ETV Bharat / city

ಹುಬ್ಬಳ್ಳಿ - ಧಾರವಾಡದ 9 ಪ್ರಮುಖ ಸರ್ಕಲ್ ಅಭಿವೃದ್ಧಿಗೆ ನಿರ್ಧಾರ

ಹುಬ್ಬಳ್ಳಿ - ಧಾರವಾಡದಲ್ಲಿ 9 ಪ್ರಮುಖ ಸರ್ಕಲ್​ಗಳನ್ನು ಅಭಿವೃದ್ಧಿಪಡಿಸಲು ಹುಬ್ಬಳ್ಳಿ, ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ (ಎಚ್‌ಡಿಎಂಸಿ) ಮತ್ತು ಹುಬ್ಬಳ್ಳಿ ಧಾರವಾಡ ಪೊಲೀಸರು ನಿರ್ಧರಿಸಿದ್ದಾರೆ.

author img

By

Published : Mar 4, 2021, 10:20 AM IST

ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಹು - ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯ ಅವಳಿನಗರದ 9 ಪ್ರಮುಖ ಸರ್ಕಲ್​ಗಳನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ.

ಹುಬ್ಬಳ್ಳಿ-ಧಾರವಾಡದ ಒಂದು ಚಿತ್ರಣ

ಹುಬ್ಬಳ್ಳಿ-ಧಾರವಾಡದಲ್ಲಿ 9 ಪ್ರಮುಖ ಸರ್ಕಲ್​ಗಳನ್ನು ಅಭಿವೃದ್ಧಿಪಡಿಸಲು ಹುಬ್ಬಳ್ಳಿ, ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ (ಎಚ್‌ಡಿಎಂಸಿ) ಮತ್ತು ಹುಬ್ಬಳ್ಳಿ ಧಾರವಾಡ ಪೊಲೀಸರು ನಿರ್ಧರಿಸಿದ್ದಾರೆ.

ಧಾರವಾಡದ 5 ವಲಯಗಳು ಅಂದರೆ ಹಳೆಯ ಡಿಎಸ್​ಪಿ ಸರ್ಕಲ್, ಜರ್ಮನ್ ಆಸ್ಪತ್ರೆ ವೃತ್ತ, ಸಪ್ತಾಪುರ ವೃತ್ತ, ಶ್ರೀನಗರ ವೃತ್ತ, ದಾಸನಕೊಪ್ಪ ವೃತ್ತ. ಹುಬ್ಬಳ್ಳಿಯಲ್ಲಿ 4 ವಲಯಗಳು ಅಂದರೆ ಇಂಡಿ ಪಂಪ್ ಸರ್ಕಲ್, ಬಂಕಾಪುರ ಚೌಕ್ ಸರ್ಕಲ್, ಅಕ್ಷಯ್ ಪಾರ್ಕ್ ಸರ್ಕಲ್, ಮತ್ತು ನ್ಯೂ ಕಾಟನ್ ಮಾರ್ಕೆಟ್ ಬಳಿಯ ಶಾರದಾ ಹೋಟೆಲ್ ಸರ್ಕಲ್​​ಗಳನ್ನ ಆಯ್ಕೆ ಮಾಡಲಾಗಿದೆ.

ಈ ಯೋಜನೆಯನ್ನು 4.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದು, ಆಯ್ದ ವಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಿಗ್ನಲ್‌ಗಳ ಜೊತೆಗೆ ಜಂಕ್ಷನ್ ಸುಧಾರಣೆ ಮಾಡಲಾಗುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.