ETV Bharat / business

ಏರುತ್ತಿದೆ ತರಕಾರಿ ರೇಟು: ರಾಜ್ಯದ ವಿವಿಧೆಡೆ ಬುಧವಾರದ ಬೆಲೆ ಹೀಗಿದೆ.. - ಮೈಸೂರಲ್ಲಿ ಇಂದಿನ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆ ಕುರಿತ ಮಾಹಿತಿ ತಿಳಿದುಕೊಳ್ಳಿ.

Vegetable price in major cities  Vegetable price in major cities of the Karnataka  Vegetable price fall  Vegetable price rise  ಪ್ರತಿನಿತ್ಯ ತರಕಾರಿ ದರ ಏರಿಳಿತ  ಬುಧವಾರದ ತರಕಾರಿ ಬೆಲೆ  ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆ  ಶಿವಮೊಗ್ಗದ ತರಕಾರಿ ದರ  ಮೈಸೂರಲ್ಲಿ ಇಂದಿನ ತರಕಾರಿ ದರ  ಹುಬ್ಬಳ್ಳಿ ಇಂದಿನ ತರಕಾರಿ ದರ
ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಮಾರುಕಟ್ಟೆ ದರ
author img

By

Published : Sep 21, 2022, 10:53 AM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.

ಶಿವಮೊಗ್ಗದ ತರಕಾರಿ ದರ:

  • ಮೆಣಸಿನ ಕಾಯಿ -20 ರೂ.
  • M.Z ಬೀನ್ಸ್ - 70 ರೂ.
  • ರಿಂಗ್ ಬೀನ್ಸ್ - 80 ರೂ.
  • ಎಲೆಕೋಸು ಚೀಲಕ್ಕೆ-12 ರೂ.
  • ಬೀಟ್​ರೂಟ್ - 35 ರೂ.
  • ಹೀರೆಕಾಯಿ - 45 ರೂ.
  • ಬೆಂಡೆಕಾಯಿ - 40 ರೂ.
  • ಹಾಗಲಕಾಯಿ - 50 ರೂ.
  • ಎಳೆಸೌತೆ -30 ರೂ.
  • ಬಣ್ಣದಸೌತೆ - 50 ರೂ.
  • ಜವಳಿಕಾಯಿ -50 ರೂ.
  • ತೊಂಡೆಕಾಯಿ - 70 ರೂ.
  • ನವಿಲುಕೋಸು - 60 ರೂ.
  • ಮೂಲಂಗಿ - 50 ರೂ.
  • ದಪ್ಪಮೆಣಸು -50 ರೂ.
  • ಕ್ಯಾರೆಟ್ -60 ರೂ.
  • ನುಗ್ಗೆಕಾಯಿ -40 ರೂ.
  • ಹೂಕೋಸು- 400 ರೂ. ಚೀಲಕ್ಕೆ
  • ಟೊಮೆಟೋ- 24 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ -20 ರೂ.
  • ಆಲೂಗೆಡ್ಡೆ -26 ರೂ.
  • ಬೆಳ್ಳುಳ್ಳಿ -50 ರೂ.
  • ಸೀಮೆಬದನೆಕಾಯಿ - 26 ರೂ.
  • ಬದನೆಕಾಯಿ - 20 ರೂ.
  • ಪಡುವಲಕಾಯಿ - 26 ರೂ.
  • ಕುಂಬಳಕಾಯಿ -16 ರೂ.
  • ಹಸಿ ಶುಂಠಿ -20 ರೂ.

ಸೊಪ್ಪಿನ ದರ ಏರಿಕೆ:

  • ಕೂತ್ತಂಬರಿ ಸೊಪ್ಪು 100 ಕ್ಕೆ- 260 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ- 300 ರೂ.
  • ಮೆಂತೆ ಸೊಪ್ಪು100 ಕ್ಕೆ 300 ರೂ.
  • ಪಾಲಕ್ ಸೊಪ್ಪು - 100 ಕ್ಕೆ 260 ರೂ.
  • ಪುದಿನ ಸೊಪ್ಪು100 ಕ್ಕೆ - 260 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 70 ರೂ.
  • ಟೊಮೆಟೋ - 25 ರೂ.
  • ಬೆಂಡೆಕಾಯಿ - 23 ರೂ.
  • ಸೌತೆಕಾಯಿ - 30 ರೂ.
  • ಗುಂಡು ಬದನೆ -8 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡುವಲಕಾಯಿ - 20 ರೂ.
  • ತೊಂಡೆ ಕಾಯಿ - 50 ರೂ.
  • ಹಾಗಲ ಕಾಯಿ - 28 ರೂ.
  • ದಪ್ಪಮೆಣಸು - 55 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಸೀಮೆ ಬದನೆ - 18 ರೂ.
  • ಬಜ್ಜಿ ಮೆಣಸಿನಕಾಯಿ - 25 ರೂ.
  • ಮೆಣಸಿನಕಾಯಿ - 22 ರೂ.
  • ಕಾಲಿಫ್ಲವರ್ - 36 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 70 ರೂ.
  • ಬೀನ್ಸ್ - 75 ರೂ.
  • ಟೊಮೆಟೋ - 25 ರೂ.
  • ದಪ್ಪ ಮೆಣಸು - 50 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ -10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು -10 ರೂ.
  • ಕಾಲಿಫ್ಲವರ್ - 35 ರೂ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.

