ETV Bharat / sitara

ಪಡ್ಡೆ ಹುಡುಗರ ನಿದ್ದೆಗೆಡಿಸಿದ ನೋರಾ ಫತೇಹಿ ಹಾಟ್​ ಫೋಟೋ​..

ಬಾಲಿವುಡ್‌ನ ಅದ್ಭುತ ನರ್ತಕಿ ನೋರಾ ಫತೇಹಿ ಇದೀಗ ಇನ್​​​​​ಸ್ಟಾಗ್ರಾಮ್​​ನಲ್ಲಿ ಬ್ಲ್ಯಾಕ್​ ಬಿಕಿನಿ ಧರಿಸಿರುವ ತಮ್ಮ ಫೋಟೋ ಶೇರ್ ಮಾಡಿದ್ದು, ಸಖತ್ ವೈರಲ್​ ಆಗಿದೆ.

author img

By

Published : Feb 3, 2022, 9:40 AM IST

Nora Fatehi flaunts her sexy curves in black bikini
ನೋರಾ ಫತೇಹಿ ಹಾಟ್​ ಫೋಟೋ​

ಬಾಲಿವುಡ್‌ನ ಅದ್ಭುತ ನರ್ತಕಿ ಮತ್ತು ನಟಿ ನೋರಾ ಫತೇಹಿ ಯಾವಾಗಲೂ ತನ್ನ ಗ್ಲಾಮರಸ್ ಅಂಡ್​​​ ಹಾಟ್​​ ಲುಕ್‌ನಿಂದ ಅಭಿಮಾಮಿಗಳ ಹೃದಯವನ್ನು ಗೆಲ್ಲುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಬಾಲಿವುಡ್​ ಡ್ಯಾನ್ಸರ್​ ನೋರಾ ಫತೇಹಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಫೋಟೋ ಇದೀಗ ಬಿರುಗಾಳಿ ಎಬ್ಬಿಸಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ನೋರಾ ಫತೇಹಿ ಹಾಟ್​ ಫೋಟೋ​

ಇದನ್ನೂ ಓದಿ: ಅನುಷ್ಕಾ ಬೆಂಗಳೂರಿನಲ್ಲಿ ನನಗಿಂತ ಹೆಚ್ಚಿನ ಸಮಯ ಕಳೆದಿದ್ದಾರೆ, ಈ ನಗರದ ಜೊತೆ ವಿಶೇಷ ಬಾಂಧವ್ಯವಿದೆ: ವಿರಾಟ್​

ಹೌದು, ನೋರಾ ಫತೇಹಿ ತಮ್ಮ ಸ್ಟೈಲಿಷ್​​, ಹಾಟ್​ ಲುಕ್​​ನಿಂದ ಅಭಿಮಾನಿಗಳಿಗೆ ಮನೋರಂಜನೆ ನೀಡುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಇದೀಗ ಇನ್​​​​​ಸ್ಟಾಗ್ರಾಮ್​​ನಲ್ಲಿ ಬ್ಲ್ಯಾಕ್​ ಬಿಕಿನಿ ಧರಿಸಿರುವ ತಮ್ಮ ಫೋಟೋ ಶೇರ್ ಮಾಡಿದ್ದು, ಸಖತ್ ವೈರಲ್​ ಆಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.