ETV Bharat / international

ಭಾರತ ಮೂಲದ ಯುಕೆ ವ್ಯವಹಾರ ಕಾರ್ಯದರ್ಶಿಯ ಕೊರೊನಾ ವರದಿ ನೆಗೆಟಿವ್

ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆ ಸ್ವಯಂ ಐಸೋಲೇಷನ್​ಗೆ ಒಳಗಾಗಿದ್ದ ಭಾರತ ಮೂಲದ ಯುಕೆ ವ್ಯವಹಾರಗಳ ಕಾರ್ಯದರ್ಶಿ ಅಲೋಕ್ ಶರ್ಮಾ ಅವರ ಕೋವಿಡ್​ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

UK business secy tests negative for COVID-19
ಯುಕೆಯ ವ್ಯವಹಾರಗಳ ಕಾರ್ಯದರ್ಶಿ ಅಲೋಕ್ ಶರ್ಮಾ
author img

By

Published : Jun 5, 2020, 7:01 PM IST

ಲಂಡನ್ : ಹೌಸ್ ಆಫ್ ಕಾಮನ್ಸ್​ನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಭಾರತ ಮೂಲದ ಯುಕೆ ವ್ಯವಹಾರಗಳ ಕಾರ್ಯದರ್ಶಿ ಅಲೋಕ್ ಶರ್ಮಾ ಅವರ ಕೋವಿಡ್​ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಕಾರ್ಪೊರೇಟ್ ಆಡಳಿತ ಮತ್ತು ದಿವಾಳಿತನ ಮಸೂದೆ ಓದುತ್ತಿರುವಾಗಲೇ ಕೊರೊನಾ ರೋಗಲಕ್ಷಣ ಕಂಡು ಬಂದ ಹಿನ್ನೆಲೆ ಶರ್ಮಾ ಸ್ವಯಂ ಐಸೋಲೇಷನ್​ಗೆ ಒಳಗಾಗಿದ್ದರು ಎಂದು ಮೆಟ್ರೋ ಪತ್ರಿಕೆ ವರದಿ ಮಾಡಿದೆ. ವರದಿ ನಗೆಟಿವ್ ಬಂದ ಹಿನ್ನೆಲೆ ಶರ್ಮಾ ಐಸೋಲೇಷನ್​ನಿಂದ ಹೊರ ಬರಲಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

  • Huge thanks to everyone for their really kind messages over the last 24 hours and my grateful thanks also to the parliamentary authorities and Speaker for their support yesterday. Just had results in and my test for #COVIDー19 was negative.

    — Alok Sharma (@AlokSharma_RDG) June 4, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಶರ್ಮಾ, ಕಳೆದ 24 ಗಂಟೆಗಳ ಅವಧಿಯಲ್ಲಿ ನನ್ನ ಬಗ್ಗೆ ಕಾಳಜಿ ವಹಿಸಿ ಸಂದೇಶ ರವಾನಿಸಿದವರು ಬೆಂಬಲ ನೀಡಿದ ಸಂಸದೀಯ ಅಧಿಕಾರಿಗಳು ಮತ್ತು ಸ್ಪೀಕರ್​ಗೆ ಧನ್ಯವಾದಗಳು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.