ETV Bharat / international

ಯುಎಸ್‌ನಲ್ಲಿ ಕೋವಿಡ್ ಮೂಲದ ಪತ್ತೆಗಾಗಿ ಚೀನಾ ಕರೆ - ಯುಎಸ್‌ನಲ್ಲಿ ಕೋವಿಡ್ ಮೂಲದ ಪತ್ತೆಗಾಗಿ ಚೀನಾ ಕರೆ

ವುಹಾನ್‌ನಲ್ಲಿ ಡಬ್ಲ್ಯುಎಚ್‌ಒ ತನಿಖೆಯ ನಂತರ ಯುಎಸ್‌ನಲ್ಲಿ ಕೋವಿಡ್ ಮೂಲದ ಪತ್ತೆಗಾಗಿ ಚೀನಾ ಕರೆ ನೀಡಿದೆ.

China calls for Covid origin tracing in US
ಯುಎಸ್‌ನಲ್ಲಿ ಕೋವಿಡ್ ಮೂಲದ ಪತ್ತೆಗಾಗಿ ಚೀನಾ ಕರೆ
author img

By

Published : Feb 19, 2021, 3:25 PM IST

ವಾಷಿಂಗ್ಟನ್: ಚೀನಾದ ವುಹಾನ್ ನಗರದಲ್ಲಿ ಇರಬಹುದಾದ ಕೊರೊನಾ ವೈರಸ್​ನ ಮೂಲಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಹೇಳಿಕೆಗಳ ನಂತರ ಈಗ ಬೀಜಿಂಗ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೈರಸ್‌ನ ಮೂಲ-ಪತ್ತೆಹಚ್ಚುವ ಅಧ್ಯಯನ ಮಾಡುವಂತೆ ಜಾಗತಿಕ ಆರೋಗ್ಯ ಸಂಸ್ಥೆಯನ್ನು ಒತ್ತಾಯಿಸಿದೆ.

"ಚೀನಾದಲ್ಲಿ ವೈರಸ್​ ಮೂಲ ಪತ್ತೆ ಮಾಡುವ ಪ್ರಯತ್ನದಂತೆಯೇ ಅಮೆರಿಕದಲ್ಲಿಯೂ ವೈಜ್ಞಾನಿಕವಾಗಿ ವೈರಸ್​ ಮೂಲ ಪತ್ತೆ ಹಚ್ಚುವುದಕ್ಕಾಗಿ ಸ್ವತಃ ಅಮೆರಿಕ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಕಾರಾತ್ಮಕವಾಗಿ ಸಹಕಾರ ನೀಡಲಿ." ಎಂದು ಚೀನಾದ ವಿದೇಶಾಂಗ ಖಾತೆ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಗೆ ಯುಎಸ್​ ಕೊಡುಗೆ: ಬೈಡನ್​ ಸ್ಪಷ್ಟನೆ

ವುಹಾನ್‌ನಲ್ಲಿನ ಕೊರೊನಾ ವೈರಸ್​ ಮೂಲದ ಬಗ್ಗೆ ತನಿಖೆ ನಡೆಸಿದ WHO ತಜ್ಞರ ತಂಡವು ಚೀನಾದಲ್ಲಿ ಯಾವುದೇ ಪ್ರಾಣಿ ಪ್ರಭೇದಗಳಲ್ಲಿ ಕೋವಿಡ್ ಪ್ರಸರಣದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ ನಂತರ ಚೀನಾ ಈ ವಾದವನ್ನು ಮುಂದಿಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.