ETV Bharat / sitara

ಸಾಗುತ ದೂರ ದೂರ... ಆಗ ಯಶ್, ಈಗ ರಾಗಿಣಿ - ರಾಗಿಣಿ

ಸಾಗುತ ದೂರ ದೂರ ಚಿತ್ರ ಇದೇ ಫೆಬ್ರವರಿ 14ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಎರಡನೇ ಟ್ರೈಲರ್​ ಲಾಂಚ್ ಮಾಡಿದೆ. ವಿಶೇಷ ಅಂದ್ರೆ ತುಪ್ಪದ ಬೆಡಗಿ ರಾಗಿಣಿ ಈ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಇನ್ನು ಈ ಮೊದಲು ಚಿತ್ರದ ಮೊದಲ ಟ್ರೈಲರ್​ ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದರು.

Doora Doora Trailer Launch By Ragini
ಸಾಗುತ ದೂರ ದೂರ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ತುಪ್ಪದ ಬೆಡಗಿ
author img

By

Published : Feb 5, 2020, 8:33 AM IST

ಈಗಾಗಲೇ ಟೈಟಲ್ ಹಾಗೂ ಟ್ರೈಲರ್​​ನಿಂದಲೇ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ಚಿತ್ರ 'ಸಾಗುತ ದೂರ ದೂರ'. ಈ ಸಿನಿಮಾವನ್ನು ನಟ-ನಿರ್ದೇಶಕ ರವಿತೇಜ ಆಕ್ಷನ್​​ ಕಟ್​​ ಹೇಳುತ್ತಿದ್ದಾರೆ. ಈ ಹಿಂದೆ ಚಿತ್ರದ ಟ್ರೈಲರ್​ಅನ್ನು ರಾಕಿಂಗ್ ಸ್ಟಾರ್ ಯಶ್ ಲಾಂಚ್ ಮಾಡಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಅಲ್ಲದೆ ಟ್ರೈಲರ್​​ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.

ಸಾಗುತ ದೂರ ದೂರ ಚಿತ್ರ ಇದೇ ಫೆಬ್ರವರಿ 14ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಎರಡನೇ ಟ್ರೈಲರ್​ಅನ್ನು ಲಾಂಚ್ ಮಾಡಿದೆ. ವಿಶೇಷ ಅಂದ್ರೆ ಈ ಸ್ಪೆಷಲ್ ಟ್ರೈಲರ್​ಅನ್ನು ತುಪ್ಪದ ಬೆಡಗಿ ರಾಗಿಣಿ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ನಂತ್ರ ಮಾತನಾಡಿದ ರಾಗಿಣಿ, ಇಂತಹ ಉತ್ತಮ ಕಥೆಗಳುಳ್ಳ ಚಿತ್ರಗಳನ್ನು ಕನ್ನಡ ಸಿನಿರಸಿಕರು ಕೈ ಹಿಡಿಯಬೇಕು. ಚಿತ್ರದ ಟ್ರೈಲರ್ ಸಖತ್ತಾಗಿದೆ. ಚಿತ್ರವನ್ನು ನಾನು ನೋಡಲು ತುಂಬಾ ಕಾತರಳಾಗಿದ್ದೇನೆ ಎಂದು ಹೇಳುವ ಮೂಲಕ ಚಿತ್ರತಂಡಕ್ಕೆ ವಿಶ್​ ಮಾಡಿದ್ರು.

ಸಾಗುತ ದೂರ ದೂರ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ತುಪ್ಪದ ಬೆಡಗಿ

ಇನ್ನು ಸಾಗುತ ದೂರ ದೂರ ಚಿತ್ರ ತಾಯಿ, ಮಗನ ಸೆಂಟಿಮೆಂಟ್ ಚಿತ್ರವಾಗಿದ್ದು, ಆ ಬಾಂಧವ್ಯದ ಕಥೆಯನ್ನು ನಿರ್ದೇಶಕ ರವಿತೇಜ ಹೇಳಿದ್ದಾರೆ. ಚಿತ್ರ ಸಸ್ಪೆನ್ಸ್ ಥ್ರಿಲ್ಲರ್​​ನಿಂದ ಕೂಡಿದ್ದು, ಇಂದಿನ ಆಡಿಯನ್ಸ್​​ಗೆ ಬೇಕಾದ ಎಲ್ಲಾ ಎಲಿಮೆಂಟ್ಸ್ ಚಿತ್ರದಲ್ಲಿದೆ ಎಂಬುದು ನಿರ್ದೇಶಕ ರವಿತೇಜ ಮಾತು.

ಇನ್ನು ಚಿತ್ರದಲ್ಲಿ ಫೀಮೇಲ್ ಲೀಡ್ ರೋಲ್​​ನಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಹಾಗೂ ದಂತವೈದ್ಯ ಜಾನವಿ ಜ್ಯೋತಿ ಕಾಣಿಸಿದ್ದಾರೆ. ಅಲ್ಲದೆ ಈಗಾಗಲೇ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರುವ ಮಹೇಶ್ ಈ ಚಿತ್ರದಲ್ಲಿ ಸೈಕೋ ಕಿಲ್ಲರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನವೀನ್ ಕಾಣಿಸಿದ್ರೆ, ತಾಯಿಯ ಪಾತ್ರದಲ್ಲಿ ಉಷಾ ಭಂಡಾರಿ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.