ETV Bharat / international

ಜೈಲಿನಲ್ಲಿ ರಕ್ತಪಾತ... 57 ಕೈದಿಗಳ ಸಾವು, ಬೇರ್ಪಟ್ಟ 16 ಕೈದಿಗಳ ರುಂಡ - ಮುಂಡ!

ಜೈಲೊಂದರಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ರಕ್ತವೇ ಸುರಿದಿದೆ. ಈ ಘಟನೆಯಲ್ಲಿ 57 ಕೈದಿಗಳು ಸಾವನ್ನಪ್ಪಿದ್ದು ಇದರಲ್ಲಿ 16 ಕೈದಿಗಳ ರುಂಡ-ಮುಂಡ ಬೇರ್ಪಟ್ಟಿವೆ.

author img

By

Published : Jul 30, 2019, 1:08 PM IST

Updated : Jul 30, 2019, 1:16 PM IST

ಜೈಲಿನಲ್ಲಿ ರಕ್ತಪಾತ

ರಿಯೋ ಡಿ ಜನೈರೋ( ಬ್ರೆಜಿಲ್​): ಉತ್ತರ ಬ್ರೆಜಿಲ್​ನ ಪಾರಾ ರಾಜ್ಯದ ಅಲ್ಟಮೀರಾ ಜೈಲಿನಲ್ಲಿ ರಣಭೀಕರ ರಕ್ತಪಾತವಾಗಿದೆ. ಎರಡು ಕ್ರಿಮಿನಲ್​ ಗುಂಪುಗಳ ಮಧ್ಯೆ ಜೈಲಿನಲ್ಲಿ ಗಲಾಟೆ ನಡೆದು 57 ಕೈದಿಗಳು ಮೃತಪಟ್ಟಿದ್ದಾರೆ.

ಜೈಲಿನಲ್ಲಿ ರಕ್ತಪಾತ

ಹೌದು, ಕ್ಲಿನಿಂಗ್​ ವಿಚಾರದಲ್ಲಿ ಸ್ಥಳೀಯ ಕ್ರಿಮಿನಲ್​ ಮತ್ತು ಕ್ರಿಮಿನಲ್​ ಗುಂಪುಗಳ ಮಧ್ಯೆ ಜೈಲಿನಲ್ಲಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಎರಡು ಗುಂಪುಗಳು ಪರಸ್ಪರ ಕಿತ್ತಾಡಿಕೊಂಡಿವೆ. ಈ ವೇಳೆ ಕೈದಿಯೊಬ್ಬ ಜೈಲಿನ ಕೊಠಡಿಯೊಂದಕ್ಕೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ, 41 ಜನ ಬೆಂಕಿಗಾಹುತಿಗೆ ಬಲಿಯಾಗಿದ್ದಾರೆ. ಇನ್ನುಳಿದ 16 ಕೈದಿಗಳ ದೇಹ ತುಂಡಾಗಿವೆ.

ಕೂಡಲೇ ಕಮಾಂಡರ್​ಗಳು ಜೈಲಿಗೆ ಎಂಟ್ರಿ ಕೊಟ್ಟು ಜಗಳ ಹತೋಟಿಗೆ ತೆಗೆದುಕೊಂಡಿದ್ದಾರೆ. ಘರ್ಷಣೆಯಲ್ಲಿ ಅನೇಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘರ್ಷಣೆ ವೇಳೆ, ಕೈದಿಗಳು ಇಬ್ಬರು ಜೈಲಿನ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿತ್ತು. ಆದ್ರೆ ಹೆಚ್ಚುವರಿ ಪೊಲೀಸ್​​ ಫೋರ್ಸ್​​​​​ ಬಂದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು. ಜೈಲಿನಲ್ಲಿ ಬೆಂಕಿ ಬಿದ್ದಿರುವುದರಿಂದ 46 ಕೈದಿಗಳನ್ನು ಬೇರೆ ಜೈಲಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಲು ಪರಿಶೀಲನೆ ವೇಳೆ ಯಾವುದೇ ಬಂದೂಕುಗಳು ದೊರೆತ್ತಿಲ್ಲ. ಆದ್ರೆ ಚಾಕುವಿನಿಂದ ದಾಳಿ ನಡೆಸಲಾಗಿದೆ. ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

RESTRICTION SUMMARY: NO ACCESS BRAZIL
SHOTLIST:
TV RECORD - NO ACCESS BRAZIL
Altamira - 29 July 2019
++REPORTER COMMENTARY AT SOURCE++
1. Inmates holding makeshift knives stand on the roof of the Regional Rehabilitation Centre prison
2. Smoke rising from inside the prison;
3. Prison exterior UPSOUND (Portuguese): relatives of the inmates scream and cry as shots are fired by riot police inside the prison; writing on wall reads (Portuguese) "Rehabilitation Centre"
4. Police escort inmate out of prison and into ambulance
5. Ambulance leaves site with injured inmates
6. Relatives praying outside prison
7. SOUNDBITE (Portuguese) Evander Fontenele, President of Altamira's Human Rights Commission:
"What we can tell at this point is that it was a fight between rival gangs, there weren't demands to the authorities (by prisoners) up to now. The only demand (by the prisoners) was to keep them safe. The place looks macabre: there were beheadings, some were killed by smoke suffocation but now it's calm. The inmates were separated (according to their gangs) and now we have to wait for the list of victims and those who survived the rebellion."
8. Police walk by side of prison
STORYLINE:
At least 57 prisoners were killed by other inmates during clashes between organised crime groups in the Altamira prison in northern Brazil on Monday with 16 of the victims being decapitated, according to prison officials.
Para state prison authorities said a fight erupted around 7 a.m. between the Rio de Janeiro-based Comando Vermelho and a local criminal group known as Comando Classe A.
Leaders of the (Comando Classe A) set fire to a cell belonging to one of the prison's pavilions, where members of the (Comando Vermelho) were located", the statement read.
The state prisons chief said the fire had spread rapidly with inmates held in old container units that had been adapted for the prison while another building is under construction.
The fire prevented police forces from entering the building for several hours, he told a news conference.
"The place looks macabre; there were beheadings, some were killed by smoke suffocation but now it's calm", said Evander Fontenele, President of Altamira's Human Rights Commission.
Two prison staff members were held hostage, but eventually released.
Authorities have not found any firearms following the riot, only makeshift knives.
Prison authorities said 46 inmates will be transferred to other prisons, 10 of which will go to stricter federal facilities.
===========================================================
Clients are reminded:
(i) to check the terms of their licence agreements for use of content outside news programming and that further advice and assistance can be obtained from the AP Archive on: Tel +44 (0) 20 7482 7482 Email: info@aparchive.com
(ii) they should check with the applicable collecting society in their Territory regarding the clearance of any sound recording or performance included within the AP Television News service
(iii) they have editorial responsibility for the use of all and any content included within the AP Television News service and for libel, privacy, compliance and third party rights applicable to their Territory.
Last Updated : Jul 30, 2019, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.