ETV Bharat / business

ಮನೆಯಲ್ಲೇ ಕುಳಿತು ಮೊದಲ ದಿನದ ಮೊದಲ ಶೋ ವೀಕ್ಷಿಸಿ...! ಸಿನಿಮಾ ವೀಕ್ಷಣೆಗೆ ಜಿಯೋ ಹೊಸ ಕ್ರಾಂತಿ - ಜಿಯೋ ಫೈಬರ್​ ಸೆಟಪ್​ ಬಾಕ್ಸ್

ಜಿಯೋ ಫೈಬರ್​ ಇದೇ ಸೆಪ್ಟೆಂಬರ್​ 5ರಂದು ನೀಡಲು ಮುಂದಾಗಿರುವ ಜಿಯೋ ಇದೇ ವೇಳೆ, ಫೈಬರ್ ಸೆಟಪ್ ಬಾಕ್ಸ್ ಸಹ ಪರಿಚಯಿಸಲಿದೆ. ಜಿಯೋ ಫೈಬರ್​ ಸೆಟಪ್​ ಬಾಕ್ಸ್ ಬಗೆಗಿನ ಮಾಹಿತಿ ಇಲ್ಲಿದೆ...

ಜಿಯೋ
author img

By

Published : Aug 12, 2019, 1:33 PM IST

ಮುಂಬೈ: ಜಿಯೋ ಸಿಮ್​ ಮೂಲಕ ಮಾರ್ಕೆಟ್​ನಲ್ಲಿ ದೊಡ್ಡ ಹವಾ ಸೃಷ್ಟಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಯಲನ್ಸ್ ಜಿಯೋ ಮತ್ತಷ್ಟು ಹೊಸ ಆಫರ್​ ಹಾಗೂ ಸೇವೆಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.

ಜಿಯೋ ಫೈಬರ್​ ಇದೇ ಸೆಪ್ಟೆಂಬರ್​ 5ರಂದು ನೀಡಲು ಮುಂದಾಗಿರುವ ಜಿಯೋ ಇದೇ ವೇಳೆ, ಫೈಬರ್ ಸೆಟಪ್ ಬಾಕ್ಸ್ ಸಹ ಪರಿಚಯಿಸಲಿದೆ. ಜಿಯೋ ಫೈಬರ್​ ಸೆಟಪ್​ ಬಾಕ್ಸ್ ಬಗೆಗಿನ ಮಾಹಿತಿ ಇಲ್ಲಿದೆ...

ಜಿಯೋ ಬಂಪರ್ ಆಫರ್​​... ಅಂಬಾನಿ ಜೋಳಿಗೆಯಿಂದ ಹೊರಬಂತು ಹತ್ತಾರು ಆಫರ್​..!

ಜಿಯೋ ಫೈಬರ್​ ಸೆಟಪ್​ ಬಾಕ್ಸ್:

