ETV Bharat / city

ಬೀದಿ ದೀಪಗಳೇ ಇಲ್ಲದ ರಸ್ತೆಗಳು: ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಸಾರ್ವಜನಿಕರು - ಸೆಕ್ಯೂರಿಟಿ ಗಾರ್ಡ್ ಸುಭಾಷ್

ಗಣಿನಾಡು ಬಳ್ಳಾರಿಯ ಬೆಳಗಲ್ ಕ್ರಾಸ್​​ನಿಂದ ಹಿಡಿದು ಬೈ ಪಾಸ್ ರಸ್ತೆವರೆಗೂ ಒಂದೂ ಬೀದಿ ದೀಪಗಳು ಇಲ್ಲದೆ ಕತ್ತಲಿನಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದ್ದು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೀದಿ ದೀಪಗಳೇ ಇಲ್ಲದ ರಸ್ತೆಗಳು: ಅಧಿಕಾರಿಗಳಿಗೆ ಇಡಿಶಾಪ ಹಾಕಿದ ಸಾರ್ವಜನಿಕರು
author img

By

Published : Nov 21, 2019, 3:39 AM IST

ಬಳ್ಳಾರಿ: ಗಣಿನಾಡು ಬಳ್ಳಾರಿಯ ಬೆಳಗಲ್ ಕ್ರಾಸ್​​ನಿಂದ ಹಿಡಿದು ಬೈ ಪಾಸ್ ರಸ್ತೆವರೆಗೂ ಒಂದೂ ಬೀದಿ ದೀಪಗಳು ಇಲ್ಲದೆ ಕತ್ತಲಿನಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದ್ದು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೀದಿ ದೀಪಗಳೇ ಇಲ್ಲದ ರಸ್ತೆಗಳು: ಅಧಿಕಾರಿಗಳಿಗೆ ಇಡಿಶಾಪ ಹಾಕಿದ ಸಾರ್ವಜನಿಕರು

ಗ್ರಾಮಾಂತರ ಪ್ರದೇಶದ ಗೌತಮ್ ನಗರ, ಪ್ರಶಾಂತ ನಗರ, ಹಿಂದುಳಿದ ವರ್ಗಗಳ ಹಾಸ್ಟೆಲ್, ಆಕಾಶವಾಣಿ ಮತ್ತು ವಿಶ್ವವಿದ್ಯಾಲಯ ವಸತಿ ಗೃಹದ ಮುಂಭಾಗದ ರಸ್ತೆಯಲ್ಲಿ ಒಂದೇ ಒಂದು ಬೀದಿ ದೀಪ ಇಲ್ಲದೇ ಸಾರ್ವಜನಿಕರು ಮತ್ತು ಹಾಸ್ಟೆಲ್​​ನಲ್ಲಿರುವ ಮಕ್ಕಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಿಷಯವಾಗಿ ಈಟಿವಿ ಭಾರತ ಜತೆ ಮಾತನಾಡಿರುವ ಸೆಕ್ಯೂರಿಟಿ ಗಾರ್ಡ್, ಸುಭಾಷ್ ರಾತ್ರಿ ಸಮಯದಲ್ಲಿ ಡ್ಯೂಟಿಗೆ ಬರಬೇಕಾದ್ರೇ ಬಹಳ‌ ಕತ್ತಲು ಇರುತ್ತೇ, ಒಂದೇ ಒಂದು ಬೀದಿ ದೀಪವಿಲ್ಲ, ಸಂಭಂದ ಪಟ್ಟ ಅಧಿಕಾರಿಗಳು ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿದೆ ಎಂದು ಮನವಿ ಮಾಡಿಕೊಂಡರು.

Intro:ಗ್ರಾಮಾಂತರ ಪ್ರದೇಶ ಈ ನಗರಗಳಲ್ಲಿ ಬೀದಿ ದೀಪಗಳೆ ಇಲ್ಲ.
ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ.

