ETV Bharat / city

ಹೊಸಪೇಟೆ ವಿಭಾಗದ 8 ಸಾರಿಗೆ ನೌಕರರ ವರ್ಗಾವಣೆ - NEKSRTC Hospet Division Eight Employees transfer

ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಸಾರಿಗೆ ಇಲಾಖೆ ವರ್ಗಾವಣೆ ತಂತ್ರ ಹೆಣೆಯುತ್ತಿದೆ. ಇದೀಗ ಮತ್ತೆ ಎನ್​​ಇಕೆಎಸ್​​​​​​​​​ಆರ್​​ಟಿಸಿ ಹೊಸಪೇಟೆ ವಿಭಾಗದ 8 ನೌಕರರನ್ನು ವರ್ಗಾಯಿಸಲಾಗಿದೆ.

Eight Employees  transfer
ಹೊಸಪೇಟೆ ವಿಭಾಗದ 8 ನೌಕರರ ವರ್ಗಾವಣೆ
author img

By

Published : Apr 21, 2021, 10:51 AM IST

ಹೊಸಪೇಟೆ: ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಎನ್​​ಇಕೆಎಸ್​​​​​​​​​ಆರ್​​ಟಿಸಿ ಹೊಸಪೇಟೆ ವಿಭಾಗದ 8 ನೌಕರರನ್ನು ವರ್ಗಾವಣೆ ಮಾಡಲಾಗಿದೆ.

ಓರ್ವ ಮೇಲ್ವಿಚಾರಕ, ಏಳು ಮಂದಿ ಚಾಲಕರು ಮತ್ತು ನಿರ್ವಾಹಕರನ್ನು ಹೊಸಪೇಟೆ ವಿಭಾಗದ ನಾನಾ ಡಿಪೋಗಳಿಂದ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 14,476 ಸೋಂಕಿತರು ಪತ್ತೆ; ಪ್ರತಿ ವಲಯದಲ್ಲೂ 2 ಸಾವಿರ ಮೀರಿದ ಪ್ರಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.