  • ಜಿಯೋ ಫೈಬರ್ ಜೊತೆಗೆ ಬಳಕೆದಾರರಿಗೆ ಸೆಟಪ್​ ಬಾಕ್ಸ್​ ಸಹ ದೊರೆಯಲಿದೆ. ಈ ಸೆಟಪ್​ ಬಾಕ್ಸ್ ಮೂಲಕ ಒಂದಷ್ಟು ಫೀಚರ್​​ಗಳು ಲಭ್ಯವಾಗಲಿದೆ.
  • ಜಿಯೋ ಸೆಟಪ್ ಬಾಕ್ಸ್ ಮೂಲಕ ಚಂದಾದಾರರು ಮೊಬೈಲ್​ ಇಲ್ಲವೇ ಟ್ಯಾಬ್​​ ಮುಖಾಂತರ ಏಕಕಾಲಕ್ಕೆ ನಾಲ್ಕು ಮಂದಿಗೆ ವಿಡಿಯೋ ಕರೆ ಮಾಡಿ ಮಾತನಾಡಬಹುದು​.
  • ಜಿಯೋ ಸೆಟಪ್​ ಬಾಕ್ಸ್​ಗೆ ಗೇಮಿಂಗ್​ ಅನುಭವವೂ ಸಿಗಲಿದೆ. ಗೇಮಿಂಗ್​ಗೆ ಬೇಕಾದ ಎಲ್ಲ ಸಾಧ್ಯತೆಗಳೂ ಈ ಸೆಟಪ್​ ಬಾಕ್ಸ್ ಹೊಂದಿರಲಿದೆ. ವಿಆರ್(ವರ್ಚುವಲ್ ರಿಯಾಲಿಟಿ)​ ಬಾಕ್ಸ್​ ಗೇಮಿಂಗ್ ಅನುಭವಕ್ಕೆ ಹೊಸ ಆಯಾಮ ನೀಡಲಿದೆ.
  • ಥಿಯೇಟರ್​​​ನಲ್ಲಿ ಸಿನಿಮಾ ರಿಲೀಸ್ ಆದ ದಿನವೇ ಮನೆಯಲ್ಲಿ ಜಿಯೋದಲ್ಲಿ ಸಿನೆಮಾ ವೀಕ್ಷಣೆಗೆ ಅವಕಾಶ (ಫಸ್ಟ್ ಡೇ-ಫಸ್ಟ್ ಶೋ ಸೇವೆ). ಪ್ರೀಮಿಯಂ ಚಂದಾದಾರರಿಗೆ ಈ ಸೇವೆ ಲಭ್ಯವಾಗಲಿದೆ.
  • ಫಸ್ಟ್ ಡೇ ಫಸ್ಟ್ ಶೋ ಸೇವೆಗೆ 2020ರ ಮಧ್ಯಭಾಗದಲ್ಲಿ ಚಾಲನೆ
  • ಶಾಪಿಂಗ್ ಹಾಗೂ ಶಿಕ್ಷಣಕ್ಕೂ ಈ ಜಿಯೋ ಸೆಟಪ್​ ಬಾಕ್ಸ್ ಆದ್ಯತೆ ನೀಡಿದ್ದು, ಇವೆರಡೂ ಕ್ಷೇತ್ರದಲ್ಲಿ ಜಿಯೋ ಒಂದು ಹೆಜ್ಜೆ ಮುಂದಿಡುವ ಸೂಚನೆಯನ್ನು ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿದೆ.
  • ಜಿಯೋ ಸೆಟಪ್​ ಬಾಕ್ಸ್ ಚಂದಾದಾರರಿಗೆ ಇಂಟರ್​ನ್ಯಾಷನಲ್​ ಪ್ಯಾಕ್ ಮೂಲಕ ವಿದೇಶಿ ಕರೆಗಳನ್ನು ಮಾಡಬಹುದು. 500 ರೂ. ತಿಂಗಳ ಪ್ಯಾಕ್​ ಮೂಲಕ ವಿದೇಶಿ ಕರೆಯನ್ನು ಪಡೆದುಕೊಳ್ಳಬಹುದು.
  • ಜಿಯೋ ಸೆಟಪ್​ ಬಾಕ್ಸ್​ ಆರಂಭದಲ್ಲಿ ಜಿಯೋ ಫೈಬರ್​ ವೆಲ್​ಕಮ್ ಆಫರ್​ ನೀಡಲಿದೆ. ಈ ಆಫರ್​ ಅನ್ನು ಚಂದಾದಾರರು ವಾರ್ಷಿಕ್ ಪ್ಲಾನ್​( ಜಿಯೋ ಫಾರೆವರ್ ಪ್ಲಾನ್) ಹೊಂದಿದಲ್ಲಿ ಹೆಚ್​ಡಿ ಎಲ್​ಇಡಿ ಟಿವಿ ಅಥವಾ 4K ಎಲ್​ಇಡಿ ಟಿವಿ ಸೇರಿದ ಸೆಟಪ್ ಬಾಕ್ಸ್ ಅನ್ನು ಜಿಯೋ ನೀಡಲಿದೆ. ಇದರ ದರಗಳನ್ನು ಇನ್ನೂ ಘೋಷಣೆ ಮಾಡಿಲ್ಲ.

Intro:Body:

ಜಿಯೋ ಫೈಬರ್​ ಇದೇ ಸೆಪ್ಟೆಂಬರ್​ 5ರಂದು ನೀಡಲು ಮುಂದಾಗಿರುವ ಜಿಯೋ ಇದೇ ವೇಳೆ ಫೈಬರ್ ಸೆಟಪ್ ಬಾಕ್ಸ್ ಸಹ ಪರಿಚಯಿಸಲಿದೆ. ಜಿಯೋ ಫೈಬರ್​ ಸೆಟಪ್​ ಬಾಕ್ಸ್ ಬಗೆಗಿನ ಮಾಹಿತಿ ಇಲ್ಲಿದೆ...

ಜಿಯೋ ಫೈಬರ್​ ಸೆಟಪ್​ ಬಾಕ್ಸ್:

ಜಿಯೋ ಫೈಬರ್ ಜೊತೆಗೆ ಬಳಕೆದಾರರಿಗೆ ಸೆಟಪ್​ ಬಾಕ್ಸ್​ ಸಹ ದೊರೆಯಲಿದೆ. ಈ ಸೆಟಪ್​ ಬಾಕ್ಸ್ ಮೂಲಕ ಒಂದಷ್ಟು ಫೀಚರ್​​ಗಳು ಲಭ್ಯವಾಗಲಿದೆ.

