ETV Bharat / international

ಉಗ್ರ ಅಜರ್​ಗೆ ನಿರ್ಬಂಧ ಹೇರಲು ಅಮೆರಿಕ ಪಣ: ಚೀನಾ ಸೊಕ್ಕು ಮುರಿಯಲಾದೀತೆ?

ಉಗ್ರ ಮಸೂದ್ ಅಜರ್​​​ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕೆಂದು ಅಮೆರಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳನ್ನು ಕೋರಿದೆ

author img

By

Published : Mar 28, 2019, 11:37 AM IST

ಉಗ್ರ ಅಜರ್​ನಿಗೆ ನಿರ್ಬಂಧ ಹೇರಲು ಹೊಸ ಹೆಜ್ಜೆ ಇಟ್ಟ ಅಮೆರಿಕ

ನ್ಯೂಯಾರ್ಕ್​: ಉಗ್ರ ಸಂಘಟನೆ ಜೈಷೆ ಮೊಹಮ್ಮದ್​ನ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಬೇಕೆಂದು ಅಮೆರಿಕ ಪಣ ತೊಟ್ಟಿದೆ. ಇದಕ್ಕಾಗಿ ಬ್ರಿಟನ್​ ಹಾಗೂ ಫ್ರಾನ್ಸ್​ ಸಹಕಾರದೊಂದಿಗೆ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲು ಮುಂದಾಗಿದೆ.

ಮೂರು ರಾಷ್ಟ್ರಗಳು ಸೇರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳಿಗೆ ಈ ಸಂಬಂಧ ನಿರ್ಣಯವೊಂದನ್ನು ಕಳುಹಿಸಿವೆ. ಉಗ್ರ ಅಜರ್​ಗೆ ಶಸ್ತ್ರಾಸ್ತ್ರ ಪೂರೈಕೆ , ಪ್ರಯಾಣ ನಿರ್ಬಂಧ ಹಾಗೂ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಬೇಕೆಂದು ಈ ಮೂಲಕ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲು ಅಮೆರಿಕ ಮುಂದಾಗಿದೆ.

ಪಾಕಿಸ್ತಾನದ ಬೆನ್ನಿಗೆ ನಿಂತು, ಅಜರ್​ನನ್ನು ಉಗ್ರ ಪಟ್ಟಿಗೆ ಸೇರಿಸಲು ಹಿಂದೇಟು ಹಾಕುತ್ತಿರುವ ಚೀನಾಕ್ಕೆ ಈ ಮೂಲಕ ಠಕ್ಕರ್​ ಕೊಡಲು ಅಮೆರಿಕ ಸಿದ್ಧವಾಗಿದೆ ಎನ್ನಲಾಗ್ತಿದೆ. ಚೀನಾದ ವಿರೋಧವಿದ್ದರೂ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲೇಬೇಕು ಎಂದು ಭದ್ರತಾ ಮಂಡಳಿ ಮೇಲೆ ಒತ್ತಡ ತರಲಾಗುತ್ತಿದೆ.

ಈ ನಿರ್ಣಯ ಅಂಗೀಕಾರವಾಗಲು ಭದ್ರತಾ ಮಂಡಳಿಯಲ್ಲಿ ಕನಿಷ್ಠ 9 ಮತಗಳು ಹಾಗೂ ಕಾಯಂ ಸದಸ್ಯರಾಷ್ಟ್ರಗಳಿಂದ ವಿಟೋ ಜಾರಿಯಾಗಬಾರದು. ಅಮೆರಿಕ, ಫ್ರಾನ್ಸ್​, ಬ್ರಿಟನ್​, ರಷ್ಯಾದೊಂದಿಗೆ ಚೀನಾಕ್ಕೂ ವಿಟೋ ಅಧಿಕಾರ ಇರುವುದರಿಂದ ನಿರ್ಣಯ ಅಂಗೀಕಾರ ಕಷ್ಟಸಾಧ್ಯ ಎನ್ನಲಾಗ್ತಿದೆ.

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಜೈಷ್​- ಇ- ಮೊಹಮ್ಮದ್​ ಉಗ್ರ ನಡೆಸಿದ ಭೀಕರ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್​ಪಿಎಫ್​ ಯೋಧರು ಹುತಾತ್ಮರಾದ ಘಟನೆ ಬಳಿಕ ಮಸೂದ್​ನ ವಿಚಾರ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಉಗ್ರ ಮಸೂದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕೆಂಬುದು ಭಾರತದ ಬೇಡಿಕೆ ಸಹ ಆಗಿದೆ.

Intro:Body:

ಉಗ್ರ ಅಜರ್​ನಿಗೆ ನಿರ್ಬಂಧ ಹೇರಲು ಅಮೆರಿಕ ಪಣ: ಚೀನಾ ಸೊಕ್ಕು ಮುರಿಯಲಾದೀತೆ? 

