ETV Bharat / international

VIDEO..  ಲಾ ಪಾಲ್ಮಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ : ಚರ್ಚ್​ಗೂ ನುಗ್ಗಿದ ಲಾವಾರಸ - ಸ್ಪೇನ್​

ಲಾವಾರಸ ಚರ್ಚ್​ನ ಬೆಲ್ ಟವರ್​​​​ಗೆ ಅಪ್ಪಳಿಸಿದ್ದು ದಟ್ಟ ಹೊಗೆ ಆವರಿಸಿರುವ ದೃಶ್ಯ ಮಾಧ್ಯಮಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗಾಗಲೇ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಮಾರು 5000ಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಿದ್ದಾರೆ.

Church collapses under lava
ಚರ್ಚ್​ಗೂ ನುಗ್ಗಿದ ಲಾವಾರಸ
author img

By

Published : Sep 27, 2021, 10:02 AM IST

ಸ್ಪೇನ್​: ಇಲ್ಲಿನ ಲಾ ಪಾಲ್ಮಾ ದ್ವೀಪದಲ್ಲಿ ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಪರಿಣಾಮ ಲಾವಾರಸ ಪ್ರವಾಹೋಪಾದಿಯಲ್ಲಿ ಹರಿದಿದೆ. ಈ ದುರಂತದಲ್ಲಿ ಈಗಾಗಲೇ ಅನೇಕ ಮನೆಗಳು ಸರ್ವನಾಶಗೊಂಡಿದೆ. ಇದೀಗ ಇಲ್ಲಿನ ಪವಿತ್ರ ಚರ್ಚ್​ಗೂ ಲಾವಾರಸ ಅಪ್ಪಳಿಸಿದ್ದು, ಲಾಡಾ ಟೊಡೊಕ್ ಪಟ್ಟಣದ ಜನರಲ್ಲಿ ಭೀತಿ ಎದುರಾಗಿದೆ.

ಲಾವಾರಸ ಚರ್ಚ್​ನ ಬೆಲ್ ಟವರ್​​ಗೆ ಅಪ್ಪಳಿಸಿದ್ದು ದಟ್ಟ ಹೊಗೆ ಆವರಿಸಿರುವ ದೃಶ್ಯ ಮಾಧ್ಯಮಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗಾಗಲೇ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಮಾರು 5000ಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಿದ್ದಾರೆ.

ಸುಮಾರು 300 ಅಡಿ ವಿಸ್ತಾರ ಇರುವ ಕುಂಬ್ರೆ ವೈಜಾ ಪರ್ವತ ಶ್ರೇಣಿಯ ಉತ್ತರ ಭಾಗದಿಂದ ಈ ಲಾವಾರಸ ಏಳುತ್ತಿದೆ. ಇತ್ತೀಚೆಗೆ ಜ್ವಾಲಾಮುಖಿಯ ಲಾವಾರಸ ಮನೆಯೊಂದರ ಈಜುಕೊಳಕ್ಕೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಾವಾರಸ ಈಜುಕೊಳಕ್ಕೆ ಬೀಳುತ್ತಿದ್ದಂತೆ ವಿಷಕಾರಿ ಅನಿಲ ದುತ್ತೆಂದು ಮೇಲೆ ಎದ್ದ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿದ್ದಾರೆ.

  • Fast-rushing lava from the La Palma, Spain volcano swallowed everything in its path, including entire houses and swimming pools. More than 6,000 people on the island have been evacuated in the days since the volcano first began erupting on Sept 19. pic.twitter.com/1rwFNXnRxK

    — NowThis (@nowthisnews) September 26, 2021 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.