ETV Bharat / city

ನಿಲ್ಲದ ವರ್ಗಾವಣೆ ಪರ್ವ.. ಮತ್ತೆ ಎಂಟು ಐಎಎಸ್ ಅಧಿಕಾರಿಗಳ ಎತ್ತಂಗಡಿ..

ವರ್ಗಾವಣೆ ಪರ್ವ ಮುಂದುವರಿಸಿರುವ ರಾಜ್ಯ ಸರ್ಕಾರ ಮತ್ತೆ ಐಎಎಸ್ ಅಧಿಕಾರಿಗಳನ್ನು ಟ್ರಾನ್ಸ್‌ಫರ್‌ ಮಾಡಿ ಆದೇಶ ಹೊರಡಿಸಿದೆ.

9-ias-officers-transfer
author img

By

Published : Oct 19, 2019, 11:04 PM IST

Updated : Oct 19, 2019, 11:17 PM IST

ಬೆಂಗಳೂರು: ವರ್ಗಾವಣೆ ಪರ್ವ ಮುಂದವರಿಸಿರುವ ರಾಜ್ಯ ಸರ್ಕಾರ ಮತ್ತೆ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿನ ಇಬ್ಬರು ಸೇರಿ 8 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ.

9-ias-officers-transfer
ವರ್ಗಾವಣೆ ಆದೇಶ

ಯಾರು ಎಲ್ಲಿಗೆ ವರ್ಗಾವಣೆ:

  1. ಪಿ.ಹೇಮಲತಾ- ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ
  2. ಜಾವೇದ್ ಅಖ್ತರ್- ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ ಶಿಕ್ಷಣ)
  3. ಡಾ.ವಿಶಾಲ್.ಆರ್- ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ
  4. ಅನಿರುದ್ಧ ಸ್ರವಣ್- ಆಯುಕ್ತರು, ಗ್ರಾಮೀಣಾಭಿವೃದ್ಧಿ
  5. ಪಲ್ಲವಿ ಅಕುರಾತಿ- ನಿರ್ದೇಶಕಿ, ಸಂಯೋಜಿತ ಮಕ್ಕಳ ಸಂರಕ್ಷಣಾ ಯೋಜನೆ
  6. ಸುಂದರೇಶ್ ಬಾಬು- ಎಂಡಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ನಿಗಮ
  7. ಚಾರುಲತಾ ಸೋಮಲ್- ಎಂಡಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ
  8. ಅಕ್ರಮ್‌ ಪಾಷಾ- ಆಯುಕ್ತರು, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕ

Intro:Body:KN_BNG_03_NINEIASTRANSFER_ORDER_SCRIPT_7201951

ಒಂಬತ್ತು ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಪರ್ವವನ್ನು ಮುಂದವರಿಸಿದೆ.

ಒಟ್ಟು 9 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ ಮತ್ತೆ ಒಂಬತ್ತು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.

ಯಾರು ಎಲ್ಲಿಗೆ ವರ್ಗಾವಣೆ:

ಪಿ.ಹೇಮಲತಾ- ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಹಾಗು ಆಡಳಿತ ಸುಧಾರಣೆ ಇಲಾಖೆ

ಜಾವೇದ್ ಅಖ್ತಾರ್- ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ ಶಿಕ್ಷಣ)

ಡಾ.ವಿಶಾಲ್.ಆರ್- ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ

ಅನಿರುಧ್ ಸ್ರವಣ್- ಆಯುಕ್ತರು, ಗ್ರಾಮೀಣಾಭಿವೃದ್ಧಿ

ಪಲ್ಲವಿ ಅಕುರಾತಿ- ನಿರ್ದೇಶಕಿ, ಸಂಯೋಜಿತ ಮಕ್ಕಳ ಸಂರಕ್ಷಣಾ ಯೋಜನೆ

ಸುಂದರೇಶ್ ಬಾಬು- ಎಂಡಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ನಿಗಮ

ಚರುಲತಾ ಸೋಮಲ್- ಎಂಡಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗು ಹಣಕಾಸು ನಿಗಮ

ಅಕ್ರಮ್‌ ಪಾಶಾ- ಆಯುಕ್ತರು, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕConclusion:
Last Updated : Oct 19, 2019, 11:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.