New Move By US To Blacklist Masood Azhar At UN, Weeks After China Veto

ನ್ಯೂಯಾರ್ಕ್​: ಉಗ್ರ ಸಂಘಟನೆ ಜೈಷೆ ಮೊಹಮ್ಮದ್​ನ ಮುಖ್ಯಸ್ಥ  ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಬೇಕೆಂದು ಅಮೆರಿಕ ಪಣ ತೊಟ್ಟಿದ್ದು, ಬ್ರಿಟನ್​ ಹಾಗೂ ಫ್ರಾನ್ಸ್​ ಸಹಕಾರದಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿದೆ. 

ಮೂರು ರಾಷ್ಟ್ರಗಳು ಸೇರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳಿಗೆ ಈ ಸಂಬಂಧ ನಿರ್ಣಯವೊಂದನ್ನು ಕಳುಹಿಸಿವೆ. ಉಗ್ರ ಅಜರ್​ಗೆ ಶಸ್ತ್ರಾಸ್ತ್ರ ಪೂರೈಕೆ , ಪ್ರಯಾಣ ನಿರ್ಬಂಧ ಹಾಗೂ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಬೇಕೆಂದು ಈ ಮೂಲಕ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲು ಅಮೆರಿಕ ಮುಂದಾಗಿದೆ. 

ಪಾಕಿಸ್ತಾನದ ಬೆನ್ನಿಗೆ ನಿಂತು, ಅಜರ್​ನನ್ನು ಉಗ್ರ ಪಟ್ಟಿಗೆ ಸೇರಲು ಹಿಂದೇಟು ಹಾಕುತ್ತಿರುವ ಚೀನಾಕ್ಕೆ  ಈ ಮೂಲಕ ಠಕ್ಕರ್​ ಕೊಡಲು ಅಮೆರಿಕ ಸಿದ್ಧವಾಗಿದೆ ಎನ್ನಲಾಗ್ತಿದೆ. ಚೀನಾದ ವಿರೋಧವಿದ್ದರೂ ಅಜರ್​ನನ್ನು  ಜಾಗತಿಕ ಉಗ್ರ ಎಂಧು  ಘೋಷಿಸಲೇಬೇಕೆಂದು ಭದ್ರತಾಮಂಡಳಿ ಮೇಲೆ ಒತ್ತಡ ತರಲಾಗುತ್ತಿದೆ.  

ಈ ನಿರ್ಣಯ ಅಂಗೀಕಾರವಾಗಲು ಭದ್ರತಾ ಮಂಡಳಿಯಲ್ಲಿ ಕನಿಷ್ಠ 9 ಮತಗಳು ಹಾಗೂ ಖಾಯಂ ಸದಸ್ಯರಾಷ್ಟ್ರಗಳಿಂದ ವಿಟೋ ಜಾರಿಯಾಗಬಾರದು. ಅಮೆರಿಕ, ಫ್ರಾನ್ಸ್​, ಬ್ರಿಟನ್​, ರಷ್ಯಾದೊಂದಿಗೆ ಚೀನಾಕ್ಕೂ ವಿಟೋ ಅಧಿಕಾರ ಇರುವುದರಿಂದ ನಿರ್ಣಯ ಅಂಗೀಕಾರ ಕಷ್ಟಸಾಧ್ಯ ಎನ್ನಲಾಗ್ತಿದೆ. 

New Move By US To Blacklist Masood Azhar At UN, Weeks After China Veto

UNITED NATIONS: The United States, Britain and France stepped up a push for the United Nations Security Council to blacklist the head of Pakistan-based terrorist group Jaish-e-Mohammad (JeM) on Wednesday after China prevented an earlier move two weeks ago.

The United States circulated a resolution - drafted with British and French support - to the 15-member council that would designate JeM leader Masood Azhar, subjecting him to an arms embargo, travel ban and asset freeze, diplomats said.

JeM has claimed responsibility for a February 14 attack in Jammu and Kashmir's Pulwama that killed at least 40 CRPF personnel, making it the deadliest in Kashmir during a 30-year-long insurgency.

The United States, Britain and France initially asked the Security Council's ISIS and al Qaeda sanctions committee, which operates by consensus, to blacklist Azhar. However, China prevented the move.

Chinese Foreign Ministry spokesman Lu Kang said that China had conducted a "comprehensive and thorough evaluation" but still needed more time to consider the proposal. China had previously prevented the committee from sanctioning Azhar in 2016 and 2017.

Instead of consensus, a resolution only needs nine votes in favour and no vetoes by China, Russia, the United States, France or Britain to pass. It was not immediately clear when the draft resolution to designate Azhar could be put to a vote.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.