ETV Bharat / city

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪೇಟಿಎಂ, ಕೆಎಸ್​ಸಿಎ ವತಿಯಿಂದ 80 ಲಕ್ಷ ರೂ. ಪರಿಹಾರ.. - North Karnataka flood

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಪೇಟಿಎಂ ವತಿಯಿಂದ ಪರಿಹಾರವನ್ನು ನೀಡಲಾಯಿತು.

ಪೇಟಿಎಂ, ಕೆಎಸ್​ಸಿಎ ವತಿಯಿಂದ 80 ಲಕ್ಷ ರೂ. ಪರಿಹಾರ
author img

By

Published : Sep 22, 2019, 7:43 PM IST

ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ 10 ಲಕ್ಷ ರೂ. ಹಾಗೂ ಪೇಟಿಎಂ ವತಿಯಿಂದ 70 ಲಕ್ಷ ರೂ. ಗಳನ್ನು ಪರಿಹಾರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿತರಿಸಲಾಯಿತು.

ನೆರೆ ಸಂತ್ರಸ್ತರಿಗಾಗಿ ಪೇಟಿಎಂ, ಕೆಎಸ್​ಸಿಎ ವತಿಯಿಂದ 80 ಲಕ್ಷ ರೂ. ಪರಿಹಾರ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಎಸ್​ಸಿಎ ಪದಾಧಿಕಾರಿಗಳು ಹಾಗೂ ಪೇಟಿಎಂ ಅಧಿಕಾರಿಗಳು ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಈ ವೇಳೆ ಉಪಸ್ಥಿತರಿದ್ದರು. ಇಂದು ಭಾರತ - ಸೌತ್ ಆಫ್ರಿಕಾ ನಡುವಿನ ಮೂರನೆಯ ಟಿ 20 ಪಂದ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಡಿಸಿಎಂ ಅಶ್ವತ್ಥ್​​ ನಾರಾಯಣ್ ವೀಕ್ಷಿಸುತ್ತಿದ್ದಾರೆ.

Intro:ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ 1000000 ಪೇಟಿಎಂ 7000000 ಪರಿಹಾರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಯಡಿಯೂರಪ್ಪನವರಿಗೆ ವಿತರಿಸಿದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಎಸಿಎ ಪದಾಧಿಕಾರಿಗಳು ಹಾಗೂ ಪೇಟಿಎಂ ನಾ ಅಧಿಕಾರಿಗಳು ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಉಪಸ್ಥಿತರಿದ್ದರು.

Body: ಭಾರತ ಸೌತ್ ಆಫ್ರಿಕಾ ನಡುವಿನ ಮೂರನೆ ಟಿ20 ಪಂದ್ಯ ವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉಪಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಅಶ್ವತ್ ನಾರಾಯಣ್ ಪಂದ್ಯ ವೀಕ್ಷಿಸಲಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.