, ಶಲ್ಯ ಪಾತ್ರ ಮಾಡಿರೋ ರಾಕ್ ಲೈನ್ ವೆಂಕಟೇಶ್, ಸಹದೇವ ಪಾತ್ರಾಧಾರಿ ಯಶಸ್ ಸೂರ್ಯ, ದುಶ್ಯಾಸನ ಪಾತ್ರಧಾರಿ ಚೇತನ್ ಹಾಗು ಸಾಹಿತ್ಯ- ವಿ ನಾಗೇಂದ್ರ ಪ್ರಸಾದ್ ಮುಂತಾದವರು ಕುರುಕ್ಷೇತ್ರ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ್ರು.

Intro:ಒಂದೇ ವೇದಿಕೆಯಲ್ಲಿ ಕುರುಕ್ಷೇತ್ರ ಸಿನಿಮಾದ ಸ್ಟಾರ್ ನಟರ ಸಮಾಗಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಹಾಗೂ ಬಹು ತಾರಗಣದ ಚಿತ್ರ ಕುರುಕ್ಷೇತ್ರ..ಅದ್ದೂರಿ ಮೇಕಿಂಗ್ ಹಾಗು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9ರಂದು ತೆರೆ ಕಾಣುತ್ತಿದೆ..ಈ ಬಗ್ಗೆ ಮಾತನಾಡೋದಿಕ್ಕೆ ಆಡಿಯೋ ರಿಲೀಸ್ ನಂತ್ರ, ನಿರ್ಮಾಪಕ ಮುನಿರತ್ನ, ದರ್ಶನ್, ನಿರ್ದೇಶಕ ನಾಗಣ್ಣ, ಅರ್ಜುನನ ಪಾತ್ರಧಾರಿ ಸೋನ್ ಸೂದ್, ಭೀಮ ಪಾತ್ರಧಾರಿ ಡ್ಯಾನಿಶ್ ಅಖ್ತರ್, ಧರ್ಮರಾಯ ಶಶಿಕುಮಾರ್, ಭಾನುಮತಿ ಪಾತ್ರಧಾರಿ ಮೇಘನಾರಾಜ್, ಶಕುನಿ ಪಾತ್ರಧಾರಿ ರವಿಶಂಕರ್, ಶಲ್ಯ ಪಾತ್ರ ಮಾಡಿರೋ ರಾಕ್ ಲೈನ್ ವೆಂಕಟೇಶ್, ಸಹದೇವ ಪಾತ್ರಾಧರಿ ಯಶಸ್ ಸೂರ್ಯ, ದುಶ್ಯಾಸನ ಪಾತ್ರಧಾರಿ ಚೇತನ್ ಹಾಗು ಸಾಹಿತ ವಿ ನಾಗೇಂದ್ರ ಪ್ರಸಾದ್, ಕುರುಕ್ಷೇತ್ರ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡ್ರು..ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ಇದೇ 9ರಂದು ಕನ್ನಡ ಹಾಗು ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದು. ಆಗಸ್ಟ್ 15ಕ್ಕೆ ತಮಿಳು ಹಾಗು ಮಲೆಯಾಳಂ ಭಾಷೆಯಲ್ಲಿ ರಿಲೀಸ್ ಮಾಡ್ತಾ ಇದ್ದಾರೆ,,ಇದಾದ ಒಂದು ವಾರದ ಬಳಿಕ ಮುಂಬೈ ಸೇರಿದಂತೆ ವರ್ಲ್ಡ್​ ವೈಡ್, ಕುರುಕ್ಷೇತ್ರ ಸಿನಿಮಾವನ್ನ ಬರೋಬ್ಬರಿ 3000 ಥಿಯೇಟರ್ ನಲ್ಲಿ 2D ಹಾಗು 3Dಯಲ್ಲಿ ರಿಲೀಸ್ ಮಾಡಲಿದ್ದಾರೆ...

ಈ ಚಿತ್ರದಲ್ಲಿ ಅಂಬರೀಷ್, ಭೀಷ್ಮನಾಗಿ, ಕೃಷ್ಣನಾಗಿ ರವಿಚಂದ್ರನ್, ಅಭಿಮನ್ಯುನಾಗಿ ನಿಖಿಲ್ ಕುಮಾರಸ್ವಾಮಿ, ಶಕುನಿಯಾಗಿ ರವಿಶಂಕರ್, ಕುಂತಿಯಾಗಿ ಭಾರತಿ ವಿಷ್ಣುವರ್ಧನ್, ದ್ರೌಪತಿಯಾಗಿ ಸ್ನೇಹಾ, ದ್ರೋಣಾಚಾರ್ಯರಾಗಿ ಶ್ರೀನಿವಾಸಮೂರ್ತಿ,ಧೃತರಾಷ್ಟ್ರನಾಗಿ ಶ್ರೀನಾಥ್, ಹೀಗೆ ದೊಡ್ಡ ತಾರಬಳಗ ಈ ಚಿತ್ರದಲ್ಲಿ ಕಾಣಬಹುದು..ಬಹುಕೋಟಿ ವೆಚ್ಚದಲ್ಲಿ ಮುನಿರತ್ನ ನಿರ್ಮಾಣ ಮಾಡಿದ್ದು ವರಮಹಾಲಕ್ಷ್ಮೀ ಹಬ್ಬಕ್ಕೆ ಕುರುಕ್ಷೇತ್ರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ..Body:ದುರ್ಯೋಧನನ ಪಾತ್ರಕ್ಕೆ ದರ್ಶನ್ ಸಿದ್ಧತೆ ಹೇಗಿತ್ತು, ಪ್ರತಿದಿನ ಶೂಟಿಂಗ್ ಸೆಟ್ಟುನಲ್ಲಿ ಆ ಪಾತ್ರಕ್ಕಾಗಿ ರೆಡಿಯಾಗದಿಕ್ಕೆ ಎಷ್ಟು ಗಂಟೆ ಬೇಕು, ದರ್ಶನ್ ಧರಿಸಿರುವ ಆ ಗದೆ ಕಿರೀಟ ಹೀಗೆ ಈ ಸಿನಿಮಾ ಯಾಕೇ ಸ್ಪೆಷಲ್ ಅನ್ನೋದ್ರು ಬಗ್ಗೆ ದರ್ಶನ್ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡ್ರು..
ಬೈಟ್ : ದರ್ಶನ್, ದುರ್ಯೋಧನ

