ETV Bharat / international

"ಸಹಕಾರಕ್ಕೆ ಧನ್ಯವಾದ": ಯುಎಸ್​ ಪ್ರಥಮ ಮಹಿಳೆ ಜಿಲ್ ಬೈಡನ್ ಹೇಳಿದ್ದು ಯಾರಿಗೆ!

ಯುಎಸ್​ ಪ್ರಥಮ ಮಹಿಳೆ ಜಿಲ್ ಬೈಡೆನ್ ತನ್ನ ಅಧಿಕೃತ @FLOTUS ಟ್ವಿಟರ್ ಖಾತೆಯಲ್ಲಿ ಧನ್ಯವಾದ ಸಲ್ಲಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

author img

By

Published : Jan 22, 2021, 8:09 AM IST

First Lady Biden
ಯುಎಸ್​ ಪ್ರಥಮ ಮಹಿಳೆ ಜಿಲ್ ಬೈಡೆನ್

ವಾಷಿಂಗ್ಟನ್: ಯುಎಸ್​ ಪ್ರಥಮ ಮಹಿಳೆ ಜಿಲ್ ಬೈಡೆನ್ ತನ್ನ ಅಧಿಕೃತ ವಿಡಿಯೋ ಹೇಳಿಕೆಯನ್ನು ಗುರುವಾರ ಬೆಳಗ್ಗೆ ತನ್ನ ಅಧಿಕೃತ @FLOTUS ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, 59ನೇ ಅಧ್ಯಕ್ಷೀಯ ಉದ್ಘಾಟನೆಗೆ ಸಹಕರಿಸಿದವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ ಅವರು," ಕೊರೊನಾ ಮತ್ತು ಗಲಭೆಯ ನಡುವೆ ಅಧ್ಯಕ್ಷೀಯ ಉದ್ಘಾಟನೆ ನಡೆದಿದೆ. ನಮ್ಮ ಅಧ್ಯಕ್ಷೀಯ ಉದ್ಘಾಟನಾ ಕಾರ್ಯಕ್ರಮ ರಾಷ್ಟ್ರದ ಹೆಮ್ಮೆ. ಇವುಗಳಿಗೆ ಸಹಕರಿಸಿದ ಅಧಿಕಾರಿಗಳು, ತುರ್ತು ಸಂದರ್ಭದಲ್ಲಿ ಸಹಾಯ ಮಾಡಿದವರಿಗೆ ಧನ್ಯವಾದಗಳು. ಇನ್ನು ಸೇನಾ ಭದ್ರತೆ ಕಲ್ಪಿಸಲು ಸುಮಾರು 20 ಸಾವಿರ ಸೈನಿಕರು ಸಹಕರಿಸಿದ್ದಾರೆ. ಅವರಿಗೂ ನಾನು ಕೃತಜ್ಞನಾಗಿದ್ದೇನೆ" ಎಂದಿದ್ದಾರೆ.

  • Every four years, we celebrate the beginning of a new administration. It’s the start of a bright new chapter. A time for us all to come together. I’m so grateful to all who worked to create an incredible day – especially in this uniquely difficult year. pic.twitter.com/P3L7OYoANR

    — Jill Biden (@FLOTUS) January 21, 2021 " class="align-text-top noRightClick twitterSection" data=" ">

ಅಧ್ಯಕ್ಷ ಜೋ ಬೈಡನ್ ಅವರ ಮಗ ದಿವಂಗತ ಬ್ಯೂ ಬೈಡನ್ ಅವರು, ಡೆಲವೇರ್ ಆರ್ಮಿ ನ್ಯಾಷನಲ್ ಗಾರ್ಡ್‌ನ ಸದಸ್ಯರಾಗಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.