ETV Bharat / sitara

ಅಂತೂ ಕಳೆದು ಹೋಗಿದ್ದ ಗೂಗ್ಲಿ ನಟಿಯ ಲಗೇಜ್​ ಸಿಕ್ಕೇಬಿಡ್ತು! - ಕೃತಿ ಕಾರಬಂಧ

ಕೃತಿ ಕರಬಂಧ ಇತ್ತಿಚೆಗೆ ಏರ್​ ಇಂಡಿಯಾದಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣ ಮಾಡಿದ್ರು. ಈ ವೇಳೆ ತಮ್ಮ ಲೆಗೇಜ್​ ಕಳೆದುಕೊಂಡಿದ್ದ ಕೃತಿ, ಏರ್​ ಇಂಡಿಯಾಗೆ ಇಗ್ಗಾ ಮುಗ್ಗಾ ಕ್ಲಾಸ್​ ತೆಗೆದುಕೊಂಡು ಟ್ವೀಟ್​ ಮೂಲಕ ಕಿಡಿ ಕಾರಿದ್ರು. ಸದ್ಯ ಕೃತಿಗೆ ತಮ್ಮ ಲಗೇಜ್​ ಸಿಕ್ಕಿದ್ದು ಏರ್​ ಇಂಡಿಯಾ ಸಿಬ್ಬಂದಿಗೆ ಧನ್ಯವಾದ ತಿಳಿಸಿಸಿದ್ದಾರೆ.

kriti get her luggage after a lot of back
ಅಂತೂ ಕಳೆದು ಹೋಗಿದ್ದ ಗೂಗ್ಲಿ ನಟಿಯ ಲಗೇಜ್​ ಸಿಕ್ಕೇಬಿಟ್ತು!
author img

By

Published : Feb 23, 2020, 1:43 PM IST

ಗೂಗ್ಲಿ, ಸೂಪರ್​ ರಂಗ ಸಿನಿಮಾ ಮೂಲಕ ಸ್ಯಾಂಡಲ್​ ವುಡ್​ನಲ್ಲಿ ಸಂಚಲಸ ಸೃಷ್ಟಿಸಿದ್ದ ನಟಿ ಕೃತಿ ಕರಬಂಧ ಬುಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ . ಈ ನಟಿ ಇತ್ತೀಚೆಗೆ ಏರ್​ ಇಂಡಿಯಾದಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣ ಮಾಡಿದ್ರು. ಈ ವೇಳೆ ತಮ್ಮ ಲೆಗೇಜ್​ ಕಳೆದುಕೊಂಡಿದ್ದ ಕೃತಿ, ಏರ್​ ಇಂಡಿಯಾ ಬಗ್ಗೆ ಇಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡು ಟ್ವೀಟ್​ ಮೂಲಕ ಕಿಡಿ ಕಾರಿದ್ರು.

ಇವರ ಟ್ವೀಟ್​​ನಿಂದ ಎಚ್ಚೆತ್ತುಕೊಂಡ ಏರ್​ ಇಂಡಿಯಾ ಸದ್ಯ ಕೃತಿ ಕಾರಬಂಧ ಲೆಗೇಜ್​ ಅನ್ನು ಹುಡುಕಿ ಅವರಿಗೆ ಹಿಂದಿರುಗಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ, ತುಂಬಾ ಸಮಯದ ನಂತ್ರ ಕಳೆದುಹೋದ ಲಗೇಜನ್ನು ಮತ್ತೆ ವಾಪಸ್ ಹುಡುಕಿಕೊಟ್ಟಿದ್ದಕ್ಕೆ ಏರ್​ ಇಂಡಿಯಾಗೆ ಥ್ಯಾಂಕ್ಸ್​​ ಹೇಳಿದ್ದಾರೆ.

  • Managed to get my luggage after a lot of back and forth! A big thank u to everyone who helped.

    — kriti kharbanda (@kriti_official) February 23, 2020 " class="align-text-top noRightClick twitterSection" data=" ">

ಈ ಹಿಂದೆ ತಮ್ಮ ಲಗೇಜ್​ ಕಳೆದು ಹೋದಾಗ ಏರ್​ ಇಂಡಿಯಾ ಸಂಸ್ಥೆ ಬಗ್ಗೆ ಟ್ವಿಟ್ಟರ್​​ನಲ್ಲಿ ಕಿಡಿ ಕಾರಿದ್ದ ಕೃತಿ, ಡೀಯರ್​​ ಏರ್​ ಇಂಡಿಯಾ, ಮತ್ತೆ ನನ್ನ ಲಗೇಜ್​ ಕಳೆದುಕೊಂಡಿದಕ್ಕೆ ​ ಥ್ಯಾಂಕ್ಸ್​. ನಿಮ್ಮ ಸಿಬ್ಬಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಬೇಕು ಎಂದಿದ್ದರು.

  • Kindly accept our sincere apologies ma'am. Please DM your file reference no. and baggage tag no. along with flight details for us to check with our baggage team.

    — Air India (@airindiain) February 21, 2020 " class="align-text-top noRightClick twitterSection" data=" ">

ಈ ಟ್ವೀಟ್​​ಗೆ ಉತ್ತರಿಸಿದ್ದ ಏರ್​ ಇಂಡಿಯಾ, ನಿಮ್ಮ ಲಗೇಜ್​ ನಂಬರ್​ ಮತ್ತೆ ಫ್ಲೈಟ್​​ ಸಂಖ್ಯೆ ಹೇಳಿ ಹುಡುಕಿ ಕೊಡುತ್ತೇವೆ ಎಂದು ಟ್ವೀಟ್​ ಮಾಡಿದ್ದರು.

ಸದ್ಯ ಕೃತಿಗೆ ತಮ್ಮ ಲಗೇಜ್​ ಸಿಕ್ಕಿದ್ದು ಏರ್​ ಇಂಡಿಯಾ ಸಿಬ್ಬಂದಿಗೆ ಧನ್ಯವಾದ ತಿಳಿಸಿಸಿದ್ದಾರೆ.

kriti get her luggage after a lot of back
ಕೃತಿ ಕಾರಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.