ETV Bharat / crime

ಲಾಕ್​ಡೌನ್​ ಮಧ್ಯೆ ರಾಜಧಾನಿಯಲ್ಲಿ ಗುಂಡಿನ ಸದ್ದು: ಮಹಿಳೆ ಸಾವು

ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಘಟನೆ ನಿಜಾಮುದ್ದೀನ್ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೃತ ಮಹಿಳೆಯು ಡ್ರಗ್ ಮಾಫಿಯಾ ಶರಾಫತ್ ಅವರ ಪತ್ನಿ ಎಂದು ಹೇಳಲಾಗುತ್ತಿದೆ.

author img

By

Published : Apr 27, 2021, 3:21 PM IST

shot dead
shot dead

ನವದೆಹಲಿ: ರಾಜಧಾನಿ ದೆಹಲಿಯ ಲಾಕ್‌ಡೌನ್ ಮಧ್ಯೆ ನಿಜಾಮುದ್ದೀನ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಘಟನೆಗೆ ನಿಜಾಮುದ್ದೀನ್ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೃತ ಮಹಿಳೆಯು ಡ್ರಗ್ ಮಾಫಿಯಾ ಶರಾಫತ್ ಅವರ ಪತ್ನಿ ಎಂದು ಹೇಳಲಾಗುತ್ತಿದೆ. ಮಂಗಳವಾರ ಬೆಳಗ್ಗೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.