ETV Bharat / sitara

ಗ್ರ್ಯಾಮಿ ಪ್ರಶಸ್ತಿಗೆ ಆಯ್ಕೆಯಾದ ಕೆ-ಪಾಪ್ ತಂಡ

author img

By

Published : Mar 9, 2021, 2:10 PM IST

ಜಿಮಿನ್, ವಿ, ಜೆ-ಹೋಪ್, ಆರ್​ಎಂ, ಜಿನ್, ಜಂಗ್‌ಕೂಕ್ ಮತ್ತು ಸುಗಾ ಅವರನ್ನೊಳಗೊಂಡ ಏಳು ಸದಸ್ಯರ ಈ ಗುಂಪು, ಗ್ರ್ಯಾಮಿ ಪ್ರಶಸ್ತಿ ನಾಮ ನಿರ್ದೇಶನವನ್ನು ಪಡೆದ ಮೊದಲ ಕೆ-ಪಾಪ್ ಗುಂಪು.

BTS 'honored' and 'nervous' about Grammy nomination
ಗ್ರ್ಯಾಮಿ ಪ್ರಶಸ್ತಿಗೆ ಆಯ್ಕೆಯಾದ ಕೆ-ಪಾಪ್ ತಂಡ

ಕೆ-ಪಾಪ್ ತಂಡದ ಡೈನಮೈಟ್ ಹಿಟ್​​ ಸಂಗೀತವು ಅತ್ಯುತ್ತಮ ಪಾಪ್ ಜೋಡಿ ಗುಂಪು ಪ್ರದರ್ಶನ ವಿಭಾಗದ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.

ನಾವು ನಾಮನಿರ್ದೇಶನಗೊಂಡಿದ್ದೇವೆ ಮತ್ತು ನಾವು ಗ್ರ್ಯಾಮಿಸ್‌ನಲ್ಲಿ ಪ್ರದರ್ಶನ ನೀಡುತ್ತಿರುವುದು ಬಹಳ ಸಂತಸಕರ ವಿಚಾರವಾಗಿದ್ದು, ಈಗಲೂ ಈ ವಿಚಾರವನ್ನು ನಂಬಲಾಗುತ್ತಿಲ್ಲ. ನಾವು ಕೃತಜ್ಞರಾಗಿದ್ದೇವೆ ಎಂದು ಬ್ಯಾಂಡ್ ಸದಸ್ಯ ಜಿಮಿನ್ ಹರ್ಷ್ ವ್ಯಕ್ತಪಡಿಸಿದ್ದಾರೆ.

ಓದಿ: ತಾಪ್ಸಿ ಪನ್ನು ಅಭಿನಯದ 'ಲೂಪ್ ಲಪೇಟಾ' ಬಿಡುಗಡೆ ದಿನಾಂಕ ಫಿಕ್ಸ್​​​​​​​​​​​​​​

ಜಿಮಿನ್, ವಿ, ಜೆ-ಹೋಪ್, ಆರ್​ಎಂ, ಜಿನ್, ಜಂಗ್‌ಕೂಕ್ ಮತ್ತು ಸುಗಾ ಅವರನ್ನೊಳಗೊಂಡ ಏಳು ಸದಸ್ಯರ ಈ ಗುಂಪು, ಗ್ರ್ಯಾಮಿ ಪ್ರಶಸ್ತಿ ನಾಮನಿರ್ದೇಶನವನ್ನು ಪಡೆದ ಮೊದಲ ಕೆ-ಪಾಪ್ ಗುಂಪು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.