ETV Bharat / city

22 ದಿನದ ಬಳಿಕ ಕೋವಿಡ್​ಗೆ ಇಬ್ಬರು ಬಲಿ; 126 ಮಂದಿಗೆ ಸೋಂಕು ದೃಢ..‌ - ಬೆಂಗಳೂರೊಂದರಲ್ಲೇ 120 ಪ್ರಕರಣ ದಾಖಲು

Karnataka COVID update: ರಾಜ್ಯದಲ್ಲಿ ದಿನೇ ದಿನೇ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಲ್ಕನೇ ಅಲೆ ಸಂಭಾವ್ಯ ಎನಿಸುವಂತಾಗಿದೆ. ಬಿಬಿಎಂಪಿ ಬೆಂಗಳೂರಿನಲ್ಲಿ ಕೆಲವು ಕಠಿಣ ಕ್ರಮಗಳನ್ನು ವಿಧಿಸಿದೆ. ರಾಜ್ಯದಲ್ಲಿ 126 ಪ್ರಕರಣಗಳು ಪತ್ತೆಯಾದರೆ, ಬೆಂಗಳೂರಿನಲ್ಲೇ 120 ಪ್ರಕರಣ ದಾಖಲಾಗಿರುವುದು ಆತಂಕಕಾರಿಯಾಗಿದೆ.

today covid update
22 ದಿನದ ಬಳಿಕ ಕೋವಿಡ್​ಗೆ ಇಬ್ಬರು ಬಲಿ
author img

By

Published : Apr 30, 2022, 11:01 PM IST

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕು ತೀವ್ರತೆ ಹೆಚ್ಚಾಗ್ತಿದ್ದು, ಕಳೆದ 22 ದಿನದಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಇಂದು ಇಬ್ಬರು ಮೃತಪಟ್ಟಿದ್ದಾರೆ. 9944 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 126 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,47,622 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 1.26% ಕ್ಕೆ ಏರಿಕೆ ಕಂಡಿದೆ.

76 ಸೋಂಕಿತರು ಗುಣಮುಖರಾಗಿದ್ದು ಈ ತನಕ 39,05,736 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಇಂದು ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,059ಕ್ಕೆ ಏರಿಕೆ ಆಗಿದೆ. ಈ ಮೂಲಕ ಡೆತ್ ರೇಟು 0.22 ರಷ್ಟಿದೆ. ಸಕ್ರಿಯ ಪ್ರಕರಣಗಳು 1785 ರಷ್ಟಿದೆ.

ವಿಮಾನ ನಿಲ್ದಾಣದಿಂದ 3304 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ 120 ಮಂದಿಗೆ ಸೋಂಕು ತಗುಲಿದ್ದು, 17,83,584 ಕ್ಕೆ ಏರಿಕೆ ಆಗಿದೆ. 72 ಮಂದಿ ಡಿಸ್ಚಾರ್ಜ್ ಆಗಿದ್ದು ಈತನಕ 17,64,906 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,715 ರಷ್ಟಿದೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್

  • ಅಲ್ಪಾ- 156
  • ಬೀಟಾ-08
  • ಡೆಲ್ಟಾ ಸಬ್ ಲೈನೇಜ್- 4623
  • ಇತರೆ- 331
  • ಒಮಿಕ್ರಾನ್- 5422
  • BAI.1.529- 1005
  • BA1- 100
  • BA2- 4317

ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ತೆಯ ಆರೋಗ್ಯದಲ್ಲಿ ಸುಧಾರಣೆ ಬಳಿಕ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಚಿಂತನೆ: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.