ಗಣಿನಾಡು ಬಳ್ಳಾರಿಯ ಗ್ರಾಮಾಂತರ ಪ್ರದೇಶದ ಬೆಳಗಲ್ ಕ್ರಾಸ್ ನಿಂದ ಹಿಡಿದು ಬೈ ಪಾಸ್ ರಸ್ತೆಯ ವರೆಗೂ ಒಂದು ಬೀದಿ ದೀಪಗಳು ಇಲ್ಲ, ಕತ್ತಲಲ್ಲೆ ನಡೆಯುವ ಪರಿಸ್ಥಿತಿ ಸಾರ್ವಜನಿಕರಲ್ಲಿ ಉಂಟಾಗಿದೆ

Body:.

ಗ್ರಾಮಾಂತರ ಪ್ರದೇಶದ ಗೌತಮ್ ನಗರ, ಪ್ರಶಾಂತ ನಗರ, ಹಿಂದುಳಿದ ವರ್ಗಗಳ ಹಾಸ್ಟೆಲ್, ಆಕಾಶವಾಣಿ ಮತ್ತು ವಿಶ್ವವಿದ್ಯಾಲಯ ವಸತಿ ಗೃಹದ ಮುಂಭಾಗದ ರಸ್ತೆಯಲ್ಲಿ ಈ ಪ್ರದೇಶಗಳಲ್ಲಿನ ರಸ್ತೆಯ ಊದಕ್ಕೂ ಒಂದು ಬೀದಿ ದೀಪಗಳು ಇಲ್ಲದೇ ಸಾರ್ವಜನುಕರು ಮತ್ತು ಹಾಸ್ಟೆಲ್ ನಲ್ಲಿ ಇರುವ ಮಕ್ಕಳು ಸಂಜೆ ಮತ್ತು ರಾತ್ರಿ ಸಮಯದಲ್ಲಿ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ.

ಈಟಿವಿ ಭಾರತ ನೊಂದಿಗೆ ಮಾತನಾಡಿದ ಆಕಾಶವಾಣಿ ಸೆಕ್ಯೂರಿಟಿ ಗಾರ್ಡ್ ಸುಭಾಷ್ ಅವರು ರಾತ್ರಿ ಸಮಯದಲ್ಲಿ ಡ್ಯೂಟಿಗೆ ಬರಬೇಕಾದ್ರೇ ಬಹಳ‌ ಕತ್ತಲು ಇರುತ್ತೇ, ಒಂದು ಬೀದಿ ದೀಪವಿಲ್ಲ, ಅದಕ್ಕೆ ಸಂಭಂದ ಪಟ್ಟ ಅಧಿಕಾರಿ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ಮನವಿ ಮಾಡಿಕೊಂಡರು.

ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿ ರಮೇಶ್ ಮಾತನಾಡಿದ ಅವರು ಗೌತಮ ನಗರಕ್ಕೆ ಬಂದು ಎರಡು ಕಿಲೋಮೀಟರ್ ನಡೆದುಕೊಂಡು ಹಾಸ್ಟೆಲ್ ಗೆ ಹೋಗಬೇಕು ಆದರೆ ಒಂದು ಬೀದಿ ದೀಪವಿಲ್ಲ ಎಂದು ಹೇಳಿದರು.

Conclusion:ಒಟ್ಟಾರೆಯಾಗಿ ಗ್ರಾಮಾಂತರ ಪ್ರದೇಶದಲ್ಲಿ ಗೌತಮ್ ನಗರ, ಪ್ರಶಾಂತ ನಗರ, ಬಿಸಿಎಂ ಹಾಸ್ಟೆಲ್ ರಸ್ತೆಯಲ್ಲಿ ಬೀದಿ ದೀಪಗಳನ್ನು ಹಾಕಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ನಮ್ಮ ಈಟಿವಿ ಭಾರತನ ಆಶಯ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.