ETV Bharat / sitara

ಇವರು ಇರೋವರೆಗೂ ಮಾಜಿ ಆಗದ 'ಮುಖ್ಯಮಂತ್ರಿ'.. ಇಲ್ಕೇಳಿ, ಸರ್ಕಾರವೇ ಗೆಜೆಟ್‌ ಹೊರಡಿಸಿದ ಕಥೆ..

author img

By

Published : Mar 31, 2021, 7:46 PM IST

Updated : Mar 31, 2021, 7:51 PM IST

ಯಾವ ಮಟ್ಟಿಗೆ ಅಂದರೆ ತಮ್ಮ ಮೂಲ ಹೆಸರನ್ನು ತೆಗೆದು ಮುಖ್ಯಮಂತ್ರಿ ಚಂದ್ರು ಅಂತಾ ಹೆಸರು ಬಂದಿದ್ದು ಹೇಗೆ ಎಂಬುದರ ಬಗ್ಗೆ ಸ್ವತಃ ಮುಖ್ಯಮಂತ್ರಿ ಚಂದ್ರು ಬಿಚ್ಚಿಟ್ಟಿದ್ದಾರೆ. ಮತ್ತೆ ಬಂದ ಮುಖ್ಯಮಂತ್ರಿ ನಾಟಕದ ಬಗೆಗೂ ಮುಖ್ಯಮಂತ್ರಿ ಚಂದ್ರು ಹೆಸರು ಬಂದ ಘಟನೆ ಬಗ್ಗೆ ವಿವರಿಸಿದ್ದಾರೆ..

Actor Mukhyamantri Chandru press meet
ಮುಖ್ಯಮಂತ್ರಿ ಚಂದ್ರು ಸುದ್ದಿಗೋಷ್ಠಿ

ಮುಖ್ಯಮಂತ್ರಿ ಚಂದ್ರು ರಂಗಭೂಮಿ, ಸಿನಿಮಾ, ಕಿರುತೆರೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಹಿರಿಯ ನಟ. ಅವರ ಮೂಲ ಹೆಸರು ಚಂದ್ರಶೇಖರ್. ಆದರೆ, ಚಂದ್ರಶೇಖರ್ ಹೆಸರು ಬದಲು ಮುಖ್ಯಮಂತ್ರಿ ಚಂದ್ರು ಅಂತಾ ಹೆಸರು ಬಂದಿದ್ದು ಮಾತ್ರ ಇಂಟ್ರಸ್ಟಿಂಗ್ ಸ್ಟೋರಿ.

ರಂಗಭೂಮಿ, ಚಿತ್ರರಂಗ, ರಾಜಕೀಯ ರಂಗ, ಕನ್ನಡ ಹೋರಾಟ ವಿಭಿನ್ನ ವ್ಯಕ್ತಿತ್ವದ ಮುಖ್ಯಮಂತ್ರಿ ಚಂದ್ರು..

27ನೇ ವಯಸ್ಸಿಗೆ ನಾಟಕಗಳನ್ನು ಮಾಡಲು ಆರಂಭಿಸಿದ ಚಂದ್ರಶೇಖರ್ ಕಲಾಗಂಗೋತ್ರಿ ತಂಡದ 'ಮುಖ್ಯಮಂತ್ರಿ' ನಾಟಕದಲ್ಲಿ ಮುಖ್ಯಮಂತ್ರಿಯ ಪಾತ್ರ ಮಾಡಿದ ಮೇಲೆ ಇವರ ಹೆಸರಿಗೆ ಮುಖ್ಯಮಂತ್ರಿ ಪ್ರತ್ಯಯ ಸೇರಿತು.

ಯಾವ ಮಟ್ಟಿಗೆ ಅಂದರೆ ತಮ್ಮ ಮೂಲ ಹೆಸರನ್ನು ತೆಗೆದು ಮುಖ್ಯಮಂತ್ರಿ ಚಂದ್ರು ಅಂತಾ ಹೆಸರು ಬಂದಿದ್ದು ಹೇಗೆ ಎಂಬುದರ ಬಗ್ಗೆ ಸ್ವತಃ ಮುಖ್ಯಮಂತ್ರಿ ಚಂದ್ರು ಬಿಚ್ಚಿಟ್ಟಿದ್ದಾರೆ. ಮತ್ತೆ ಬಂದ ಮುಖ್ಯಮಂತ್ರಿ ನಾಟಕದ ಬಗೆಗೂ ಮುಖ್ಯಮಂತ್ರಿ ಚಂದ್ರು ಹೆಸರು ಬಂದ ಘಟನೆ ಬಗ್ಗೆ ವಿವರಿಸಿದ್ದಾರೆ.

Actor Mukhyamantri Chandru
ಮುಖ್ಯಮಂತ್ರಿ ಚಂದ್ರು

1999ರಲ್ಲಿ ಅಂದಿನ ರಾಜ್ಯ ಸರ್ಕಾರ ಸ್ಪೀಕರ್ ಹೇಳಿದಂತೆ, ಚಂದ್ರಶೇಖರ್ ಹೆಸರು ಇನ್ಮುಂದೆ ಮುಖ್ಯಮಂತ್ರಿ ಚಂದ್ರು ಅಂತಾ ನಾಮಕರಣ ಮಾಡಿ ಅಧಿಕೃತವಾಗಿ ಗೆಜೆಟ್ ಕೂಡ ಹೊರಡಿಸಿತ್ತಂತೆ. ಆದರೆ, ಮುಖ್ಯಮಂತ್ರಿ ಚಂದ್ರು ಹೆಸರಿನಿಂದ ಒಂದಿಷ್ಟು ಕುಟುಂಬದಲ್ಲಿ ಫ್ಯಾಮಿಲಿಯಲ್ಲಿ ಆದ ಸಮಸ್ಯೆಗಳನ್ನ ಕೂಡ ಮುಖ್ಯಮಂತ್ರಿ ಚಂದ್ರು ಬಹಳ‌ ಸ್ವಾರಸ್ಯಕರವಾಗಿ ಹೇಳಿದರು.

ಸಿನಿಮಾ ಹಾಗೂ ಕಿರುತೆರೆ ನಟನೆ ಬಿಡ್ತೀನಿ. ಆದರೆ, ನಾನು ಉಸಿರು ಇರೋ ತನಕ ನಾಟಕ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ರಂಗಭೂಮಿ ಮೇಲೆ ಇರುವ ವ್ಯಾಮೋಹ ಅಭಿವ್ಯಕ್ತಪಡಿಸಿದರು.

Last Updated : Mar 31, 2021, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.