ಇನ್ನು ದುರ್ಯೋಧನನ ಮುಂದೆ ಭೀಮನಾಗಿ ಅಬ್ಬರಿಸಲಿರೋ ಡ್ಯಾನಿಶ್ ಅಖ್ತರ್ ಗೆ, ಈ ಸಿನಿಮಾ ಸಿಕ್ಕಿದ್ದು ಹೇಗೆ..? ತಮ್ಮ ಪಾತ್ರದ ಅನುಭವ ಹೇಗಿತ್ತು ಅನ್ನೋದನ್ನ ಸ್ವತಃ ಭೀಮನ ಪಾತ್ರಧಾರಿ ಡ್ಯಾನಿಶ್ ಅಖ್ತರ್ ಹೇಳಿದ್ದು ಹೀಗೆ..
ಬೈಟ್: ಡ್ಯಾನಿಶ್ ಅಖ್ತರ್: ಭೀಮನ ಪಾತ್ರಧಾರಿ
ಇನ್ನು ಕುರುಕ್ಷೇತ್ರ ಆಗೋದಿಕ್ಕೆ ಮುಖ್ಯ ಕಾರಣ ಕರ್ತು ಅಂದ್ರೆ, ದುಶ್ಯಾಸನ..ಈ ಪಾತ್ರವನ್ನ ಮಾಡಿರೋ ಚೇತನ್, ದುಶ್ಯಾಸನ ಪಾತ್ರದ ಅನುಭವ ಹಂಚಿಕೊಂಡಿದ್ದು ಹೀಗೆ..
ಬೈಟ್: ಚೇತನ್, ದುಶ್ಯಾಸನ ಪಾತ್ರ
ಹಾಗೇ ದುರ್ಯೋಧನನ ಪತ್ನಿ ಭಾನುಮತಿಯಾಗಿ ಮೇಘನ ರಾಜ್ ಆಕ್ಟ್ ಮಾಡಿದ್ದಾರೆ..ಈ ಪಾತ್ರದ ಬಗ್ಗೆ ಮೇಘನಾ ರಾಜ್ ಹೇಳಿದ್ದು..
ಬೈಟ್: ಮೇಘನಾರಾಜ್, ಭಾನುಮತಿ ಪಾತ್ರ

ಈ ಚಿತ್ರದಲ್ಲಿ ಅರ್ಜುನನಾಗಿ ಆಕ್ಟ್ ಮಾಡಿರುವ ಸೋನ್ ಸೂದ್, ಈ ಐತಿಹಾಸಿಕ ಸಿನಿಮಾದಲ್ಲಿ ಆಕ್ಟ್ ಮಾಡಿದ ಅನುಭವ ಬಗ್ಗೆ ಹೇಳಿದ್ದು..
ಬೈಟ್: ಸೋನ್ ಸೂದ್, ಅರ್ಜುನ್ ಪಾತ್ರಧಾರಿ

ಹಾಗೇ ಈ ಚಿತ್ರದಲ್ಲಿ ಸಹದೇವನಾಗಿ ಯಶಸ್ ಸೂರ್ಯ ಆಕ್ಟ್ ಮಾಡಿದ್ದು, ತಮ್ಮ ಪಾತ್ರದ ಬಗ್ಗೆ ಯಶಸ್ ಸೂರ್ಯ ಮಾತು ಇದು..
ಬೈಟ್: ಯಶಸ್ ಸೂರ್ಯ, ಸಹದೇನ ಪಾತ್ರಧಾರಿ
ಸಂಗೊಳ್ಳಿ ರಾಯಣ್ಣ ಅಂತಾ ಐತಿಹಾಸಿಕ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ನಿರ್ದೇಶಕ ನಾಗಣ್ಣ, ಇಡೀ ಕುರುಕ್ಷೇತ್ರ ಸಿನಿಮಾದ ಹಲವು ಇಂಟ್ರಸ್ಟ್ರಿಂಗ್ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ..
ಬೈಟ್: ನಾಗಣ್ಣ, ನಿರ್ದೇಶಕ

ಬ್ಯಾಕ್ ಪ್ಯಾಕ್ ನಲ್ಲಿ ಈ ವಿಷ್ಯೂಲ್ಸ್ ಬೈಟ್ ಹಾಗು ರ್ಯಾಪ್ ನಲ್ಲಿ ಸ್ಕ್ರೀಪ್ಟ್ ಕಳಿಯಿಸಲಾಗಿದೆ..

Conclusion:ರವಿಕುಮಾರ್ ಎಂಕ
Last Updated : Aug 3, 2019, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.