ETV Bharat / city

ಹಾಂಕಾಂಗ್​​ನಲ್ಲಿ ಚಿನ್ನ ಗೆದ್ದ ಕಲಬುರಗಿಯ ಬಾಲಕಿ! - Talent star international organisation

ಹಾಂಕಾಂಗ್​ನಲ್ಲಿ ನಡೆದ 'ಟ್ಯಾಲೆಂಟ್ ಇಂಟರ್​ನ್ಯಾಷನಲ್ ಮಾಡೆಲ್-2019' ಸ್ಪರ್ಧೆಯಲ್ಲಿ ರಾಜ್ಯದ ಕಲಬುರಗಿಯ ಬಾಲಕಿ ಅನನ್ಯ ರೈ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾಳೆ.

Kalburgi girl won the gold medal at Hong kong
author img

By

Published : Aug 29, 2019, 11:51 PM IST

ಕಲಬುರಗಿ: ಹಾಂಕಾಂಗ್​​ನಲ್ಲಿ ಆಯೋಜಿಸಿದ್ದ 'ಟ್ಯಾಲೆಂಟ್ ಇಂಟರ್​ನ್ಯಾಷನಲ್ ಮಾಡೆಲ್-2019' ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ರಾಜ್ಯದ ಕಲಬುರಗಿಯ ಬಾಲಕಿ ಅನನ್ಯ ರೈ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ.

Kalburgi girl won the gold medal at Hong kong
ಅನನ್ಯ ರೈ

ಟ್ಯಾಲೆಂಟ್ ಸ್ಟಾರ್ ಇಂಟರ್​ನ್ಯಾಷನಲ್ ಸಂಸ್ಥೆ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಜೆಸ್ಕಾಂ ಜೆಇ ರೂಪಾ ಚೌಹ್ಹಾಣ ಅವರ ಪುತ್ರಿ ಅನನ್ಯ ರೈ ಹೈದರಾಬಾದ್​​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈ ಸ್ಪರ್ಧೆಗೂ ಮೊದಲು ನವದೆಹಲಿಯಲ್ಲಿ ನಡೆದಿದ್ದ ಟ್ಯಾಲೆಂಟ್ ಹಂಟ್​​ನಲ್ಲಿ ಅನನ್ಯ ರೈ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಳು.

Kalburgi girl won the gold medal at Hong kong
ಚಿನ್ನ ಗೆದ್ದ ಅನನ್ಯ ರೈ

ಹಾಂಕಾಂಗ್​​​ನಲ್ಲಿ ನಾಲ್ಕು ಹಂತಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ನಡೆಯಿತು. ನಾಲ್ಕು ಸುತ್ತಿನಲ್ಲೂ ತೀರ್ಪುಗಾರರ ಗಮನ ಸೆಳೆಯುವ ಮೂಲಕ ಅನನ್ಯ ಚಿನ್ನಕ್ಕೆ ಮುತ್ತಿಕ್ಕಿದ್ದಾಳೆ. ಭಾರತೀಯ ಸಂಪ್ರದಾಯಕ್ಕೆ ತಕ್ಕಂತೆ ಲಕ್ಷ್ಮಿ ವೇಷ ಧರಿಸಿ ಅನನ್ಯ ಗಮನ ಸೆಳೆದಿದ್ದಳು. ಈ ಬಾಲಕಿಯ ಸಾಧನೆಗೆ ಕಲಬುರಗಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಕಲಬುರಗಿ:ಹಾಂಕಾಂಗ್ ನಲ್ಲಿ ಟ್ಯಾಲೆಂಟ್ ಸ್ಟಾರ್ ಇಂಟರನ್ಯಾಷನಲ್ ಸಂಸ್ಥೆ ಆಯೋಜಿಸಿದ್ದ ಟ್ಯಾಲೆಂಟ್ ಇಂಟರನ್ಯಾಷನಲ್ ಮಾಡೆಲ್ 2019 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಲಬುರ್ಗಿಯ ಬಾಲಕಿ ಅನನ್ಯ ರೈ,ಗೋಲ್ಡ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾಳೆ.

