ETV Bharat / sitara

ತಮ್ಮ ಸುಂದರ ಫೋಟೋ ಸೆರೆಹಿಡಿದ ಆ ವ್ಯಕ್ತಿಯನ್ನು ನೆನಪಿಸಿಕೊಂಡ್ರು ಲತಾಜಿ..! - ಖ್ಯಾತ ಬಾಲಿವುಡ್ ಗಾಯಕಿ

ಗೌತಮ್​​​ ರಾಜಾಧ್ಯಕ್ಷ ಕೊನೆಯದಾಗಿ ಸೆರೆಹಿಡಿದದ್ದು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಫೋಟೋಗಳನ್ನು. ಇಂದು ಗೌತಮ್ ಅವರ ಜನ್ಮದಿನವಾಗಿದ್ದು ಅವರೇ ತೆಗೆದಿರುವ ತಮ್ಮ ಫೋಟೋವನ್ನು ಲತಾ ಮಂಗೇಶ್ಕರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದಾರೆ.

ಲತಾ ಮಂಗೇಶ್ಕರ್
author img

By

Published : Sep 16, 2019, 10:21 PM IST

ಒಂದು ಪೋಟೋ ಹಿಂದೆ ಎಷ್ಟೋ ಕಥೆಗಳು ಅಡಗಿರುತ್ತದೆ. ತಮ್ಮ ಜೀವನದ ಬಹಳ ಇಷ್ಟವಾದ ನೆನಪುಗಳನ್ನು ಶಾಶ್ವತವಾಗಿಡುವ ಈ ಫೋಟೋ ಎಂಬುದು ಯಾರಿಗೆ ತಾನೇ ಇಷ್ಟವಿಲ್ಲ...?ಖ್ಯಾತ ಬಾಲಿವುಡ್ ಗಾಯಕಿ ಲತಾ ಮಂಗೇಶ್ಕರ್ ಅವರ ಈ ಫೋಟೋ ಹಿಂದೆ ಕೂಡಾ ಒಂದು ನೆನಪಿದೆ.

  • Namaskar. Aaj mashhoor Photographer aur story writer Gautam Rajadhyaksha ki jayanti hai. Main unki yaad ko abhivadan karti hun.Gautam ke dwara khinchi hui meri ye ek tasveer. pic.twitter.com/Lx3P03DS6h

    — Lata Mangeshkar (@mangeshkarlata) September 16, 2019 " class="align-text-top noRightClick twitterSection" data=" ">

ಅಂದ ಹಾಗೆ ಲತಾ ಅವರ ಈ ಫೋಟೋ ತೆಗೆದದ್ದು ಭಾರತದ ಖ್ಯಾತ ಫ್ಯಾಷನ್ ಫೋಟೋಗ್ರಾಫರ್ ಗೌತಮ್ ರಾಜಾಧ್ಯಕ್ಷ. ಅದರಲ್ಲೂ ಬಾಲಿವುಡ್ ಸೆಲಬ್ರಿಟಿಗಳ ಪಾಲಿಗೆ ಈ ಫೋಟೋಗ್ರಾಫರ್ ಬಹಳ ಆತ್ಮೀಯರು. 1980 ರಲ್ಲಿ ಗೌತಮ್ ಫ್ಯಾಷನ್ ಫೋಟೋಗ್ರಫಿಯನ್ನು ಆರಂಭಿಸಿದರು. ಅವರು ಸೆರೆಹಿಡಿದಿದ್ದು ತಮ್ಮ ಕಾಲೇಜಿನಲ್ಲೇ ಓದುತ್ತಿದ್ದ ನಟಿ ಶಬನಾ ಅಜ್ಮಿ ಅವರ ಫೋಟೋಗಳನ್ನು. 2011 ರಲ್ಲಿ ನಿಧನರಾದ ಗೌತಮ್​​​ ರಾಜಾಧ್ಯಕ್ಷ ಕೊನೆಯದಾಗಿ ಸೆರೆಹಿಡಿದದ್ದು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಫೋಟೋಗಳನ್ನು. ಸೆಪ್ಟೆಂಬರ್ 16 ಗೌತಮ್ ಹುಟ್ಟಿದ ದಿನ. ಈ ವಿಶೇಷ ದಿನದಂದು ಲತಾಜಿ ಗೌತಮ್ ಅವರೇ ಸೆರೆಹಿಡಿದಿರುವ ತಮ್ಮ ಸುಂದರ ಫೋಟೋವೊಂದನ್ನು ಟ್ವಿಟ್ಟರ್​​​ನಲ್ಲಿ ಅಪ್​​ಲೋಡ್ ಮಾಡುವ ಮೂಲಕ ಗೌತಮ್ ಅವರನ್ನು ನೆನಪಿಸಿಕೊಂಡಿದ್ದಾರೆ.

Gautam Rajadhyaksha
ಗೌತಮ್ ರಾಜಾಧ್ಯಕ್ಷ

Intro:Body:

Lata Mangeshkar

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.