ETV Bharat / crime

ಸೇನಾ ರಹಸ್ಯ ಮಾಹಿತಿ ಪಾಕ್‌ ವ್ಯಕ್ತಿಯೊಂದಿಗೆ ಹಂಚಿಕೆ ಆರೋಪ; ಸೇನಾ ಅಧಿಕಾರಿ ಬಂಧನ - ಸೇನಾ ರಹಸ್ಯ ಮಾಹಿತಿ ಪಾಕ್‌ ವ್ಯಕ್ತಿಯೊಂದಿಗೆ ಹಂಚಿಕೆ ಆರೋಪ

ತಮ್ಮ ಸೇನಾ ಘಟಕದ ಗೌಪ್ಯ ಮಾಹಿತಿಯನ್ನು ಪಾಕ್‌ ವ್ಯಕ್ತಿಯೊಂದಿಗೆ ಹಂಚಿಕೊಂಡ ಆರೋಪದಲ್ಲಿ ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್‌ಎಂಸಿ) ನಿಯೋಜನೆಗೊಂಡಿದ್ದ ಸೇನಾ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯ ಮೊಬೈಲ್‌ ಫೋನ್‌ ದತ್ತಾಂಶಗಳನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

armyman held for sharing sensitive information with pak operative
ಪಾಕ್‌ ವ್ಯಕ್ತಿಗೆ ಸೇನಾ ರಹಸ್ಯ ಮಾಹಿತಿ ಹಂಚಿಕೆ ಆರೋಪ; ಸೇನಾ ಅಧಿಕಾರಿ ಬಂಧನ
author img

By

Published : Nov 16, 2021, 6:38 AM IST

ಮಹಾರಾಷ್ಟ್ರ: ಸೇನೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕ್‌ ಮೂಲದ ವ್ಯಕ್ತಿಯೊಂದಿಗೆ ಹಂಚಿಕೊಂಡ ಆರೋಪದಲ್ಲಿ ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್‌ಎಂಸಿ) ನಿಯೋಜನೆಗೊಂಡಿದ್ದ ಸೇನಾ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಸೇನಾ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಣೆಯಲ್ಲಿ ನಿಯೋಜನೆಗೊಂಡಿದ್ದ ಸೇನಾ ಅಧಿಕಾರಿ ಪಾಕಿಸ್ತಾನಿ ವ್ಯಕ್ತಿಯೊಂದಿಗೆ ತಮ್ಮ ಸೇನಾ ಘಟಕದ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿರುವ ಆರೋಪ ಇದೆ ಎಂದು ದಾನಪುರ ಎಎಸ್ಪಿ ಸೈಯದ್ ಇಮ್ರಾನ್ ಮಸೂದ್ ಹೇಳಿದ್ದಾರೆ.

ಅಧಿಕಾರಿಯ ಮೊಬೈಲ್ ಫೋನ್‌ನ ದತ್ತಾಂಶವನ್ನೂ ಪರಿಶೀಲಿಸುತ್ತಿರುವುದಾಗಿ ಮಸೂದ್‌ ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.