ಜೆಸ್ಕಾಂ ಜೆಇ ರೂಪಾ ಚವ್ಹಾಣ ಪುತ್ರಿಯಾಗಿರುವ ಅನನ್ಯ ರೈ ಹೈದರಾಬಾದ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ದೆಹಲಿಯಲ್ಲಿ ನಡೆದಿದ್ದ ಟ್ಯಾಲೆಂಟ್ ಹಂಟ್ ನಲ್ಲಿ ಅನನ್ಯ ರೈ ಪ್ರಥಮ ಸ್ಥಾನ ಪಡೆದು ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಳು. ಹಾಂಕಾಂಗ್ ನಲ್ಲಿ ನಾಲ್ಕು ಹಂತಗಳಲ್ಲಿ ನಡೆದ ಟ್ಯಾಲೆಂಟ್ ಸ್ಪರ್ಧೆಯಲ್ಲಿ ತೀರ್ಪುಗಾರರ ಗಮನ ಸೆಳೆಯುವ ಮೂಲಕ ಗೋಲ್ಡ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾಳೆ.ಇಂಡಿಯನ್ ಕಾಸ್ಟ್ಯೂಮ್ ಸ್ಪರ್ಧೆಯಲ್ಲಿ ಲಕ್ಷ್ಮಿ ವೇಷ ಧರಿಸಿ ಗಮನ ಸೆಳೆದಿದ್ದ ಅನನ್ಯ, ಸ್ವಯಂ ಪರಿಚಯಿಸಿಕೊಳ್ಳುವ ಹಂತದಲ್ಲಿ ಭಾರತದ ಕಲೆ-ಸಂಸ್ಕೃತಿ, ಇತಿಹಾಸವನ್ನು ಹೇಳುವ ಮೂಲಕ ಇತರೆ ದೇಶದ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.ಅನನ್ಯಳ ಸಾಧನೆಗೆ ಕಲಬುರ್ಗಿಯ ಜನತೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.Body:ಕಲಬುರಗಿ:ಹಾಂಕಾಂಗ್ ನಲ್ಲಿ ಟ್ಯಾಲೆಂಟ್ ಸ್ಟಾರ್ ಇಂಟರನ್ಯಾಷನಲ್ ಸಂಸ್ಥೆ ಆಯೋಜಿಸಿದ್ದ ಟ್ಯಾಲೆಂಟ್ ಇಂಟರನ್ಯಾಷನಲ್ ಮಾಡೆಲ್ 2019 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಲಬುರ್ಗಿಯ ಬಾಲಕಿ ಅನನ್ಯ ರೈ,ಗೋಲ್ಡ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾಳೆ.

ಜೆಸ್ಕಾಂ ಜೆಇ ರೂಪಾ ಚವ್ಹಾಣ ಪುತ್ರಿಯಾಗಿರುವ ಅನನ್ಯ ರೈ ಹೈದರಾಬಾದ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ದೆಹಲಿಯಲ್ಲಿ ನಡೆದಿದ್ದ ಟ್ಯಾಲೆಂಟ್ ಹಂಟ್ ನಲ್ಲಿ ಅನನ್ಯ ರೈ ಪ್ರಥಮ ಸ್ಥಾನ ಪಡೆದು ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಳು. ಹಾಂಕಾಂಗ್ ನಲ್ಲಿ ನಾಲ್ಕು ಹಂತಗಳಲ್ಲಿ ನಡೆದ ಟ್ಯಾಲೆಂಟ್ ಸ್ಪರ್ಧೆಯಲ್ಲಿ ತೀರ್ಪುಗಾರರ ಗಮನ ಸೆಳೆಯುವ ಮೂಲಕ ಗೋಲ್ಡ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾಳೆ.ಇಂಡಿಯನ್ ಕಾಸ್ಟ್ಯೂಮ್ ಸ್ಪರ್ಧೆಯಲ್ಲಿ ಲಕ್ಷ್ಮಿ ವೇಷ ಧರಿಸಿ ಗಮನ ಸೆಳೆದಿದ್ದ ಅನನ್ಯ, ಸ್ವಯಂ ಪರಿಚಯಿಸಿಕೊಳ್ಳುವ ಹಂತದಲ್ಲಿ ಭಾರತದ ಕಲೆ-ಸಂಸ್ಕೃತಿ, ಇತಿಹಾಸವನ್ನು ಹೇಳುವ ಮೂಲಕ ಇತರೆ ದೇಶದ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.ಅನನ್ಯಳ ಸಾಧನೆಗೆ ಕಲಬುರ್ಗಿಯ ಜನತೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.