ಶಿವಮೊಗ್ಗದ ತರಕಾರಿ ದರ:

  • ಮೆಣಸಿನ ಕಾಯಿ -20 ರೂ.
  • M.Z ಬೀನ್ಸ್ - 70 ರೂ.
  • ರಿಂಗ್ ಬೀನ್ಸ್ - 80 ರೂ.
  • ಎಲೆಕೋಸು ಚೀಲಕ್ಕೆ-12 ರೂ.
  • ಬೀಟ್​ರೂಟ್ - 35 ರೂ.
  • ಹೀರೆಕಾಯಿ - 45 ರೂ.
  • ಬೆಂಡೆಕಾಯಿ - 40 ರೂ.
  • ಹಾಗಲಕಾಯಿ - 50 ರೂ.
  • ಎಳೆಸೌತೆ -30 ರೂ.
  • ಬಣ್ಣದಸೌತೆ - 50 ರೂ.
  • ಜವಳಿಕಾಯಿ -50 ರೂ.
  • ತೊಂಡೆಕಾಯಿ - 70 ರೂ.
  • ನವಿಲುಕೋಸು - 60 ರೂ.
  • ಮೂಲಂಗಿ - 50 ರೂ.
  • ದಪ್ಪಮೆಣಸು -50 ರೂ.
  • ಕ್ಯಾರೆಟ್ -60 ರೂ.
  • ನುಗ್ಗೆಕಾಯಿ -40 ರೂ.
  • ಹೂಕೋಸು- 400 ರೂ. ಚೀಲಕ್ಕೆ
  • ಟೊಮೆಟೋ- 24 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ -20 ರೂ.
  • ಆಲೂಗೆಡ್ಡೆ -26 ರೂ.
  • ಬೆಳ್ಳುಳ್ಳಿ -50 ರೂ.
  • ಸೀಮೆಬದನೆಕಾಯಿ - 26 ರೂ.
  • ಬದನೆಕಾಯಿ - 20 ರೂ.
  • ಪಡುವಲಕಾಯಿ - 26 ರೂ.
  • ಕುಂಬಳಕಾಯಿ -16 ರೂ.
  • ಹಸಿ ಶುಂಠಿ -20 ರೂ.

ಸೊಪ್ಪಿನ ದರ ಏರಿಕೆ:

  • ಕೂತ್ತಂಬರಿ ಸೊಪ್ಪು 100 ಕ್ಕೆ- 260 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ- 300 ರೂ.
  • ಮೆಂತೆ ಸೊಪ್ಪು100 ಕ್ಕೆ 300 ರೂ.
  • ಪಾಲಕ್ ಸೊಪ್ಪು - 100 ಕ್ಕೆ 260 ರೂ.
  • ಪುದಿನ ಸೊಪ್ಪು100 ಕ್ಕೆ - 260 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 70 ರೂ.
  • ಟೊಮೆಟೋ - 25 ರೂ.
  • ಬೆಂಡೆಕಾಯಿ - 23 ರೂ.
  • ಸೌತೆಕಾಯಿ - 30 ರೂ.
  • ಗುಂಡು ಬದನೆ -8 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡುವಲಕಾಯಿ - 20 ರೂ.
  • ತೊಂಡೆ ಕಾಯಿ - 50 ರೂ.
  • ಹಾಗಲ ಕಾಯಿ - 28 ರೂ.
  • ದಪ್ಪಮೆಣಸು - 55 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಸೀಮೆ ಬದನೆ - 18 ರೂ.
  • ಬಜ್ಜಿ ಮೆಣಸಿನಕಾಯಿ - 25 ರೂ.
  • ಮೆಣಸಿನಕಾಯಿ - 22 ರೂ.
  • ಕಾಲಿಫ್ಲವರ್ - 36 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 70 ರೂ.
  • ಬೀನ್ಸ್ - 75 ರೂ.
  • ಟೊಮೆಟೋ - 25 ರೂ.
  • ದಪ್ಪ ಮೆಣಸು - 50 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ -10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು -10 ರೂ.
  • ಕಾಲಿಫ್ಲವರ್ - 35 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.