ETV Bharat / city

ರಸ್ತೆ ಅಪಘಾತ: ಜೆಡಿಎಸ್ ಮುಖಂಡನ ಮಗನ ಮೇಲೆ ಹರಿದ ಬಸ್ - ಬೆಂಗಳೂರು ರಸ್ತೆ ಅಪಘಾತ ನ್ಯೂಸ್​

ಟೋಲ್​ನಲ್ಲಿ ಕೆಲಸ ಮಾಡುತ್ತಿದ್ದ ಜೆಡಿಎಸ್ ಮುಖಂಡನ ಮಗನ ಮೇಲೆ‌ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಬಳಿ ನಡೆದಿದೆ.

road accident
ರಸ್ತೆ ಅಪಘಾತ
author img

By

Published : Jan 23, 2020, 11:52 AM IST

Updated : Jan 23, 2020, 12:05 PM IST

ಬೆಂಗಳೂರು: ಟೋಲ್​ನಲ್ಲಿ ಕೆಲಸ ಮಾಡುತ್ತಿದ್ದ ಜೆಡಿಎಸ್ ಮುಖಂಡನ ಮಗನ ಮೇಲೆ‌ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಬಳಿ ನಡೆದಿದೆ.

ನೆಲಮಂಗಲ ಜೆಡಿಎಸ್ ಮುಖಂಡ ರಮೇಶ್ ಅವರ ಪುತ್ರ ದರ್ಶನ್ ಸಾವನ್ನಪ್ಪಿರುವವನು. ‌ಎಂದಿನಂತೆ ಟೋಲ್​ನಲ್ಲಿ ಕೆಲಸ ನಿರ್ವಹಿಸುತಿದ್ದ. ಈ ವೇಳೆ ಉಡುಪಿಗೆ ಹೋಗುವ ಸುಗಮ‌ ಟ್ರಾವೆಲ್ಸ್ ಬಸ್ ರಭಸವಾಗಿ ಬಂದಿದ್ದು, ಕೆಲಸ ನಿರ್ವಹಿಸುತ್ತಿದ್ದ ದರ್ಶನ್ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Ramesh
ನೆಲಮಂಗಲ ಜೆಡಿಎಸ್ ಮುಖಂಡ ರಮೇಶ್

ವಿಚಾರ ತಿಳಿದು ಪೀಣ್ಯ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಬಸ್ ಚಾಲಕ‌ನನ್ನು ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ದರ್ಶನ್ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

Intro:ಜೆಡಿಎಸ್ ಮುಖಂಡನ ಮಗನ ಮೇಲೆ ಹರಿದ ಬಸ್

ಟೋಲ್ ನಲ್ಲಿ ಕೆಲಸ ಮಾಡುತಿದ್ದ ಜೆಡಿಎಸ್ ಮುಖಂಡನ ಮಗನ ಮೇಲೆ‌ ಸುಗಮ‌ ಟ್ರಾವೆಲ್ಸ್ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪೀಣ್ಯಾ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಬಳಿ ನಡೆದಿದೆ.

ದರ್ಶನ್ ಎಂಬಾತ ‌ನೆಲಮಂಗಲ ಜೆ ಡಿಎಸ್ ಮುಖಂಡ ರಮೇಶ್ ಅವರ ಪುತ್ರನಾಗಿದ್ದು ಎಂದಿನಂತೆ ಟೋಲ್ ನಲ್ಲಿ ಕೆಲಸ ನಿರ್ವಹಿಸುತಿದ್ದ . ಈ ವೇಳೆ ಉಡುಪಿಗೆ ಹೋಗುವ ಸುಗಮ‌ ಟ್ರಾವೆಲ್ಸ್ ಬಸ್ ರಭಸವಾಗಿ ಬಂದಿದ್ದು ಟೋಲ್ ನಲ್ಲಿ ಕೆಲಸ ನಿರ್ವಹಿಸ್ತಿದ್ದ ದರ್ಶನ್ ಮೇಲೆ ಹರಿದಿದ್ದು ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಇನ್ನು ವಿಚಾರ ತಿಳಿದು ಪೀಣ್ಯಾ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೆ ಬಸ್ ಚಾಲಕ‌ನ್ನ ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಮೃತ ದೇಹವನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ

Body:KN_BNG_04_JDS_7204498Conclusion:KN_BNG_04_JDS_7204498
Last Updated : Jan 23, 2020, 12:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.