ETV Bharat / entertainment

ಆತ್ಮೀಯರೊಂದಿಗೆ ದುಬೈನಲ್ಲಿ ಸಮಯ ಕಳೆಯುತ್ತಿರುವ ನಟಿ ಸಮಂತಾ - Samantha friend shilpa reddy

ನಟಿ ಸಮಂತಾ ರುತ್​ ಪ್ರಭು ಆತ್ಮೀಯ ಗೆಳತಿಯರೊಂದಿಗೆ ದುಬೈನಲ್ಲಿ ಸಮಯ ಕಳೆಯುತ್ತಿದ್ದು ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳು ವೈರಲ್​ ಆಗಿವೆ.

Samantha visits Dubai to spend time with her close pals
ಆತ್ಮೀಯರೊಂದಿಗೆ ದುಬೈನಲ್ಲಿ ಸಮಯ ಕಳೆಯುತ್ತಿರುವ ನಟಿ ಸಮಂತಾ
author img

By

Published : Jun 27, 2022, 7:00 AM IST

ಹೈದರಾಬಾದ್: ನಟಿ ಸಮಂತಾ ರುತ್​ ಪ್ರಭು ಹಾಗೂ ನಟ ನಾಗ ಚೈತನ್ಯ ವಿಚ್ಛೇದನದ ಬಳಿಕ ಸಮಂತಾ ಹಲವು ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸಮಂತಾ ಅವರಿಗೆ ಚಿತ್ರರಂಗದಲ್ಲೀಗ ಭಾರಿ ಬೇಡಿಕೆಯಿದೆ. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನಟಿ ಸಮಂತಾ ಸದ್ಯ ತಮ್ಮ ಆತ್ಮೀಯ ಗೆಳತಿಯರೊಂದಿಗೆ ದುಬೈನಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಸದ್ದು ಮಾಡುತ್ತಿವೆ.

ದುಬೈನಲ್ಲಿ ಸಮಂತಾ ರುತ್ ಪ್ರಭು ಮತ್ತು ಅವರ ಆಪ್ತ ಗೆಳತಿ ಶಿಲ್ಪಾ ರೆಡ್ಡಿ ಭೇಟಿಯಾಗಿದ್ದಾರೆ. ಇವರೊಂದಿಗೆ ಶಿಲ್ಪಾ ರೆಡ್ಡಿ ಸಹೋದರಿ ಸಾಹಿತಿ ರೆಡ್ಡಿ ಕೂಡ ಸೇರಿಕೊಂಡು ಉತ್ತಮ ಸಮಯ ಕಳೆಯುತ್ತಿದ್ದು, ದುಬೈನಲ್ಲಿ ಅವರ ಭೇಟಿಯ ಚಿತ್ರಗಳು ಎಲ್ಲರ ಗಮನ ಸೆಳೆದಿದೆ. ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳು ವೈರಲ್​ ಆಗುತ್ತಿದ್ದು, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಶ್ವೇತಾ ಶ್ರೀವಾತ್ಸವ್ ನಟನೆಯ 'ಹೋಪ್' ಟ್ರೇಲರ್ ರಿಲೀಸ್‌; ಸಚಿವ ಅಶ್ವತ್ಥ್‌ ನಾರಾಯಣ ಮೆಚ್ಚುಗೆ

ಇನ್‌ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್ ಮಾಡಿರುವ ಶಿಲ್ಪಾ ರೆಡ್ಡಿ, ಅಂತಿಮವಾಗಿ ನನ್ನ ಸಹೋದರಿ ಸಾಹಿತಿ ರೆಡ್ಡಿಯು ಸಮಂತಾರನ್ನು ಮತ್ತು ಸ್ಯಾಮ್ ನನ್ನ ಸಹೋದರಿಯನ್ನು ಭೇಟಿಯಾಗಲು ಅನಿರೀಕ್ಷಿತ ಅವಕಾಶ ಪಡೆದಿರುವುದು ಅದ್ಭುತವಾಗಿದೆ, ನನ್ನ ಇಬ್ಬರು ನೆಚ್ಚಿನ ಮಹಿಳೆಯರು, # ದುಬೈ ಡೈರಿಸ್, ಸಮಂತಾ ರುತ್ ಪ್ರಭು @ಸಾಹಿತ್ಯರೆಡ್ಡಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಶಿಲ್ಪಾ ರೆಡ್ಡಿ ಅವರು ಸಮಂತಾರೊಂದಿಗಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.