ETV Bharat / sitara

ಈ ನಟಿ ಡೇಟಿಂಗ್​ಗೆ ಮನೆಯಲ್ಲಿ ಫುಲ್ ಫ್ರೀಡಂ... ಆದ್ರೂ ಇದೆ ಒಂದು ಕಂಡೀಷನ್! ​ - ಡೇಟಿಂಗ್

ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್​ನಲ್ಲಿದ್ದಾರಂತೆ. ಈ ಪರ್ಸನಲ್ ವಿಚಾರದ ಬಗ್ಗೆ ಸೋನಾಕ್ಷಿ ಮನೆಯವರ ಅಭಿಪ್ರಾಯ ಕೇಳಿದ್ರ ನೀವು ಥ್ರಿಲ್ ಆಗ್ತೀರಾ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 19, 2019, 9:55 PM IST

Updated : Jul 20, 2019, 11:54 AM IST

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್ ವಿಚಾರವಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ವ್ಯಕ್ತಿವೋರ್ವನ ಜತೆಗೆ ತಾನು ಡೇಟ್​ನಲ್ಲಿರುವ ವಿಷಯವನ್ನು ಖುಲ್ಲಾಂ ಖುಲ್ಲಾ ಬಹಿರಂಗರಪಡಿಸಿದ್ದಾರೆ.

ಮಾಧ್ಯಮಗಳ ಎದುರು ಈ ಸೀಕ್ರೆಟ್ ಬಿಚ್ಚಿಟ್ಟಿರುವ ಈ ಬಾಲಿವುಡ್ ಬ್ಯೂಟಿ ಸೋನಾಕ್ಷಿ, ಸೆಲೆಬ್ರಿಟಿವೋರ್ವನ ಜತೆ ಡೇಟಿಂಗ್ ನಡೆಸಿದ್ದೇನೆ. ಆದರೆ, ಇದು ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ. ಜತೆಗೆ ಒಂದು ವೇಳೆ ನನ್ನ ಬಾಯ್​ಫ್ರೆಂಡ್ ನಂಗೆ ಮೋಸ ಮಾಡಿದ್ರೆ, ಮರುದಿನ ಆತ ಜೀವಂತ ಇರುವುದಿಲ್ಲ ಎಂದು ಜೋಕ್ ಮಾಡಿದ್ದಾರೆ.

actress Sonakshi Sinha
ನಟಿ ಸೋನಾಕ್ಷಿ ಸಿನ್ಹಾ

ಇದೇ ವೇಳೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬಾಯ್ಬಿಟ್ಟ ಸೋನಾಕ್ಷಿ, ಸೌಮ್ಯ ಸ್ವಭಾವದ ಹುಡುಗನ ಜತೆ ನಾನು ಡೇಟಿಂಗ್​ ಮಾಡಲಿ ಎಂದು ನನ್ನ ಮನೆಯವರು ಬಯಸುತ್ತಾರೆ. ಇಂತಹ ತಂದೆ-ತಾಯಿ ಎಲ್ಲಿಯೂ ಸಿಗುವುದಿಲ್ಲ ಎಂದು ಖುಷಿ ಖುಷಿಯಾಗೇ ಹೇಳಿದ್ದಾರೆ. ಇಷ್ಟೆಲ್ಲ ವಿಚಾರಗಳನ್ನು ಹೊರಹಾಕಿದ ಅವರು ತಮ್ಮ ಮನಸ್ಸು ಕದ್ದ ಚೋರ ಯಾರು ಎಂಬುದರ ಬಗ್ಗೆ ಮಾತ್ರ ತುಟಿ ಬಿಚ್ಚಿಲ್ಲ.

Intro:Body:Conclusion:
Last Updated : Jul 20, 2019, 11:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.