ETV Bharat / sitara

ತುಂಡುಡುಗೆಯಲ್ಲಿ ಮಿಂಚಿದ ಚೋಪ್ರಾ: ಪಡ್ಡೆ ಹುಡುಗರ ನಿದ್ದೆಗೆಡಿಸಿತು ಪ್ರಿಯಾಂಕಳ ಈ ಫೋಟೋ! - ಪ್ರಿಯಾಂಕ ಚೋಪ್ರ

ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಗ್ರಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧರಿಸಿದ್ದ ಉಡುಪು ಪಡ್ಡೆಹೈಕ್ಳ ಹುಬ್ಬೇರುವಂತೆ ಮಾಡಿದೆ.

Grammys 2020: Priyanka Chopra tried to be Jennifer Lopez
ಯುವಕರ ತಾಪವೇರಿಸುವಂತಿವೆ ಪ್ರಿಯಾಂಕನ ಈ ಫೋಟೋಗಳು!
author img

By

Published : Jan 28, 2020, 9:27 PM IST

ಬಾಲಿವುಡ್​ ತಾರೆಯರು ಅಂದ್ರೆ ಹಾಗೆ. ಅರೆ ಬರೆ ಬಟ್ಟೆ ಹಾಕ್ಕೊಂಡು ಕ್ಯಾಮರಾಗೆ ಪೋಸ್​ ಕೊಡೋದೆ ಅವರ ಫ್ಯಾಷನ್​​ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅದ್ರಲ್ಲು ಕೆಲವು ನಟಿಯರು ಹಾಕುವ ಬಟ್ಟೆಗಳು ವಿವಾದಕ್ಕೆ ಮತ್ತು ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಪ್ರಿಯಾಂಕ ಚೋಪ್ರಾ ಕಥೆಯೂ ಅದೇ ಆಗಿದೆ.

Grammys 2020: Priyanka Chopra tried to be Jennifer Lopez
ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಗ್ರಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪೊಂದನ್ನು ಧರಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಎದೆಯ ಅರ್ಧಭಾಗ ಕಾಣುವಂತಿದೆ ಬಟ್ಟೆ ಧರಿಸಿರುವ ಪ್ರಿಯಾಂಕ ಸ್ಟೈಲ್​ ನೋಡಿದ ನೆಟ್ಟಿಗರು, ಈ ಹಿಂದೆ ಅಂದ್ರೆ 2000 ಇಸವಿಯಲ್ಲಿ ನಡೆದಿದ್ದ ಗ್ರಾಮಿ ಅವಾರ್ಡ್​​ ಕಾರ್ಯಕ್ರಮದಲ್ಲಿ ಇದೇ ರೀತಿಯ ಡ್ರೆಸ್​ ಅನ್ನು ಜನಿಫರ್​ ಲೋಪೆಸ್​ ಧರಿಸಿದ್ರು ಅಂತ ಕಮೆಂಟ್​ ಮಾಡ್ತಿದ್ದಾರೆ.

ಜನಿಫರ್​ ಲೋಪೆಸ್​

ಜನಿಫರ್​ ಲೋಪೆಸ್

ಪ್ರಿಯಾಂಕ ಕೂಡ ಹೆಚ್ಚು ಕಮ್ಮಿ ಅದೇ ರೀತಿಯ ಬಟ್ಟೆ​ ತೊಟ್ಟಿದ್ದು, ನೆಟ್ಟಿಗರು ಕಂಮೆಂಟ್​ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಕೆಲವರು ನೈಸ್​ ಡ್ರೆಸ್​ ಅಂದ್ರೆ, ಕೆಲವರು ಇನ್ನೂ ಏನೋ ಬೇಕಾಗಿತ್ತು ಅಂತಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಪ್ರಿಯಾಂಕ ಜೊತೆ ಪತಿ ನಿಕ್​ ಜೋನಸ್​ ಕೂಡ ಭಾಗಿಯಾಗಿದ್ರು. ಆದ್ರೆ ಪ್ರಿಯಾಂಕ ಫೋಟೊ ಯುವಕರನ್ನು ಒಂದು ಕ್ಷಣ ತನ್ನತ್ತ ಸೆಳೆಯುವುದಂತೂ ನಿಜ.

ಪ್ರಿಯಾಂಕ ಮತ್ತು ನಿಕ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.