ETV Bharat / sitara

ಬಾಲಿವುಡ್​ ಸಿನಿ ಜರ್ನಿಯಲ್ಲಿ ಅಮಿತಾಭ್​​​ ಆಫ್​ ಸೆಂಚುರಿ: ಬಿಗ್​ ಬಿ ಪುತ್ರ ಹೇಳಿದ್ದಿದು! - ಬಾಲಿವುಡ್​​ನಲ್ಲಿ 50 ವರ್ಷ ಪೂರೈಸಿದ ಅಮಿತಾಬ್​​

ಅಮಿತಾಭ್​​ ಬಚ್ಚನ್​ ಬಾಲಿವುಡ್​​​ ಸಿನಿ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿ ನಾಳೆಗೆ ಅಂದ್ರೆ ಶುಕ್ರವಾರಕ್ಕೆ ಬರೋಬ್ಬರಿ 50 ವರ್ಷವಾಗುತ್ತದೆ. ಈ ಬಗ್ಗೆ ಬಿಗ್​ ಬಿ ಮಗ ಅಭಿಷೇಕ್​ ಬಚ್ಚನ್​ ಇನ್​​ಸ್ಟಾಗ್ರಾಮ್​ನಲ್ಲಿ ಶುಭ ಕೋರಿದ್ದಾರೆ.

ಅಮಿತಾಬ್​ ಬಚ್ಚನ್​
author img

By

Published : Nov 7, 2019, 3:19 PM IST

ಬಾಲಿವುಡ್​ ಬಿಗ್​ ಬಿ ಅಂದ್ರೆ ಹಾಗೆ. ಹಲವು ತಲೆಮಾರುಗಳನ್ನು ದಾಟಿ 77 ರಲ್ಲೂ ಯುವಕರು ನಾಚುವಂತಿದೆ ಇವರ ಅಭಿನಯ. ಅಮಿತಾಭ್​​ ಬಚ್ಚನ್​ ಬಾಲಿವುಡ್​​​ ಸಿನಿ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿ ನಾಳೆಗೆ ಅಂದ್ರೆ ಶುಕ್ರವಾರಕ್ಕೆ ಬರೋಬ್ಬರಿ 50 ವರ್ಷವಾಗುತ್ತದೆ.

ಈ ಬಗ್ಗೆ ಅಮಿತಾಭ್​​ ಪುತ್ರ ಅಭಿಷೇಕ್​ ಬಚ್ಚನ್​​ ತನ್ನ ನೆಚ್ಚಿನ ಅಪ್ಪನ ಸಿನಿ ಜರ್ನಿ ಬಗ್ಗೆ ಸೋಷಿಯಲ್​​ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ. ಬಾಲಿವುಡ್​​ನಲ್ಲಿ 50 ವರ್ಷ ಪೂರೈಸಿದ ಬಚ್ಚನ್​​​ ಬಗ್ಗೆ ಬರೆದಿರುವ ಅಭಿಷೇಕ್​​, ನಾನೊಬ್ಬ ಮಗನಾಗಿ ಹೇಳುತ್ತಿಲ್ಲ, ನಿಮ್ಮ ಅಭಿಮಾನಿಯಾಗಿ ಹೇಳುತ್ತಿದ್ದೇನೆ. ನಿಮ್ಮಿಂದ ನಾವು ಕಲಿತಿರುವುದು ಅಪಾರ. ಹಲವು ತಲೆಮಾರಿನ ಸಿನಿ ಪ್ರಿಯರು ನಿಮ್ಮಿಂದ ಕಲಿತಿದ್ದಾರೆ. ಇದೀಗ ಸಿನಿ ಜರ್ನಿಯಲ್ಲಿ 50 ವರ್ಷ ಕಳೆದಿದ್ದೀರಿ, ಇನ್ನೂ 50 ವರ್ಷಗಳು ಪೂರೈಸಿ ಎಂದು ಆಶಿಸುತ್ತೇವೆ. ಆ 50 ವರ್ಷಕ್ಕಾಗಿ ನಾವು ಕಾಯುತ್ತಿದ್ದೇವೆ. ನಿಮ್ಮ ಈ ಜರ್ನಿಗೆ ಶುಭಾಶಯಗಳು ಎಂದು ಬರೆದಿದ್ದಾರೆ.

ಹೀಗೆ ಬರೆದಿರುವ ಗುರು ಸಿನಿಮಾ ನಟ ಅಭಿಷೇಕ್​​​, ಅಮಿತಾಬ್​ ಬಚ್ಚನ್​​​ರ ಹಳೆಯನ ಫೋಟೋ ಒಂದನ್ನು ಟ್ಯಾಗ್​ ಮಾಡಿದ್ದಾರೆ.

ಇನ್ನು ಬಾಲಿವುಡ್​ ಶೇನ್​ ಷಾ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣಕ್ಕೂ ಭಾಜನರಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಕೇಂದ್ರ ಸರ್ಕಾರ ಇವರನ್ನು ದಾದಾ ಸಹೇಬ್​ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Intro:Body:

for Girish 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.