ಜಿಯೋ ಸೆಟಪ್ ಬಾಕ್ಸ್ ಮೂಲಕ ಚಂದಾದಾರರು ಮೊಬೈಲ್​ ಇಲ್ಲವೇ ಟ್ಯಾಬ್​​ ಮುಖಾಂತರ ಏಕಕಾಲಕ್ಕೆ ನಾಲ್ಕು ಮಂದಿಗೆ ವಿಡಿಯೋ ಕರೆ ಮಾಡಿ ಮಾತನಾಡಬಹುದು​ 

ಜಿಯೋ ಸೆಟಪ್​ ಬಾಕ್ಸ್​ಗೆ ಗೇಮಿಂಗ್​ ಅನುಭವವೂ ಸಿಗಲಿದೆ.  ಗೇಮಿಂಗ್​ಗೆ ಬೇಕಾದ ಎಲ್ಲ ಸಾಧ್ಯತೆಗಳೂ ಈ ಸೆಟಪ್​ ಬಾಕ್ಸ್ ಹೊಂದಿರಲಿದೆ. ವಿಆರ್(ವರ್ಚುವಲ್ ರಿಯಾಲಿಟಿ)​ ಬಾಕ್ಸ್​ ಗೇಮಿಂಗ್ ಅನುಭವಕ್ಕೆ ಹೊಸ ಆಯಾಮ ನೀಡಲಿದೆ.

ಥಿಯೇಟರ್​​​ನಲ್ಲಿ ಸಿನಿಮಾ ರಿಲೀಸ್ ಆದ ದಿನವೇ ಮನೆಯಲ್ಲಿ ಜಿಯೋದಲ್ಲಿ ಸಿನೆಮಾ ವೀಕ್ಷಣೆಗೆ ಅವಕಾಶ (ಫಸ್ಟ್ ಡೇ-ಫಸ್ಟ್ ಶೋ ಸೇವೆ). ಪ್ರೀಮಿಯಂ ಚಂದಾದಾರರಿಗೆ ಈ ಸೇವೆ ಲಭ್ಯವಾಗಲಿದೆ.

ಫಸ್ಟ್ ಡೇ ಫಸ್ಟ್ ಶೋ ಸೇವೆಗೆ 2020ರ ಮಧ್ಯಭಾಗದಲ್ಲಿ ಚಾಲನೆ 

ಶಾಪಿಂಗ್ ಹಾಗೂ ಶಿಕ್ಷಣಕ್ಕೂ ಈ ಜಿಯೋ ಸೆಟಪ್​ ಬಾಕ್ಸ್ ಆದ್ಯತೆ ನೀಡಿದ್ದು, ಇವೆರಡೂ ಕ್ಷೇತ್ರದಲ್ಲಿ ಜಿಯೋ ಒಂದು ಹೆಜ್ಜೆ ಮುಂದಿಡುವ ಸೂಚನೆಯನ್ನು ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿದೆ.

ಜಿಯೋ ಸೆಟಪ್​ ಬಾಕ್ಸ್ ಚಂದಾದಾರರಿಗೆ ಇಂಟರ್​ನ್ಯಾಷನಲ್​ ಪ್ಯಾಕ್ ಮೂಲಕ ವಿದೇಶಿ ಕರೆಗಳನ್ನು ಮಾಡಬಹುದು. 500 ರೂ. ತಿಂಗಳ ಪ್ಯಾಕ್​ ಮೂಲಕ ವಿದೇಶಿ ಕರೆಯನ್ನು ಪಡೆದುಕೊಳ್ಳಬಹುದು.

ಜಿಯೋ ಸೆಟಪ್​ ಬಾಕ್ಸ್​ ಆರಂಭದಲ್ಲಿ ಜಿಯೋ ಫೈಬರ್​ ವೆಲ್​ಕಮ್ ಆಫರ್​ ನೀಡಲಿದೆ. ಈ ಆಫರ್​ ಅನ್ನು ಚಂದಾದಾರರು ವಾರ್ಷಿಕ್ ಪ್ಲಾನ್​( ಜಿಯೋ ಫಾರೆವರ್ ಪ್ಲಾನ್) ಹೊಂದಿದಲ್ಲಿ ಹೆಚ್​ಡಿ ಎಲ್​ಇಡಿ ಟಿವಿ  ಅಥವಾ 4K ಎಲ್​ಇಡಿ ಟಿವಿ ಸೇರಿದ ಸೆಟಪ್ ಬಾಕ್ಸ್ ಅನ್ನು ಜಿಯೋ ನೀಡಲಿದೆ. ಇದರ ದರಗಳನ್ನು ಇನ್ನೂ ಘೋಷಣೆ ಮಾಡಿಲ್ಲ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.