ETV Bharat / sitara

Zee Rishtey Awards 2021: ರೆಡ್ ಕಾರ್ಪೆಟ್ ಮೇಲೆ ಮಿಂಚಿದ ತಾರೆಯರು - ಹಿಂದಿ ಜೀ ಕುಟುಂಬ ಅವಾರ್ಡ್

ಮಂಗಳವಾರ ಮುಂಬೈ ನಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ' Zee Rishtey Awards 2021' ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀ ಟಿವಿಯ ಯಾವೆಲ್ಲಾ ನಟ - ನಟಿಯರು ಭಾಗಿಯಾದ್ರು ಎಂಬ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ರೆಡ್ ಕಾರ್ಪೆಟ್ ಮೇಲೆ ಮಿಂಚಿದ ತಾರೆಯರು
ರೆಡ್ ಕಾರ್ಪೆಟ್ ಮೇಲೆ ಮಿಂಚಿದ ತಾರೆಯರು
author img

By

Published : Jan 12, 2022, 7:10 AM IST

ಜೀ ವಾಹಿನಿ ಪ್ರತಿ ವರ್ಷ ನಡೆಸಿಕೊಡುವ ' Zee Rishtey Awards 2021' ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದಿ ಜೀ ಕುಟುಂಬದ ಎಲ್ಲ ತಾರೆಯರೂ ಭಾಗವಹಿಸಿದ್ದರು. ಅವರಿಗಾಗಿಯೇ ರೆಡ್ ಕಾರ್ಪೆಟ್ ಸಿದ್ಧಪಡಿಸಲಾಗಿತ್ತು. ಈ ರೆಡ್ ಕಾರ್ಪೆಟ್ ನಲ್ಲಿ ಜಗಮಗಿಸುವ ಬೆಳಕಿನಲ್ಲಿ ಜೀ ಕುಟುಂಬದ ತಾರೆಯರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಮಂಗಳವಾರ ಮುಂಬೈ ನಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ' Zee Rishtey Awards 2021' ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀ ಟಿವಿಯ ಯಾವೆಲ್ಲಾ ನಟ - ನಟಿಯರು ಭಾಗಿಯಾದ್ರು ಎಂಬ ವಿಡಿಯೋ ಝಲಕ್​ ಹೀಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.